
ಹುಬ್ಬಳ್ಳಿ 01 : ಪಿ.ಎಸ್ ಅಪರಾಧ ಸಂಖ್ಯೆ 02/2025 ಕಲಂ 305 (ಎ) 331 (4) ಬಿ.ಎನ್.ಎಸ್-2023 ಸದರ ಸ್ವತ್ತಿನ ಪ್ರಕರಣವು ಈಶ್ವರನಗರದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಅಶೋಕ ಸೊನ್ನದ, ವಯಾ 32 ವರ್ಷ, ಸಾ ಬಿಜಾಪೂರ ಎರಡು ಎಳೆಯ ಮಾಂಗಲ್ಯ ಸರ ಹಾಗೂ ಎರಡು ಕಿವಿಯೋಲೆ ಇವುಗಳ ಅಂದಾಜು ಕಿಮ್ಮತ್ತು 1,00,000/-ರೂಗಳ ಆಭರಣಗಳನ್ನು ಜಪ್ತ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇವನನ್ನು ದಸ್ತಗೀರ ಮಾಡಿದೆ ಎಂದು ಪೋಲೀಸ ಪ್ರಕಟನೆಯಲ್ಲಿ ತಿಳಸಿದ್ದಾರೆ.