24 ತಾಸು ನಿರಂತರ ವಿದ್ಯುತ್ ಸರಬರಾಜಿಗೆ ರೈತರ ಆಗ್ರಹ
ಧಾರವಾಡ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೇವಲ 7 ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ಇದು ಜಮೀನುಗಳಿಗೆ ನೀರು ಹರಿಸಲು ತೀರಾ ಅಪರ್ಯಾಪ್ತವಾಗಿದೆ ಅಲ್ಲದೇ ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಕನಿಷ್ಠ ಒಂದು ತಿಂಗಳ ಕಾಲ 24 ಗಂಟೆ ನಿರಂತರ ವಿದ್ಯುತ್





