ಅನ್ನಪೂರ್ಣೇಶ್ವರಿ ಹೊಂಗಲ್ – ಪಿಎಚ್.ಡಿ ಪದವಿ ಪ್ರದಾನ.
ಧಾರವಾಡ 09 : ಕರ್ನಾಟಕ ವಿಶ್ವವಿದ್ಯಾಲಯ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾದ ಅನ್ನಪೂರ್ಣೇಶ್ವರಿ ಹೊಂಗಲ್ ಅವರು ‘ಪೊಟೊಕೆಮಿಕಲ್ ಮಿಡಿಯೆಟೆಡ್ ಬಯೊಜೆನಿಕ್ ಸಿಂಥಸಿಸ್ ಆಫ್ ಸಿಲ್ವರ್ ನ್ಯಾನೋಪಾರ್ಟಿಕಲ್ಸ್ ಫ್ರಮ್ ಅಲಾಯಂಜಮ್ ಸಾಲ್ವಿಫೊಲಿಯಮ್ (ಎಲ್.ಎಫ್) ವಾಂಗ್ ಆಂಡ್ ಇಟ್ಸ್…
ಪಿಯುಸಿ ವಾರ್ಷಿಕ ಪರೀಕ್ಷೆ – ಶಿವಾಜಿ ಪಿ.ಯು ಕಾಲೇಜ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಧಾರವಾಡ:– ಮರಾಠ ವಿದ್ಯಾ ಪ್ರಸಾರಕ ಮಂಡಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು 2024 25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಕುಮಾರಿ…
ಶಿಕ್ಷಕಿ,ಕವಯತ್ರಿ ಭಾರತಿ ಬಡಿಗೇರ ರವರ ಸಂತಿ ಚೀಲ ಎಂಬ ಕವನ ಸಂಕಲನ ಬಿಡುಗಡೆ.
ಧಾರವಾಡ 09 : ಚಿಲಿಪಿಲಿ ಪ್ರಕಾಶನ ಧಾರವಾಡದ ಅಡಿಯಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಭಾರತಿ ಬಡಿಗೇರ ಅವರ ದ್ವೀತಿಯ ಕವನ ಸಂಕಲನ ಸಂತಿ ಚೀಲ ಇದೇ ದಿ-10 ರಂದು ,ಬೆಳಿಗ್ಗೆ -10:30 ಕ್ಕೆ,ಕರ್ನಾಟಕದ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಭವನದಲ್ಲಿ…
ಏ 21 ರಿಂದ ಮೇ 11 ರ ವರೆಗೆ ಕನ್ನಡ ಕಾವ್ಯ ಕಸ್ತೂರಿ’ – ಮಕ್ಕಳ ರಂಗ- ಸಂಸ್ಕೃತಿ ಶಿಬಿರ.
ಧಾರವಾಡ 09 : ತಮಗೆಲ್ಲ ತಿಳಿದಂತೆ ಪ್ರಸ್ತುತ ನಮ್ಮ ಕನ್ನಡ ಭಾಷೆಯು ಹಲವಾರು ಕಾರಣಗಳಿಂದಾಗಿ ಬಿಕ್ಕಟ್ಟು ಎದುರಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಂತೂ ಇಂಗ್ಲೀಷ್ ಭಾಷೆಯ ಅತಿಯಾದ ಮೋಹದಿಂದ ಮಕ್ಕಳಿಗೆ ಕನ್ನಡ ಭಾಷೆಯ ಆಳ, ಸತ್ತ್ವ ಸೊಗಸಿನ ಪರಿಚಯ ಆಗದೇ ಮಕ್ಕಳು ಈ ನೆಲದ…
ಬಿಜೆಪಿ ಮತ್ತು ಕಾಂಗ್ರೆಸ್ ಜಗಳಕ್ಕೆ ಕಾರಣವಾದ ಎಲ್ ಆಂಡ್ ಟಿ ಕಂಪನಿ ವಾಲ್‌ಗಳು
ನಮ್ಮ ಕಡೆ ಬಾರೋ ಮೇಯರ್ ರಾಮಣ್ಣ ನನ್ನ ಕಡೆ ಬಾರೋ ಮೇಯರ್ ರಾಮಣ್ಣ ಧಾರವಾಡ : ಧಾರವಾಡ ನಗರದ ಕೋಳಿಕೆರಿಯಲ್ಲಿರುವ ೭ ಮತ್ತು ೮ ನೇ ವಾರ್ಡನ ಎಲ್ ಆಂಡ್ ಟಿ ಕಂಪನಿ ಹಾಕಿರುವ ವಾಲ್ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಚಾಲನೆಯನ್ನು…
ಅರಣ್ಯ ಇಲಾಖೆಯ ಅವಾಂತರ – ನ್ಯಾಯಾಧೀಶರಿಂದ ತನಿಖೆ ನಡೆಸಲು ಆಗ್ರಹ – ಬಸವರಾಜ್ ಕೊರವರ.
