ಸಮೃದ್ಧ ಸಾಹಿತ್ಯದ ಪ್ರಕಾಶಮಾನ ಬೆಳಕು : ಡಾ. ಪ್ರಕಾಶ ಖಾಡೆ ಅರವತ್ತರ ಸಂಭ್ರಮ.
ಬಾಗಲಕೋಟೆ 10 : ಬಾಗಲಕೋಟೆ 09-ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ನಿರಂತರವಾಗಿ ಬರೆದುಕೊಂಡು ಬಂದು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಬಾಗಲಕೋಟೆಯ ಡಾ.ಪ್ರಕಾಶ ಗಣಪತಿ ಖಾಡೆ ಅವರಿಗೆ ಈಗ ಅರವತ್ತು. 10 ಜೂನ 1965 ರಂದು ಬಾಗಲಕೋಟೆ ಜಿಲ್ಲೆ ಜಮಖಂಡಿ
ಪ್ರತ್ಯೇಕ ಪಾಲಿಕೆ ರಚನೆಗೆ ವಿರುದ್ಧವಾದ ನಡೆ
ಧಾರವಾಡ 10 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವ ಕುರಿತು ರಾಜ್ಯ ಸರ್ಕಾರವು ಇದೇ ವರ್ಷದ ಜನವರಿ ತಿಂಗಳಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಸದರಿ ಅಧಿಸೂಚನೆಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಭಾಷೆಯನ್ನು ಗೌರವಿಸಬೇಕು ಕಲಿಯುವ ಪ್ರಯತ್ನ ಮಾಡಬೇಕು
ಧಾರವಾಡ :- ಪತ್ರಿಕೋದ್ಯಮವು ಭಾಷಾತೀತವಾಗಿದ್ದು ಓದುಗರ ಆಸಕ್ತಿ ಮೇರೆಗೆ ಅವುಗಳ ಮೌಲ್ಯ ಹೆಚ್ಚಳವಾದರೆ ಭಾಷಾಭಿಮಾನ ಕೂಡ ಹೆಚ್ಚಾಗುತ್ತದೆ ಎಂದು ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಅಭಿಪ್ರಾಯಪಟ್ಟರು. ಶಹರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ಹಿಂದಿ ಭಾಷೆ ಪತ್ರಿಕೋದ್ಯಮದಲ್ಲಿ ಅವಕಾಶ” ಕುರಿತು
ಮನುಕುಲ ಉಳುವಿಗೆ ಪರಸರ ರಕ್ಷಿಸಿ’
ಧಾರವಾಡ 05 : ‘ಅರಣ್ಯ ನಾಶದಿಂದ ಮನುಕುಲ ಉಳಿವಿಗೆ ಪ್ರತಿಯೊಬ್ಬ ವ್ಯಕ್ತಿ ಅರಣ್ಯ ಸಂರಕ್ಷಣೆ ಜೊತೆಗೆ ಹೆಚ್ಚೆಚ್ಚು ಸಸಿಗಳು ಬೆಳೆಸುವಂತೆ’ ಮರಾಠ ವಿದ್ಯಾ ಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷ ಸುಭಾಸ ಶಿಂಧೆ ಕಿವಿಮಾತು ಹೇಳಿದರು. ನಗರದ ಮರಾಠ ವಿದ್ಯಾ ಪ್ರಸಾರಕ ಮಂಡಳದ ಪ್ರಾಥಮಿಕ,
ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ.
ಧಾರವಾಡ ೫ :ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ
ಸಾಹಿತಿ ಕಂಬಾರಗೆ ಅರಿವೇ ಗುರು ” ಪ್ರಶಸ್ತಿ ಪ್ರದಾನ
ಧಾರವಾಡ:- ಕರ್ನಾಟಕ ವಿಶ್ವವಿದ್ಯಾಲಯ ಕೊಡಮಾಡುವ ” ಅರಿವೇ ಗುರು ” ಪ್ರಶಸ್ತಿಯನ್ನು ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಬೆಂಗಳೂರಿನ ಅವರ ಸ್ವಗೃಹದಲ್ಲಿ ಪ್ರದಾನಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಗಳಾದ ಜಯಶ್ರೀ. ಶಿವಾನಂದ, ಕುಲಸಚಿವರಾದ ಎ. ಚೆನ್ನಪ್ಪ, ಕುಲಸಚಿವರು ಪರೀಕ್ಷಾ ವಿಭಾಗ ಪ್ರೊ.
ಸಿಡಿಲು ಬಡಿದು ಸಾವನ್ನಪ್ಪಿದ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ಪರಿಹಾರ : ಶಾಸಕ ಎಮ್.ಆರ್.ಪಾಟೀಲ್
ಕುಂದಗೋಳ: ಧಾರವಾಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಜನರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಅಲ್ಲದೇ ತಮ್ಮ ಜನ, ಜಾನುವಾರುಗಳ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಎಮ್.ಆರ್.ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಂದು
ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಲಕ್ಷ್ಮೀಬಾಯಿ.ಎಸ್. ಪಾಟೀಲಗೆ ಕಸಾಪಯಿಂದ ಸನ್ಮಾನ
ಧಾರವಾಡ : ನಮ್ಮ ಊರು ಶಿರಕೋಳ ಗ್ರಾಮದ ಮರಿಗೌಡ್ರ ಪಾಟೀಲ ಅವರ ಮನೆಯಲ್ಲಿ ಶಿರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲೆತು ಎರಡು ಕವನ ಸಂಕಲನ ರಚಿಸಿದ ಪ್ರತಿಭಾವಂತ ಯುವ ಕವಿಯತ್ರಿ ಹಾಗೂ ಹುರಕಡ್ಲಿ ಅಜ್ಜ ವಾಣಿಜ್ಯ ಪದವಿ ಪೂರ್ವ ಕಾಲೇಜು, ಧಾರವಾಡ
“ಮಳೆ ದಿನ” ಮಾನದಂಡಗಳ ಹವಾಮಾನ ಬದಲಾವಣೆ
ಕೃಷಿ ಹವಾಮಾನ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ “ಮಳೆ ದಿನ” ಮಾನದಂಡಗಳನ್ನು ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಮರು ವ್ಯಾಖ್ಯಾನಿಸಬೇಕು ಎಂದು ಡಾ.ಹೊಸಮತ್ ವಾರ್ಷಿಕ ತಾಂತ್ರಿಕ ಸಭೆಯಲ್ಲಿ ಹೇಳುತ್ತಾರೆ. ಧಾರವಾಡ ಕೃಷಿ ಮಹಾವಿದ್ಯಾಲಯದ ಕೃಷಿ ಹವಾಮಾನ ವಿಭಾಗ, ಬುಧುವಾರ ವಾರ್ಷಿಕ ತಾಂತ್ರಿಕ ಸಭೆಯನ್ನು
ಪ್ರೊ.ವಸುದೇವ ಪರ್ವತಿ ಸಮಾಜ ಸೇವೆಯಿಂದ ನಿರಂತರ ಜೊತೆಗೆ ಇರುತ್ತಾರೆ -ಅಸೋಸಿಯೇಶನ್ ಆಫ್ ಕನಸ್ಟಲಿಂಗ್ ಎಂಜಿನಿಯರ್ಸ್ ಅಧ್ಯಕ್ಷ ಸುನೀಲ ಬಾಗೇವಾಡಿ
ಧಾರವಾಡ : ಕೆಲವರು ವೃತ್ತಿಯಿಂದ ನಿವೃತ್ತರಾದರೂ ಸಮಾಜ ಸೇವೆಯ ಪ್ರವೃತ್ತಿ ಮಾತ್ರ ನಿರಂತರವಾಗಿರುತ್ತದೆ. ಅಂತಹ ಸಾಲಿನಲ್ಲಿ ಪ್ರೊ.ವಸುದೇವ ಪರ್ವತಿ ನಿಲ್ಲುತ್ತಾರೆ ಎಂದು ಅಸೋಸಿಯೇಶನ್ ಆಫ್ ಕನಸ್ಟಲಿಂಗ್ ಎಂಜಿನಿಯರ್ಸ್ ಅಧ್ಯಕ್ಷ ಸುನೀಲ ಬಾಗೇವಾಡಿ ಹೇಳಿದರು. ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ 34 ವರ್ಷಗಳ ಕಾಲ

ವಿಶ್ವ ಯೋಗ ದಿನ
ಬೃಹತ್ ಪ್ರಮಾಣದಲ್ಲಿ ಭೂಸ್ವಾಧೀನ ವಿಸ್ತರಿಸಲು ಹೊರಟಿರುವ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ.
ಕಾನೂನ ಬಾಹಿರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ೧೨೯ % ಶುಲ್ಕ ಹೆಚ್ಚಳ ಎಬಿವಿಪಿ ಪ್ರತಿಭಟನೆ.
24 ತಾಸು ನಿರಂತರ ವಿದ್ಯುತ್ ಸರಬರಾಜಿಗೆ ರೈತರ ಆಗ್ರಹ
ಧಾರವಾಡದಲ್ಲಿ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿ
ಪತ್ರಕರ್ತನ ಮೇಲೆ ವಾರ್ತಾ ಇಲಾಖೆ ನೌಕರನಿಂದ ಹಲ್ಲೆ | ಅವಾಚ್ಯ ಶಬ್ದಗಳಿಂದ |
ಭಾರತದ ರಾಜ್ಯಗಳ ಪ್ರಾದೇಶಿಕ ನೃತ್ಯ ಸ್ಪರ್ಧೆ
ತೀವ್ರ ನಿರಾಶದಾಯಕ ಕೇಂದ್ರ ಬಜೆಟ್: ಸಂತೋಷ್ ಲಾಡ್
ಇದು ಒಂದು ಪರಿಪೂರ್ಣ ಬಜೆಟ್ : ಎಮ್.ಆರ್.ಪಾಟೀಲ್


































































































