ಕುಡಿಯುವ ನೀರಿನಿಂದ ಆರೋಗ್ಯ ಹದಿಗೆಡುತ್ತಿದೆ

​ಧಾರವಾಡ: ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಬಿ.ಶಿಗಿಗಟ್ಟಿ ತಾಂಡಾದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಗ್ರಾಮದ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟಿದೆ. ಬಿ.ಶಿಗಿಗಟ್ಟಿ ತಾಂಡಾದ ವಾರ್ಡ್ ನಂ. 2 ರಲ್ಲಿ ಸಾರ್ವಜನಿಕರು ಬಳಸುವ ನೀರು ಕುಡಿಯಲು ಯೋಗ್ಯವಾಗಿಲ್ಲ.

WhatsApp