Top Tags
    Latest Story
    13 ಕ್ಕೆ ಜಗನ್ಮಾತಾ ಅಕ್ಕಮಹಾದೇವಿ ಮಠದ 57 ನೆಯ ವಾರ್ಷಿಕೋತ್ಸವ ಹಾಗೂ 16 ನೇ ಶರಣೋತ್ಸವ ಕಾರ್ಯಕ್ರಮ.ಕಾಂಗ್ರೆಸ್ಸಿನವರು ಹಿಂದೂ, ದಲಿತ ವಿರೋಧಿಗಳು- ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆಸುತಗಟ್ಟಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮಾರೋಪ ಸಮಾರಂಭಮಾಲತಿ ಕೆಲಗೇರಿ ಮಾತಾಜಿ ನಿವೃತ್ತಿ | ಕಣವಿಹೊನ್ನಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾಲತಿ ಕೆಲಗೇರಿ ಮಾತಾಜಿ ನಿವೃತ್ತಿ.2024 25 ನೇ ಸಾಲಿನ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮಜೆ.ಎಸ್.ಎಸ್ ನಲ್ಲಿ ಣಮೋಕಾರ ಮಂತ್ರ ಪಠಣ ಕಾರ್ಯಕ್ರಮಸ್ವಪಕ್ಷೀಯ ಶಾಸಕರ ನಂಬಿಕೆಯನ್ನೇ ಉಳಿಸಕೊಳ್ಳಲಾಗದ ಸಿಎಂ ರಾಜೀನಾಮೆ ನೀಡಲಿ – ಅರವಿಂದ ಬೆಲ್ಲದಪುರುಷರ ಕಬಡ್ಡಿ ಪಂದ್ಯಾವಳಿ| ಶಿವಾಜಿ ಕಾಲೇಜು ರನ್ನರ್ ಅಪ್ ಕವಿವಿ ಬಿಪಿಇಡಿ ಕಾಲೇಜು ಚಾಂಪಿಯನ್ ಗಾಜಾ ಮೇಲೆ ಇಸ್ರೇಲ್ ನಡೆಸಿದ ಘೋರ ದಾಳಿ ಖಂಡಿಸಿ ಪ್ರತಿಭಟನೆ.11 ಕ್ಕೆ ಸಾಕ್ಷಿ ಚಿತ್ರ ಪ್ರದರ್ಶನ -ಪುಸ್ತಕ ಬಿಡುಗಡೆ ಕಾರ್ಯಕ್ರಮ.

    Main Story

    ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಿ – ಡಿಸಿಪಿ ರವೀಶ್ ಸಿ.ಆರ್

    ಧಾರವಾಡ  : ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು. ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು. ತಂದೆ ತಾಯಿ, ಗುರು ಹಿರಿಯರಿಗೆ ಗೌರವ ನೀಡಬೇಕೆಂದು ಅಪರಾಧ ಮತ್ತು ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರವೀಶ್ ಸಿ.ಆರ್.…

    ವಿಶ್ವ ವಿಕಲಚೇತನರ ದಿನ ವಿಶಿಷ್ಟ ಆಚರಣೆ

    ಧಾರವಾಡ :ವಿಕಲಚೇತನರಿಗೆ ಅವರದೇ ಹಕ್ಕು ಮತ್ತು ಕರ್ತವ್ಯಗಳಿವೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಎಪಿಡಿ ಸಂಸ್ಥೆ ಸಹ ನಿರ್ದೇಶಕರಾದ ಶ್ರೀ ರಮೇಶ ಗೋಂಗಡಿ ಇವರು ತಿಳಿಸಿದರು. ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಧಾರವಾಡದ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನದಲ್ಲಿ ವಿಶೇಷಚೇತನರಿಗೆ ಆಯೋಜಿಸಿದ್ದ ವಿಶಿಷ್ಟ ಕಾರ್ಯಕ್ರಮದಲ್ಲಿ…

    ಮಹಾ ಪರಿನಿರ್ವಾಣ ದಿನದ ನಿಮಿತ್ತ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚಣೆ

    ಧಾರವಾಡ : ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ನಿಮಿತ್ತ ಇಂದು ಬೆಳಿಗ್ಗೆ ನಗರದ ಕಲಾಭವನ ಎದುರಿಗೆ ಇರುವ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೇರಿದಂತೆ ಗಣ್ಯರಿಂದ ಮಾಲಾರ್ಪಣೆ, ಪುಷ್ಪಾರ್ಪಣೆ ಕಾರ್ಯಕ್ರಮ…

    8 ರಂದು 2024 ರ-ವೈದ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

    ಧಾರವಾಡ : ಕಲಾಸ್ಪಂದನ ಹಾವೇರಿ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಬಾಸೂರು ಗ್ರಾಮದ ಕೃಷಿ ಕಾರ್ಮಿಕ ರೈತರು, ಸ್ನೇಹ ಜೀವಿ ದಿ. ಮೌನೇಶಪ್ಪ ಕತ್ತಿ ಅವರ ಹೆಸರಿನಲ್ಲಿ ಕೊಡಮಾಡುವ ವೈದ್ಯಶ್ರೀ…

