ಧಾರವಾಡದಲ್ಲಿ ನವಿಲುಗರಿ ಸಪ್ತೋತ್ಸವ ಸಂಭ್ರಮ; ಡಾ. ಸುಧಾ ಹುಲಗೂರ ಅವರ ಕವನ ಸಂಕಲನ ಲೋಕಾರ್ಪಣೆ
ಧಾರವಾಡದಲ್ಲಿ ನವಿಲುಗರಿ ಸಪ್ತೋತ್ಸವ ಸಂಭ್ರಮ; ಡಾ. ಸುಧಾ ಹುಲಗೂರ ಅವರ ಕವನ ಸಂಕಲನ ಲೋಕಾರ್ಪಣೆ ಸಾಹಿತ್ಯ, ಸಂಸ್ಕೃತಿ ಮತ್ತು ಸಾಧಕರಿಗೆ ಗೌರವ; ಏಳನೇ ವಾರ್ಷಿಕೋತ್ಸವದಲ್ಲಿ ಕವಿಗೋಷ್ಠಿ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಧಾರವಾಡ: ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ





