
ಧಾರವಾಡ 26 : ಜಯ ಕರ್ನಾಟಕ ಜನಪರ ವೇದಿಕೆಯಿಂದ, 76, ನೇ ಗಣರಾಜ್ಯೋತ್ಸವದ ಪ್ರಯುಕ್ತ ಧಾರವಾಡದ ಶ್ರೀನಗರ ವೃತ್ತದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ವೇದಿಕೆಯಿಂದ ಗಣರಾಜ್ಯೋತ್ಸವನ್ನು ಆಚರಿಸಲಾಯಿತು,
ಕೃಷಿ ವಿಶ್ವವಿದ್ಯಾಲಯದ ನಿವೃತ್ತ ನೌಕರದಾರರು ಹಾಗೂ ಸಮಾಜಿಕ ಚಿಂತಕರು ಶಿವನಗೌಡ ಪಾಟೀಲ, ಧ್ವಜಾರೋಹಣವನ್ನು ನೇರೆವೆರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿಯವರು ಮಹಾತ್ಮ ಗಾಂಧೀಜಿಯವರ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು,
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ, ಪ್ರಮೋಧ ಶೆಟ್ಟಿ, ಬಸವರಾಜ ಮಲ್ಲಾಪುರ, ಉಮೇಶ ಶಿಂಧೆ, ಮಂಜುನಾಥ ಅಂಗಡಿ, ಕಿರಣ ಹೂಬಾಲ, ವಿನಯ ಬೆಳ್ಳಕ್ಕಿ, ಈರಣಗೌಡ ಪಾಟೀಲ, ತೇಜತ ಚಿಕ್ಕಲಗಿ, ಬಸವರಾಜ ಪಾಟೀಲ, ವಿನೋದಗೌಡ ಪಾಟೀಲ, ರವಿ ಹೆಗಡೆ, ಗುರುರಾಜ ಕರ್ಜಗಿ, ಕಲ್ಲಯ್ಯ ಪೂಜಾರ, ಮಂಜು ಅಣ್ಣಿಗೇರಿ, ಗುರಸಿದ್ದಪ್ಪ ಅವ್ವನವರ, ಮಾಂತೇಶ ರಜತ ಮುಸನ್ನವ ದೇಸಾಯಿ, ಸವಿತಾ ಹಾಲಪ್ಪನವರ ಲಕ್ಷ್ಮಿ ಪಾಟೀಲ, ರಾಜೇಶ್ವರಿ ಹೊಸಮನಿ, ಪ್ರಭಾ ಹೀರೆಮಠ, ಮುಂತಾದವರು ಉಪಸ್ಥಿತರಿದ್ದರು.