ಇತ್ತೀಚಿನ ಸುದ್ದಿ
ಸಂಕನೂರ ಹ್ಯಾಟ್ರಿಕ್ ಸಾಧನೆಗೆ ಕೈಜೋಡಿಸಿ: ಮಾಜಿ ಸಚಿವ ಮುನೇನಕೊಪ್ಪನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ ಸಿಎಂ ಡಿಕೆಶಿಧಾರವಾಡದಲ್ಲಿ ನವಿಲುಗರಿ ಸಪ್ತೋತ್ಸವ ಸಂಭ್ರಮ; ಡಾ. ಸುಧಾ ಹುಲಗೂರ ಅವರ ಕವನ ಸಂಕಲನ ಲೋಕಾರ್ಪಣೆವಿಜ್ಞಾನ ಪ್ರಯೋಗ, ಗಣಿತ ಮಾದರಿಗಳ ಪ್ರದರ್ಶನ: ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸಿದ ಶಿಬಿರ‘ಪ್ರೇಮದ ಊರಲಿ’ ನೋಡಲು ಮುಗಿಬಿದ್ದ ಪ್ರೇಕ್ಷಕರು: ಟಿಕೆಟ್ ಸಿಗದೆ ಆಕ್ರೋಶಹ್ಯಾರಿಸ್ ಪಠಾಣ್–ಫೈರೋಜ್ ಪಠಾಣ್ ಕ್ಲಬ್ ಡ್ಯಾನ್ಸ್ ವಿಡಿಯೋ ವೈರಲ್!ಮೋಹನ ಲಿಂಬಿಕಾಯಿ ಪರ ಸಚಿವ ಸಂತೋಷ್ ಲಾಡ್ ಮತಯಾಚನೆಎಸ್.ವಿ. ಸಂಕನೂರು ಪರ ಕಲ್ಯಾಣ ನಗರದಲ್ಲಿ ಚುನಾವಣಾ ಪ್ರಚಾರಧಾರವಾಡದಲ್ಲಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಗಣ್ಯರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಮಾಲೋಚನಾ ಸಭೆಭಕ್ತರ ಆರಾಧ್ಯ ದೈವ ಕಿಲ್ಲಾ ದುರ್ಗಾದೇವಿ: ಧಾರವಾಡದ ಹೆಮ್ಮೆಯ ಶ್ರದ್ಧಾಕೇಂದ್ರ
24 ತಾಸು ನಿರಂತರ ವಿದ್ಯುತ್ ಸರಬರಾಜಿಗೆ ರೈತರ ಆಗ್ರಹ

ಧಾರವಾಡ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೇವಲ 7 ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ಇದು ಜಮೀನುಗಳಿಗೆ ನೀರು ಹರಿಸಲು ತೀರಾ ಅಪರ್ಯಾಪ್ತವಾಗಿದೆ ಅಲ್ಲದೇ ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಕನಿಷ್ಠ ಒಂದು ತಿಂಗಳ ಕಾಲ 24 ಗಂಟೆ ನಿರಂತರ ವಿದ್ಯುತ್

ಕುಡಿಯುವ ನೀರಿನಿಂದ ಆರೋಗ್ಯ ಹದಿಗೆಡುತ್ತಿದೆ

​ಧಾರವಾಡ: ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಬಿ.ಶಿಗಿಗಟ್ಟಿ ತಾಂಡಾದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಗ್ರಾಮದ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟಿದೆ. ಬಿ.ಶಿಗಿಗಟ್ಟಿ ತಾಂಡಾದ ವಾರ್ಡ್ ನಂ. 2 ರಲ್ಲಿ ಸಾರ್ವಜನಿಕರು ಬಳಸುವ ನೀರು ಕುಡಿಯಲು ಯೋಗ್ಯವಾಗಿಲ್ಲ.

ಧಾರವಾಡದಲ್ಲಿ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿ

ಧಾರವಾಡ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಾಗೂ ಭಗತ್ ಸಿಂಗ್, ಸುಖದೇವ್, ಹಾಗೂ ರಾಜಗುರು ಬಲಿದಾನ ದಿನದ ಅಂಗವಾಗಿ ಸೇವಾ ಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ರಕ್ತ ನಿಧಿ, ಧಾರವಾಡ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಧಾರವಾಡ ಲಿಂಗಾಯತ ಭವನದಲ್ಲಿ ಬೃಹತ್ ರಕ್ತದಾನ

ಪತ್ರಕರ್ತನ ಮೇಲೆ ವಾರ್ತಾ ಇಲಾಖೆ ನೌಕರನಿಂದ ಹಲ್ಲೆ | ಅವಾಚ್ಯ ಶಬ್ದಗಳಿಂದ |

ಧಾರವಾಡ: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮತ್ತು ಪತ್ರಕರ್ತರ ಹಿತರಕ್ಷಣೆ ಮಾಡಬೇಕಾದ ವಾರ್ತಾ ಇಲಾಖೆಯ ನೌಕರನೊಬ್ಬ ಪತ್ರಕರ್ತನೊಬ್ಬನ ಮೇಲೆ ಮೃಗೀಯವಾಗಿ ಹಲ್ಲೆ ನಡೆಸಿರುವ ಘಟನೆ ಧಾರವಾಡದಲ್ಲಿ ಇಂದು ವರದಿಯಾಗಿದೆ. ಇಂದು ಮಧ್ಯಾಹ್ನ ಪತ್ರಿಕೆಯ ಕೆಲಸದ ನಿಮಿತ್ತ ‘ಮೀಡಿಯಾ ಲಿಸ್ಟ್’ (ಮಾಧ್ಯಮ ಪಟ್ಟಿ) ಪಡೆಯಲು