ಧಾರವಾಡ 08 : ರಕ್ಷಿತ ಅರಣ್ಯ ವಲಯದಲ್ಲಿನ ಅಕ್ರಮ ಕುರಿತು ರಾಜ್ಯ ಸರಕಾರದ ಅಧಿಕಾರಿಗಳನ್ನು ಮತ್ತು ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಈ ಕಾರಣಗಳಿಂದ ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕೆಂಬ ಉದ್ದೇಶದಿಂದ ಜಿಲ್ಲಾ ಮಟ್ಟದ ನ್ಯಾಯಾಧೀಶರಿಂದ ತನಿಖೆ ನಡೆಸಲು…
ವ್ಯಾಸ್ಕೂಲರ್ ಚಿಕಿತ್ಸೆಯಲ್ಲಿ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಸಾಧನೆ- 250 ಕ್ಕೂ ಅಧಿಕ ವ್ಯಾಸ್ಕೂಲ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಧಾರವಾಡ07 : ಏಪ್ರಿಲ್ ೨೦೨೫: ಉತ್ತರ ಕರ್ನಾಟಕದ ಅತ್ಯಾಧುನಿಕ ಹೃದಯ ಆರೈಕೆ ಕೇಂದ್ರವಾದ ಎಸ್‌ಡಿಎಎ ನಾರಾಯಣ ಹಾರ್ಟ್ ಸೆಂಟರ್ ಅಪರೂಪದ ಸಾಧನೆ ಮಾಡಿದೆ. ಹೃದಯದ ಆರೈಕೆಗೆ ಹೆಸರುವಾಸಿಯಾದ ಈ ಕೇಂದ್ರವೂ ಕಳೆದ ವರ್ಷ ವ್ಯಾಸ್ಕೂಲರ್ ಚಿಕಿತ್ಸಾ ವಿಭಾಗ ಪ್ರಾರಂಭಿಸಿತ್ತು, ಇದು ಆರಂಭವಾದ…
ಅಪರ ಜಿಲ್ಲಾ ಸರಕಾರಿ ವಕೀಲರ ಹುದ್ದೆಗೆ ನಾಗಪ್ಪ ರಾಮಪ್ಪ ಮಟ್ಟಿ ನೇಮಕ
ಧಾರವಾಡ ಧಾರವಾಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 2ನೇ ಅಪರ ಜಿಲ್ಲಾ ಸರಕಾರಿ ವಕೀಲರ ಹುದ್ದೆಗೆ ಹಿರಿಯ ನ್ಯಾಯವಾದಿ ನಾಗಪ್ಪ ರಾಮಪ್ಪ ಮಟ್ಟಿ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯಪಾಲರ ಆದೇಶಾನುಸಾರ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರಕಾರದ ಅಧೀನ…
ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ
ಧಾರವಾಡ : ಶಾಸಕರಾದ ವಿನಯ ಕುಲಕರ್ಣಿ ಯವರ ಅನತಿಯ ಮೇರೆಗೆ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಬಿ ಜೆ ಪಿ ಬೆಂಬಲಿತ ಪರಶುರಾಮ ಮಾನೆ ಐದು ಮತ…
ಡಾ ಬಿ ಎಂ ಪಾಟೀಲ್ ರವರ ಅಭಿನಂದನೆ ಮತ್ತು ಸದ್ಗುಣ ಸಿರಿ ಗ್ರಂಥ ಬಿಡುಗಡೆ ಕಾರ್ಯಕ್ರಮ.
ಧಾರವಾಡ 29 : ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಡಾ ಬಿ ಎಂ ಪಾಟೀಲ್ ಅಭಿನಂದನಾ ಸಮಿತಿ ಧಾರವಾಡ, ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಧಾರವಾಡ ಖೇಲ್ ಕರ್ನಾಟಕ ದೈಹಿಕ…