    ಮಾದಕ ವಸ್ತು ವಿರೋಧಿ ಅಭಿಯಾನ – ನಟ ಉಪೇಂದ್ರ

    ಧಾರವಾಡ : ಧಾರವಾಡದ ಜೆ ಎಸ್ ಎಸ್ ಕಾಲೇಜಿನಲ್ಲಿ ನಡೆದ ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ನಟ ಉಪೇಂದ್ರ ಬರುವ ಮುಂಚೆ ವಿಧ್ಯಾರ್ಥಿಗಳು ಜಾನಪದ ಹಾಡಿಗೆ ಹೆಜ್ಜೆ ಹಾಕಿದರು. “ನಾ ಡ್ರೈವರ್ ” ಎಂಬ ಹಾಡು ವಿಧ್ಯಾರ್ಥಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.…

    ಮಹಾಪರಿನಿರ್ವಾಣ ದಿನ ನಿಮಿತ್ಯ ಮುಂಬೈ ಚಲೋ

    ಧಾರವಾಡ : ಡಿ. 6 ರಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಪುಣ್ಯತಿಥಿ. ಭಾರತದಲ್ಲಿ ಅಂಬೇಡ್ಕರ್‌ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಎಂದು ಆಚರಿಸುತ್ತಾರೆ. ಕರ್ನಾಟಕ ಭೀಮಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಭೋಜರಾಜ ಡಿ ಮಾದರ ಅವರು ಧಾರವಾಡದ…

    ಗ್ರಾ.ಪಂ ಬಾಗಿಲು ಬಂದ್ ಮಾಡಿ ಪ್ರತಿಭಟನೆ

    ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಮೀಸಲಿರುವ ಶಾಸನಬದ್ಧ ಅನುದಾನವನ್ನು ದುರುಪಯೋಗ ಮಾಡಿರುವ ಹಾರೋಬೆಳವಡಿ ಗ್ರಾಮ ಪಂಚಾಯತ ಆಡಳಿತದ ವಿರುದ್ಧ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ  ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ್ ಯುವಕ ಮಂಡಳದಿಂದ ಗ್ರಾಮ ಪಂಚಾಯತ…

    ಡಿ.7 ರಂದು ಮಕ್ಕಳ ಸಾಹಿತ್ಯ ಸಮ್ಮೇಳನ

    ಧಾರವಾಡ :ಕರ್ನಾಟಕ ಎಜ್ಯುಕೇಶನ್ ಬೋರ್ಡ ಮಾಳಮಡ್ಡಿ, ಧಾರವಾಡ ಮತ್ತು ಕೆ. ಇ. ಬೋರ್ಡ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ,ಶಿವಾಜಿ ವರ್ತುಳ, ಸವದತ್ತಿ ರಸ್ತೆ, ಧಾರವಾಡ ಇವರ ಸಹಯೋಗದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ -2024-25 (ಜನಪದ ಸಾಹಿತ್ಯ) ಸಾಲಿನ ಕಾರ್ಯಕ್ರಮವನ್ನು ಜರುಗಲಿದೆ.…

    ಗರಗ ಗ್ರಾಮದಲ್ಲಿ ಹಾಡು ಹಗಲೆ ವ್ಯಕ್ತಿಯ ಭೀಕರ ಕೊ*

    ಧಾರವಾಡ : ಧಾರವಾಡದಲ್ಲಿ ಕಳೆದ ಹಲವು ವರ್ಷಗಳಿಂದ ರಿಯಲ್ ಎಸ್ಟೆಟ್ ವ್ಯವಹಾರ ನಡೆಸುತ್ತಿದ್ದ ಗಿರೀಶ್ ಕರಡಿಗುಡ್ಡ ಎಂಬಾತನನ್ನು ಹಾಡಹಗಲೇ ಮನೆಗೆ ನುಗ್ಗಿ ಕೊ* ಮಾಡಿದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮನೆಯಲ್ಲಿ ಕುಳಿತುಕೊಂಡಿದ್ದಾಗ ಒಳನುಗ್ಗಿರುವ ಕಿರಾತಕರು ಚಾಕು,…

    ಕನ್ನಡ ರಾಜ್ಯೋತ್ಸವ ಮತ್ತು ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಹಾಗೂ ಕನ್ನಡ ಗೀತ ಗಾಯನ ಕಾರ್ಯಕ್ರಮ

    ಧಾರವಾಡ  : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಮತ್ತು ಕೆ.ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಹಾಗೂ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಧಾರವಾಡ ಕೆ.ಪಿ.ಇ.ಎಸ್ ಪದವಿ…

    RSS
    Follow by Email
    Telegram
    WhatsApp
    URL has been copied successfully!