ಭಾರತದ ರಾಜ್ಯಗಳ ಪ್ರಾದೇಶಿಕ ನೃತ್ಯ ಸ್ಪರ್ಧೆ

ದಿನಾಂಕ 07-02-2026ರಂದು ಮಹಿಳೆಯರಿಗಾಗಿ ಆಯೋಜಿಸಿದ್ದ ಭಾರತದ ರಾಜ್ಯಗಳ ಪ್ರಾದೇಶಿಕ ನೃತ್ಯ ಸ್ಪರ್ಧೆಯಲ್ಲಿ ಎಲ್. ಆಯ್. ಸಿ. ಯ “” ಜೀವನ-ಜ್ಯೋತಿ ” ಮಹಿಳಾ ಮಂಡಳ ಪ್ರಥಮ ಸ್ಥಾನ ಪಡೆಯಿತು… ನೃತ್ಯ ಸಂಯೋಜನೆ ಶ್ರೀಮತಿ ಮೀನಾಕ್ಷಿ ಅರಕೇರಿ ಯವರದಾಗಿತ್ತು.

ತೀವ್ರ ನಿರಾಶದಾಯಕ ಕೇಂದ್ರ ಬಜೆಟ್‌: ಸಂತೋಷ್‌ ಲಾಡ್‌

ತೀವ್ರ ನಿರಾಶದಾಯಕ ಕೇಂದ್ರ ಬಜೆಟ್‌: ಸಂತೋಷ್‌ ಲಾಡ್‌ ರೈತರು, ಯುವಜನರ ಅಗತ್ಯ ಈಡೇರಿಸಲು ಬಜೆಟ್‌ ವಿಫಲ ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಈ ಬಾರಿಯ ಬಜೆಟ್‌ ಯಥಾಪ್ರಕಾರ ನಿರಾಶದಾಯಕವಾಗಿದ್ದು, ಕರ್ನಾಟಕದ ದೃಷ್ಟಿಕೋನದಿಂದ ಕೇಂದ್ರ ಬಜೆಟ್‌ನಿಂದ

ಇದು ಒಂದು ಪರಿಪೂರ್ಣ ಬಜೆಟ್ : ಎಮ್.ಆರ್.ಪಾಟೀಲ್

ಹುಬ್ಬಳ್ಳಿ: ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತರ ಆದಾಯವನ್ನು ದ್ವಿಗುಣಗೊಳಿಸಲು ಅವರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗಾಗಿ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗಿದೆ, ದಿನದಿಂದ ದಿನಕ್ಕೆ ನಗರಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಇದನ್ನು ಗಮನದಲ್ಲಿಟ್ಟುಕೊಂಡು ಮೂಲಭೂತ

2026-27ನೇ ಸಾಲಿನ ಬಜೆಟ್ ಸಾಮಾನ್ಯ ಜನರ ಸಂಕಷ್ಟಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ : ಶಿವಲೀಲಾ ವಿನಯ ಕುಲಕರ್ಣಿ

ಕೇಂದ್ರ ಹಣಕಾಸು ಸಚಿವರು ಇಂದು ಮಂಡಿಸಿರುವ 2026-27ನೇ ಸಾಲಿನ ಬಜೆಟ್ ಸಂಪೂರ್ಣವಾಗಿ “ನೀರಸ” ಹಾಗೂ ದಿಕ್ಕು ದೆಸೆಯಿಲ್ಲದ ಬಜೆಟ್ ಆಗಿದೆ. ಇದು ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು, ಸಾಮಾನ್ಯ ಜನರ ಸಂಕಷ್ಟಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಕರ್ನಾಟಕ ನಗರ ನೀರು ಸರಬರಾಜು

ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ : ಸಲೀಂ ಅಹ್ಮದ್

ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ : ಸಲೀಂ ಅಹ್ಮದ್ ಇಂದು ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಕುರಿತು ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕರಾದ ಶ್ರೀ ಸಲೀಂ ಅಹ್ಮದ್ ರವರು, ಇಂದಿನ ಬಜೆಟ್ ದೂರದೃಷ್ಟಿ ಇಲ್ಲದ ಘೋಷಣೆಗಳ

ಕರಿಯಮ್ಮ ದೇವಿಯ ಪ್ರಥಮ ವಾರ್ಷಿಕೋತ್ಸವ ಸಂಭ್ರಮ

ಧಾರವಾಡ : ನೆನ್ನೆ ನಡೆದ ನಮ್ಮ ಬಡಾವಣೆಯ,ಸಡಗರದಿಂದ ಜರುಗಿತು . ಬೆಳಿಗ್ಗೆ 7.30 ರಿಂದ ಪ್ರಾರಂಭವಾದ ಪೂಜಾ ಕಾರ್ಯಕ್ರಮ ರುದ್ರಾಭಿಷೇಕ, ಅಷ್ಟೋತ್ತರ ನಾಮವಳಿ, ದುರ್ಗಾ ಹೋಮ ಪೂಜೆ ,ಮಹಾಮಂಗಳಾರತಿ. ನಂತರ ಮಧ್ಯಾಹ್ನ ನಡೆದ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಸುಮಾರು 2,500 ಜನ ಭಾಗವಹಿಸಿ ಶ್ರೀ

WhatsApp