Latest Update
ಅವಳಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಇ.ಆರ್.ಟಿ. ಬಸ್ ಸೇವೆ; ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್.ಸಿಂಡಿಕೇಟ್ ಸದಸ್ಯರನ್ನೊಳಗೊಂಡ ನಿಯೋಗದಿಂದ ಪ್ರಾಚಾರ್ಯರಿಗೆ ಸನ್ಮಾನ. ತಂದೆಯ ಅಗಲಿಕೆಯ ನೋವಿನಲ್ಲೂ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಶಬಾನಾ; ಕುಟುಂಬಕ್ಕೆ ಆಶ್ರಯ ಮನೆ ಕಲ್ಪಿಸುತ್ತಿರುವ ಶಾಸಕರು; ವಿದ್ಯಾಭ್ಯಾಸ ಮುಂದುವರಿಸಲು ಪ್ರೋತ್ಸಾಹಿಸಿ, ನೆರವು ನೀಡುತ್ತಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು136 ಸೀಟು ಕೊಟ್ಟ ಜನರಿಗೆ ಒಳ್ಳೆಯ ಆಡಳಿತ ಕೊಡಿ – ಸರ್ಕಾರಕ್ಕೆ ಬೆಲ್ಲದ ಸಲಹೆಇತಿಹಾಸ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ.ತಂತ್ರಜ್ಞಾನ ಆಧಾರಿತ ಕಲಿಕೆಗೆ ಹೆಚ್ಚು ಒತ್ತು – ಪ್ರೊ.ಟಿ.ವಿ.ಕಟ್ಟಿಮನಿ. OR ಮಾತೃಭಾಷೆಯಲ್ಲೇ ಮಗುವಿನ ಶಿಕ್ಷಣ ನೀಡುವುದು ಹೆಚ್ಚು ಸೂಕ್ತ – ಪ್ರೊ.ಟಿ.ವಿ.ಕಟ್ಟಿಮನಿ.ಸೈದಾಪುರ ಹೊಸ ಓಣಿಯಲ್ಲಿ ಮಳೆ ಇಂದು ಮನೆ ಕುಸಿತ.GFGCಗೆ ಏಷ್ಯಾದ ಡೆವಲಪ್ಮೆಂಟ್ ಬ್ಯಾಂಕ್ ವತಿಯಿಂದ ನಿಯೋಗ ಭೇಟಿಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಖಡಕ್‌ ಸೂಚನೆಕೆಎಂಡಿಸಿ ಮೂಲಕ ವಿದೇಶಿ ಶಿಕ್ಷಣಕ್ಕೆ ರೂ. 20 ಲಕ್ಷ ಸಾಲ – ಕೊಲಾರದಲ್ಲಿ ಸೈಯದ್ ಇಫ್ತಖಾರ್‌ಗೆ ಚೆಕ್ ವಿತರಣೆ
ಬಸವರಡ್ಡಿ ಶಿಕ್ಷಣ ಸಂಸ್ಥೆಯ 34 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಶಿಕ್ಷಣ ಸಂಸ್ಥೆಯಿಂದ ಸಧೃಡ ಸಮಾಜ ಕಟ್ಟಲು ಸಾಧ್ಯ- ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ

ಧಾರವಾಡ 26 : ಹಣದ ವ್ಯಾಮೋಹವಿಲ್ಲದೇ, ಶಿಕ್ಷಣ ಸಂಸ್ಥೆಯನ್ನು ನಡೆಸಿದರೆ, ಸಧೃಡ ಸಮಾಜವನ್ನು ಕಟ್ಟಬಹುದು ಎಂದು, ಉಪ್ಪಿನಬೆಟಗೇರಿಯ ಶ್ರೀ ಮೂರುಸಾವಿರ ವೀರಕ್ತಮಠದ ಪರಮಪೂಜ್ಯ ಶ್ರೀಮದ್ ನಿರಂಜನ ಪ್ರಣವ ಸ್ವರೂಪಿ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಹೇಳಿದರು. ಬಸವರಡ್ಡಿ ಶಿಕ್ಷಣ ಸಂಸ್ಥೆಯ, ಬಸವರಡ್ಡಿ ಆಂಗ್ಲ

ಪಥಸಂಚಲನಕ್ಕೆ ಅತಿಥಿಯಾಗಿ ಶಿವಯೋಗಿ ಹಾವೇರಿ ಆಯ್ಕೆ

ಧಾರವಾಡ 25 : ದೆಹಲಿಯ ಕರ್ತವ್ಯ ಪಥ ನಲ್ಲಿ ನಡೆಯಲಿರುವ 76ನೇ ಗಣರಾಜ್ಯೋತ್ಸವ ಪಥಸಂಚಲನದ ವೀಕ್ಷಣೆಗೆ ವಿಶೇಷ ಅತಿಥಿಯಾಗಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ವಿದ್ಯಾರ್ಥಿ ಕು.ಶಿವಯೋಗಿ ಹಾವೇರಿ ಆಯ್ಕೆಯಾಗಿರುತ್ತನೆಂದು ರಾಷ್ಟ್ರೀಯ ಸೇವಾ ಯೋಜನಾ ಕೋಶದ ಕಾರ್ಯಕ್ರಮ

ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಲು ಸಮಾವೇಶ.

ಧಾರವಾಡ 25 : ಸಂಯುಕ್ತ ಹೋರಾಟ ಕರ್ನಾಟಕ ಧಾರವಾಡ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ  ನಗರದ ಸಾಹಿತ್ಯ ಭವನದಲ್ಲಿ ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಲು, ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ವಾಪಾಸ್ ಪಡೆದ ಒತ್ತಾಯಿಸಿ ಧಾರವಾಡ ಜಿಲ್ಲಾ ಸಮಾವೇಶವನ್ನು

ರಾಷ್ಟ್ರೀಯ ಮತದಾರರ ದಿನಾಚರಣೆ ಮತದಾರರ ಜಾಗೃತಿಯಿಂದ ಪ್ರಜಾಪ್ರಭುತ್ವ ಉಳಿಯುತ್ತದೆ; ಪ್ರತಿಯೊಬ್ಬ, ಪ್ರಬುದ್ಧ ಮತದಾರರಿಂದ ಸ್ಥಿರ ಸರಕಾರ, ಅಭಿವೃದ್ಧಿಪರ ಆಡಳಿತ ಬರಲು ಸಾಧ್ಯ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ ಜ.25: ಚುನಾವಣಾ ಕಾರ್ಯಗಳ ಜವಾಬ್ದರಿ ಹೊತ್ತಿರುವ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪ್ರಾಮಾಣಿಕತೆ, ಪಾರ್ದರ್ಶಕತೆ ಮತ್ತು ನಿಷ್ಠೆಯಿಂದ ಮಾಡಿದರೆ ಮಾತ್ರ ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ಜರುಗುತ್ತವೆ. ಅಂತಹ ಸಮರ್ಥ ಅಧಿಕಾರಿ, ಸಿಬ್ಬಂದಿಗಳನ್ನು ನಮ್ಮ ದೇಶ ಹೊಂದಿರುವದರಿಂದ ಪ್ರತಿ ಚುನಾವಣೆಗಳು ಅತ್ಯಂತ ಯಶಸ್ವಿಯಾಗಿ

ಮಹೇಶ್ವರಿ ಉದಗಟ್ಟಿ – ಪಿ. ಎಚ್. ಡಿ ಪದವಿ ಪ್ರದಾನ.

ಧಾರವಾಡ 25 : ಎಸ್. ಜೆ. ಎಮ್. ವಿ. ಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ದ್ಯೆಹಿಕ ಶಿಕ್ಷಣ ನಿರ್ದೇಶಕರಾದಂತಹ ಶ್ರೀಮತಿ ಮಹೇಶ್ವರಿ ಉದಗಟ್ಟಿ ಅವರು ದ್ಯೆಹಿಕ ಶಿಕ್ಷಣ ವಿಷಯದಲ್ಲಿ ಮಂಡಿಸಿದ “ಎಫೆಕ್ಟ್ಸ್ ಓಫ್ ಡಿಫರೆಂಟ್ ಟೈಪ್ಸ್ ಓಫ್ ಇಮ್ಯಾಜಿನೇರಿ

ತಾಲೂಕ ಮಟ್ಟದ ಮಹಿಳಾ ವಿಚಾರಗೋಷ್ಠಿ

ಹುಬ್ಬಳ್ಳಿ 25  : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ (ರಿ) ಹುಬ್ಬಳ್ಳಿ ಪರಮಪೂಜ್ಯ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗಡೆಯವರ ಹಾಗೂ ಮಾತೋಶ್ರೀ ಡಾ. ಹೇಮಾವತಿ ಅಮ್ಮನವರ ಶುಭಾಶಿರ್ವಾದದೊಂದಿಗೆ ಮಹಿಳಾ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕ ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉಣಕಲ್

ಸಮಸ್ತ ಮರಾಠಾ ಸಮಾಜ ದಿಂದ ಮುಕ್ತಿ ವಾಹನ ಲೋಕಾರ್ಪಣೆ .

ಹುಬ್ಬಳ್ಳಿ 25:  ನಗರದ ಶಿವಾಜಿ ಚೌಕ್ನಲ್ಲಿರುವ ಸಮಸ್ತ ಮರಾಠಾ ಸಮಾಜ ಸೇವಾ ಸಂಘ ದಿಂದ ಮುಕ್ತಿ ವಾಹನದ ಲೋಕಾರ್ಪಣೆ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ರಾಮಣ್ಣ ಬಡಿಗೇರ್. ಹುಬ್ಬಳ್ಳಿ ಮರಾಠಾ ಶ್ರೀ

ಕಲೋಪಾಸಕನಿಗೆ ಶ್ರದ್ಧೆ-ತಾಳ್ಮೆ ಅಗತ್ಯ : ಡಾ. ಗೋವಿಂದ ಮಣ್ಣುರ.

ಧಾರವಾಡ 25 : ರಂಗಭೂಮಿ ಕಲಾವಿದರಾಗ ಬಯಸುವವರಿಗೆ ಶ್ರದ್ಧೆ ಹಾಗೂ ತಾಳ್ಮೆ ಅತ್ಯಗತ್ಯ, ಕಲೋಪಾಸಕ ಅತ್ಯುತ್ತಮ ಕಲಾವಿದನಾಗಬೇಕೆಂದರೆ ಹದ್ದಿನ ಕಣ್ಣಾಗಿ ತನ್ನ ಪಾತ್ರ ಮತ್ತು ಪರಿಸರದಲ್ಲಿನ ಘಟನಾವಳಿಗಳನ್ನು ತೀಷ್ಣ ವಾಗಿ ಗ್ರಹಿಸಬೇಕು, ಕುದುರೆಯಂತೆ ದೃಢವಾಗಿ ನಿಲ್ಲುವ ತಾಕತ್ತು , ಸಿಂಹದಂಥ ಧೈರ್ಯ,

ಕವಿತೆ ಬರೆಯುವವರಿಗೆ ದಿಟ್ಟತನ ಇರಬೇಕು: ಸಾಹಿತಿ ಎ ಎ ದರ್ಗಾ

ಧಾರವಾಡ 23 : ಜಾತಿ, ವರ್ಗ, ಲಿಂಗ ತಾರತಮ್ಯ ತೊರೆದು ಸರ್ವರಿಗೆ ನಡೆ ನುಡಿ ಸಾರುವ ಕನ್ನಡ ವಚನ ಸಾಹಿತ್ಯ ವಿಶ್ವ ಸಾಹಿತ್ಯದಲ್ಲೇ ಶ್ರೇಷ್ಠ ಸ್ಥಾನ ಪಡೆದಿದೆ ಎಂದು ಬಸವ ಶಾಂತಿ ಮಿಷನ್ ಟ್ರಸ್ಟ್ ಪ್ರಮುಖರಾದ ಶ್ರೀಮತಿ ಪ್ರೇಮಕ್ಕ ಹೊರಟ್ಟಿ ಹೇಳಿದರು.

ಅರಣ್ಯ ಇಲಾಖೆ ಜ. 24 ಮತ್ತು ಫೆ. 5 ರಂದು ವಿವಿಧ ಮರಗಳ ತೆರವಿಗೆ ಬಹಿರಂಗ ಹರಾಜು

ಧಾರವಾಡ ಜ.23 : ಧಾರವಾಡ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಛೇರಿ ಆವರಣದಲ್ಲಿ ಅಪಾಯಕಾರಿ ಸ್ಧಿತಿಯಲ್ಲಿ 13 ಮರಗಳು ಮತ್ತು 30 ಟೊಂಗೆಗಳನ್ನು ತೆರವುಗೊಳಿಸಲು ಧಾರವಾಡ ವಲಯ ಅರಣ್ಯ ಅಧಿಕಾರಿ ಕಛೇರಿಯಲ್ಲಿ ಜನವರಿ 24, 2025 ಮತ್ತು

WhatsApp