ವೇಮನ್ ಜಯಂತಿ ಆಚರಣೆ.
ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕು ಕೀರೆಸೂರ ಗ್ರಾಮದಲ್ಲಿ 613 ನೇ ವೇಮನ್ ಜಯಂತಿ ಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಿ ಕೆ ಕಮಡೊಳ್ಳಿ. ಸಂದೇಶಕುಮಾರ್. ಡಿ ಎಮ್ ನಾವಳ್ಳಿ. ಗುರಪ್ಪ,ಚವರಡ್ಡಿ. ಸಂಜೀವ,ನೀಲರಡ್ಡಿ. ಸುನೀಲ,ಗಣಿ. ಯಂಕಣ್ಣ, ನಾಗಾವಿ. ಮತ್ತು ಗ್ರಾಮದ
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಕರುನಾಡು ಕಾಯಕ ಸಮ್ಮಾನ
ಗದಗ ಜಿಲ್ಲೆ- ಯುವ ಘಟಕ ಗದಗ ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ಗದಗ ತಾಲೂಕು ಗ್ರಾಮೀಣ ಘಟಕ -ಯುವ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಗುಡದೂರ, ಪ್ರಧಾನ ಕಾರ್ಯದರ್ಶಿ ಸಂತೋಷ ಬಳ್ಳಾರಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಗದಗಿನ, ಉಪಾಧ್ಯಕ್ಷ ಶಿವಾನಂದ ಇನಾಮತಿ, ಮಂಜುನಾಥ್
ಸವದತ್ತಿ ಯಿಂದ ಯಡೆಯೂರುಗೆ ಬಸ್ಸ ಸೌಲಭ್ಯ.
ಧಾರವಾಡ 21 : 19 ರಿಂದ ಸವದತ್ತಿ ಯಿಂದ ಯಡೆಯೂರು ಗೆ ಹೊಸ ಬಸ್ ಮಾರ್ಗವು ಪ್ರಾರಂಭವಾಗಿದೆ. ಈ ಮಾರ್ಗವು ಉತ್ತರದ ಶಕ್ತಿಪೀಠದ ತಾಯಿ ಯಲ್ಲಮ್ಮನ ಸನ್ನಿಧಿಯಿಂದ ದಕ್ಷಿಣದ ಶರಣ ಪೀಠ ಯಡೆಯೂರು ಸಿದ್ದಲಿಂಗೇಶ್ವರನ ಸನ್ನಿದಿಗೆ ಸಂಪರ್ಕ ಏರ್ಪಡುತ್ತಿದೆ. ಈ ಬಸ್ಸು
ಅದ್ದೂರಿಯಾಗಿ ನೆರವೇರಿದ ಶ್ರೀ ಬನಶಂಕರಿ ದೇವಿ ಪಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ.
ಧಾರವಾಡ : ಬನದ ಹುಣ್ಣಿಮೆ ನಿಮಿತ್ತವಾಗಿ ಶಹರದ ಕಾಮನಕಟ್ಟಿ ಚರಂತಿಮಠ ಗಾರ್ಡನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಇಂದು ಶ್ರೀ ಬನಶಂಕರಿ ದೇವಿ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಕಾಕಡಾರತಿ, ಅಭಿಷೇಕ, ಕುಂಕುಮಾರ್ಚನೆ , ಹೋಮ,
ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದರೆ ಕಠಿಣ ಕ್ರಮ
ಧಾರವಾಡ : ಧಾರವಾಡದ ಉಪನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪೋಲೀಸ ಅಧಿಕಾರಿಗಳು ಸಂಚರಿಸುವ ಮೂಲಕ .89 ಜನರನ್ನು ವಶಪಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಪುಂಡಪೋಕರಿಗಳಿಗೆ ಬುದ್ಧಿವಾದ ಹೇಳಿದರು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತ ಲೇಔಟ್ಗಳಲ್ಲಿ ಮಧ್ಯಪಾನ, ಸೇವಿಸಿ ಧೂಮಪಾನ ಮಾಡುವುದು, ತ್ರಿಬಲ್
ನಕಲಿ ಕಾಂಗ್ರೆಸ್‌ನಲ್ಲಿ ನಕಲಿ ಗಾಂಧಿಗಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ – ಕೇಂದ್ರ ಸಚಿವ ಜೋಶಿ.
ಧಾರವಾಡ : ನಕಲಿ ಕಾಂಗ್ರೆಸ್‌ನಲ್ಲಿ ನಕಲಿ ಗಾಂಧಿಗಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ವಿಸರ್ಜನೆ ಮಾಡಲು ಹೇಳಿದ್ದರು. ಅವರು ಹೇಳಿದಂತೆ
ಶೈಕ್ಷಣಿಕ ಕಾರ್ಯಗಾರ ಮತ್ತು ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಧಾರವಾಡ : ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಾ ಘಟಕ ಧಾರವಾಡ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ತಾಲೂಕು ಘಟಕದ ವತಿಯಿಂದ ಪಾವಗಡ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯ ಪ್ರಯುಕ್ತವಾಗಿ
ಧಾರವಾಡ ಜಿಲ್ಲೆಯ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿದ ಗ್ರಾಮ ಸಭೆ.
ಧಾರವಾಡ : ಹೆಬ್ಬಳ್ಳಿ ಗ್ರಾಮ ಪಂಚಾಯಿತಿಯ ಮುಂದಿನ ಆವರಣದಲ್ಲಿ ಸನ್ 2024 25 ನೇ ಸಾಲಿನ ಒಂದನೇ ಸುತ್ತಿನ ಗ್ರಾಮ ಸಭೆಯನ್ನು ಗ್ರಾಮ ಸಭೆಯ ಸಮನ್ವಯ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಮಾನ್ಯ ಅಧ್ಯಕ್ಷರು ಉಪಾಧ್ಯಕ್ಷರು ಗೌರವಾನ್ವಿತ ಸರ್ವ ಸದಸ್ಯರು ಎಲ್ಲಾ ಗ್ರಾಮದ
ಜಿಲ್ಲಾ ಆಸ್ಪತ್ರೆಯ ಎದುರು ಸಹಿಸಂಗ್ರಹ ಅಭಿಯಾನ
ಧಾರವಾಡ : ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಉತ್ತಮಪಡಿಸಲು ಆಗ್ರಹಿಸಿ ಎಸ್‌ಯುಸಿಐ(ಕಮ್ಯುನಿಸ್ಟ್)ಪಕ್ಷದಿಂದ ಜನವರಿ 30 ರಂದು ನಡೆಯುತ್ತಿರುವ ಹೋರಾಟದ ಪ್ರಚಾರಾಂದೋಲನ ಹಾಗೂ ಸಹಿಸಂಗ್ರಹ ಅಭಿಯಾನ ಧಾರವಾಡದ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ಆರ್‌ಐ ಸೇರಿದಂತೆ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ಒದಗಿಸಲು
“ಸಮಾಜಕ್ಕೆ ನಿಷ್ಠಾವಂತ ಪತ್ರಕರ್ತರ ಅಗತ್ಯವಿದೆ: ಪ್ರೊ.ಎಂ.ಗಂಗಾಧರಪ್ಪ”
ಧಾರವಾಡ : ಸಮಾಜಕ್ಕೆ ಧ್ಯೇಯ, ನಿಷ್ಠೆ ಹಾಗೂ ನಿರ್ಭಿಡೆಯಿಂದ ಕಾರ್ಯ ನಿರ್ವಹಿಸುವ ನಿಷ್ಠಾವಂತ ಪತ್ರಕರ್ತರು ಬೇಕು ಅಲ್ಲದೇ ಸಮಾಜದ ಓರೆ ಕೋರೆಗಳನ್ನು ಸರಿಪಡಿಸಲು ಪತ್ರಿಕಾರಂಗ ಸೂಕ್ತವಾದುದು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.