ಅಂಬೇಡ್ಕರ್ ಜಯಂತಿಯನ್ನು ಆಚರಣೆ
ಧಾರವಾಡ 14 : ಮರಾಠ ವಿದ್ಯಾ ಪ್ರಸಾರಕ ಮಂಡಳ ಹಾಗೂ ಅಂಗಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಯಾದ ಸುಭಾಷ್ ಶಿಂದೆ ಮುಖ್ಯ ಅತಿಥಿಗಳಾಗಿ ಸಹಕಾರ್ಯದರ್ಶಿ ಮಲ್ಲೇಶಪ್ಪ ಶಿಂದೆ ನಿರ್ದೇಶಕರಗಳಾದ ಅನಿಲ್
ಸಚಿವ ಸಂತೋಷ್ ಲಾಡ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ.
ಧಾರವಾಡ 14 : ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿ ನಿಮಿತ್ತ ಧಾರವಾಡದ ಜುಬ್ಲಿ ವೃತ್ತದ ಬಳಿ ಇರುವ ಸಂವಿಧಾನ ಶಿಲ್ಪಿ, ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ
ಜಕಜ ವೇದಿಕೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇ. ಜಯಂತಿ
ಧಾರವಾಡ 14 : ಜಯ ಕರ್ನಾಟಕ ಜನಪರ ವೇದಿಕೆಯಿಂದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇ. ಜಯಂತಿ ಪ್ರಯುಕ್ತ ಧಾರವಾಡದ ಶ್ರೀನಗರದ ವೃತ್ತದಲ್ಲಿ ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನಗಳನ್ನು
ಸರಕಾರಿ ಶಾಲೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಆಚರಣೆ
ಧಾರವಾಡ 14 : ಹು- ಧಾ ಮಹಾನಗರ ಪಾಲಿಕೆಯ ವಾಡ್೯ ನಂ 26 ರ ಸುತಗಟ್ಟಿಯ ಸರಕಾರಿ ಶಾಲೆಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ 135 ರ ಜಯಂತಿಯನು ಆಚರಿಸಲಾಯಯಿತು ಶಾಲಾ ಅಬಿವೃದ್ಧಿ
ಧಮನಿತ ಸಮುದಾಯಕ್ಕೆ ಶಿಕ್ಷಣ ಪಡೆಯಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರ – ಡಾ.ಎಂ.ಬಿ.ಹೆಗ್ಗಣ್ಣವರ.
ಧಾರವಾಡ : ಜೀವದ ಪರಿವರ್ತನೆಗಾಗಿ ಶಿಕ್ಷಣ ಬಹಳ ಮುಖ್ಯವಾಗಿದ್ದು, ಧಮನಿತ ಸಮುದಾಯಕ್ಕೆ ಶಿಕ್ಷಣ ಪಡೆಯಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ.ಎಂ.ಬಿ.ಹೆಗ್ಗಣ್ಣವರ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್
ಮಕ್ಕಳಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ- ಚೈತನ್ಯ ಶಿಬಿರ, ವನಹಳ್ಳಿ.
ಧಾರವಾಡ 14 : ಕರ್ನಾಟಕ ಇನ್ಕೂಬೇಷನ್ ಫೌಂಡೇಷನ್, ಧಾರವಾಡ ವತಿಯಿಂದ ವನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 03 ಪ್ರಾರಂಭವಾದ ಚೈತನ್ಯ ಶಿಬಿರ ಇಂದು ಭಾವನಾಪೂರ್ಣವಾದ ಪಾದಪೂಜೆ ಕಾರ್ಯಕ್ರಮದಿಂದ ಯಶಸ್ವಿಯಾಗಿ ಮುಕ್ತಾಯವಾಯಿತು. ಈ ಶಿಬಿರವು ಅಕ್ಷರ ಕೇಂದ್ರದ ಮಕ್ಕಳಿಗಾಗಿ ಆಯೋಜಿಸಲಾಗಿದ್ದು, ಮಕ್ಕಳಲ್ಲಿ ರಾಷ್ಟ್ರಭಕ್ತಿ, ಗ್ರಾಮಾಭಿವೃದ್ಧಿ
ಧಾರವಾಡದ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಎಸ್. ಎ. ಇ. ಸೊಸಾಯಿಟಿ ಆಫ್ ಆಟೋಮೆಟಿವ್ ಇಂಜಿನಿಯರ್ಸ್ ಇಂಡಿಯಾ ಸಹಯೋಗದಿಂದ ಚೆನ್ನೈನ ಕೆಸಿಜಿ ಕಾಲೇಜ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ‘ಅಡ್ವಾನ್ಸ್ಡ್ ಡ್ರೋನ್ ಡಿಸೈನ್’ ಸ್ಪರ್ಧೆಯ ‘ಸೇಫ್ ಡಿಸೈನ್ ಆಫ್ ಡ್ರೋನ್’ ವಿಭಾಗದಲ್ಲಿ ಧಾರವಾಡದ ಎಸ್. ಡಿ. ಎಮ್.
ಉದ್ಯಮಿ ನಾಗರಾಜ್ ಎಲಿಗಾರ , ಜಯಂತಿಲಾಲ್ ಜೈನ, ಸುನೀಲ ಬಾಗೇವಾಡಿ ಅವರಿಗೆ ರೋಟರಿ ಸೇವಾ ವೃತ್ತಿ ಪ್ರಶಸ್ತಿ
ಧಾರವಾಡ 14 : ಕಳೆದ 2023-24 ನೇ ಸಾಲಿನ ಅವಧಿಗೆ ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಅಧ್ಯಕ್ಷರಾಗಿ ಉತ್ತಮ ಸೇವೆಯೊಂದಿಗೆ ರೋಟರಿಯ ಏಳು ಉದ್ದೇಶಗಳನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ವಿಯಾದ ಹಿನ್ನಲೆಯಲ್ಲಿ ಈ ಬಾರಿ ಸುನಿಲ್ ಬಾಗೇವಾಡಿ ಅವರಿಗೆ ರೋಟರಿ ಸೇವಾ
13 ಕ್ಕೆ ಜಗನ್ಮಾತಾ ಅಕ್ಕಮಹಾದೇವಿ ಮಠದ 57 ನೆಯ ವಾರ್ಷಿಕೋತ್ಸವ ಹಾಗೂ 16 ನೇ ಶರಣೋತ್ಸವ ಕಾರ್ಯಕ್ರಮ.
ಧಾರವಾಡ : ