
ಧಾರವಾಡ 18 :ನಿಡವಣಿ ಇನ್ಪೋಟೆಕ್, ಶ್ರೀನಗರ ಸರ್ಕಲ್, ಧಾರವಾಡ
ಇವರಿಂದ 10 ದಿನಗಳ ಕಾಲ ಉಚಿತ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುವುದು. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು, ಅದರಲ್ಲಿ ವಿಶೇಷವಾಗಿ ಧಾರವಾಡದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಂದು ವಿನಂತಿಸಿಕೊಳ್ಳಲಾಗಿದೆ.
ಈ ಮೇಲಿನ ಅವಕಾಶವು ಎಪ್ರಿಲ್ 30 ರವರೆಗೆ ಮಾತ್ರ ಇರುತ್ತದೆ.
ಮ್ಯಾನೆಜ್‌ಮೆಂಟ್,
ನಿಡವಣಿ ಗ್ರೂಪ್ ಆಫ್ ಎಜುಕೇಷನಲ್ ಇನ್ಸಿಟ್ಯೂಷನ್ಸ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ,
ಮೊಬೈಲ್ ನಂಬರ್: 8762829876. 8762929876 ಪ್ರಭಾ ನಿಡವಣಿ
ಸಿ ಇ ಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ.