ಧಾರವಾಡ 24 : ಅಖಂಡ ಕರ್ನಾಟಕ ಪ್ರಾದೇಶಿಕ ಅಸಮತೋಲನ. (ಸವಾಲುಗಳು-ಪರಿಹಾರಗಳು) ಚಿಂತನಾ ಸಮಾವೇಶ ದಿ 27 ಶನಿವಾರ ಸಮಯ ಮುಂಜಾನೆ 10:30 ರಿಂದ ಸಾಯಂಕಾಲ 6:00 ಗಂಟೆ ವರೆಗೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ, ಕ.ವಿ.ವ. ಸಂಘ ಆಯೋಜಿಸಿದೆ ಎಂದು ಡಾ ಸಂಜೀವ ಕುಲಕರ್ಣಿ ತಿಳಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರೊ. ಎಂ. ಗೋವಿಂದರಾವ್ ಅವರ ‘ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ’ಯ ವರದಿ ಆಧಾರಿತ ಕಾರ್ಯಕ್ರಮ ಇದಾಗಿದ್ದು.
ದಿಕ್ಕೂಚಿ ಭಾಷಣ
ವಿಷಯ-1
ಭಾ.ಆ.ಸೇ, ವಿಶ್ರಾಂತ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರಕಾರ
ಡಾ. ಎಸ್. ಎಮ್. ಜಾಮದಾರ ಮಾಡುವರು.
ಮೂಲಭೂತ ಸೌಕರ್ಯ
ಮಂಡನೆ – ಸಂಪಾದಕರು, ಹೊಸತು ಪತ್ರಿಕೆ, ಬೆಂಗಳೂರು ಡಾ. ಸಿದ್ಧನಗೌಡ ಪಾಟೀಲ ಅವರಿಂದ.

ವಿಷಯ-2 : ಮಾನವಾಭಿವೃದ್ಧಿ
ಮಂಡನೆ :ಅಭಿವೃದ್ಧಿ ಚಿಂತಕರು, ಬೆಂಗಳೂರು
ಡಾ. ಟಿ. ಆರ್. ಚಂದ್ರಶೇಖರ ಆಗಮಿಸುವರು.
ವಿಷಯ-3 ಪ್ರಾದೇಶಿಕ ಹಿಂದುಳಿಯುವಿಕೆ ಮತ್ತು ಅಭಿವೃದ್ಧಿ ಮಾದರಿಪ್ರಾದೇಶಿಕ ತಾರತಮ್ಯ ಅಧ್ಯಯನ ವರದಿಗಳ ಸಮಸ್ಯೆಗಳು
ಮಂಡನೆ- ಸಾಮಾಜಿಕ ಚಿಂತಕರು, ಬೆಂಗಳೂರು ಶಿವಸುಂದರ ಮಾಡುವರು.
ಚರ್ಚೆ
ವಿಷಯ-4. ಕೃಷಿ ಹಾಗೂ ನೀರಾವರಿ
ಮಂಡನೆ- ವಿಶ್ರಾಂತ ನಿರ್ದೇಶಕರು, ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆ, ಧಾರವಾಡ, ಡಾ. ರಾಜೇಂದ್ರ ಪೋದ್ದಾರ ಇವರಿಂದ.

ವಿಷಯ-5
ಸ್ರೀ
ಸಬಲೀಕರಣ ಮಂಡನೆ- ವಿಶ್ರಾಂತ ಕುಲಪತಿಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ,ಬೆಂಗಳೂರ. ಡಾ. ಮಲ್ಲಿಕಾ ಘಂಟಿ ವಿಷಯ-6. ಶಿಕ್ಷಣ ಮತ್ತು ಸಂಸ್ಕೃತಿ . ಮಂಡನೆ – ಶಿಕ್ಷಣದ ಸಾರ್ವತ್ರೀಕರಣದ ಕಾರ್ಯಕ್ರಮ ಮುಖ್ಯಸ್ಥರು ರಾಷ್ಟ್ರೀಯ ಕಾನೂನು ಶಾಲೆ ಭಾರತ ವಿಶ್ವವಿದ್ಯಾಲಯ, ಬೆಂಗಳೂರು, ಡಾ. ನಿರಂಜನಾರಾಧ್ಯ ವಿ. ಪಿ. ವಿಷಯ-7 ಆರೋಗ್ಯ ಸೇವೆ ಮಂಡನೆ -ಖ್ಯಾತ ಸ್ತ್ರೀ ಆರೋಗ್ಯ ತಜ್ಞರು, ಧಾರವಾಡದ ಡಾ. ಸಂಜೀವ ಕುಲಕರ್ಣಿ ವಿಷಯ-8 ಆಡಳಿತ ಕ್ಷೇತ್ರ ಮಂಡನೆ- ಅಧ್ಯಕ್ಷರು, ಹೈಕೋರ್ಟ್‌ ಪೀಠ ವಕೀಲರ ಸಂಘ, ಧಾರವಾಡ ಬಿ. ಡಿ. ಹಿರೇಮಠ ಅವರಿಂದ ಚರ್ಚೆ ಕ್ರೋಢಿಕರಣ ಮಾತು
ಕಾರ್ಯಾಧ್ಯಕ್ಷರು, ಕರ್ನಾಟಕ ವಿದ್ಯಾವರ್ಧಕ ಸಂಘ, ಬಸವಪ್ರಭು ಹೊಸಕೇರಿ ಅವರಿಂದ ಜರಗುವದು. ಪತ್ರಿಕಾಗೋಷ್ಟಿಯಲ್ಲಿ ಶಿವಾನಂದ ಭಾವಿಕಟ್ಟಿ,ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡಿನ, ಬಸವಪ್ರಭು ಹೋಸಕೇರಿ, ಚಂದ್ರಕಾಂತ ಬೆಲ್ಲದ,ಶಂಕರ ಹಲಗತ್ತಿ, ಸತೀಶ ತುರಮರಿ ಇದ್ದರು.