
ಧಾರವಾಡ 28 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ ಒಂದರ ಅಧಿಕಾರಿಗಳಿಂದ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡಗಳಿಗೆ ಸೀಲ್ ಡೌನ್ ಬಿಸಿ ಅಭಿಯಾನ.
ಧಾರವಾಡ ಕಲ್ಯಾಣ ನಗರದ ಎರಡು ಅಂಗಡಿಗಳು ಸೀಲ್ ಡೌನ್ ಮಾಡಲಾಗಿದ್ದು, ಐವತ್ತು ಸಾವಿರ ತೆರಿಗೆ ಬಾಕಿ ಹಿನ್ನೆಲೆಯಲ್ಲಿ ಸೀಲ್ ಡೌನ್ ಹಲವು ಬಾರಿ ಎಚ್ಚರಿಕೆ ನೋಟಿಸ್ ನೀಡಿದರೂ ಕ್ಯಾರೆ ಎನ್ನದ ಕಟ್ಟಡ ಮಾಲೀಕರು. ಬೆಳ್ಳಂ ಬೆಳಗ್ಗೆ ಅಂಗಡಿಗಳಿಗೆ ಬೀಗ ಜಡಿದು ಸೀಲ್ ಮಾಡಿ ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು.