ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ಅರೆಸ್ಟ್

 

ಯೂಟ್ಯೂಬರ್ ಧ್ರುವ ರಾಠಿ ಅರೆಸ್ಟ್

ಜಂತರ್ ಮಂತರ್ ನಲ್ಲಿ ನಡೆಯಬೇಕಾಗಿದ್ದ  ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯ ಮುನ್ನ ಪೊಲೀಸರು ಖ್ಯಾತ  ಯೂಟ್ಯೂಬರ್ ಧ್ರುವ ರಾಠಿ ಅವರನ್ನು ದೆಹಲಿಯ ಪೊಲೀಸರು ವಶಕ್ಕೆ ಪಡೆದಿದ್ದಾರೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಕಾಕ್ರೋಚ್ ಜನತಾ ಪಕ್ಷದ  ನಾಯಕರನ್ನು ದೆಹಲಿ ಪೊಲೀಸರು ಶನಿವಾರ ಮುಂಜಾನೆ ವಸಕ್ಕೆ ಪಡೆದಿದ್ದಾರೆ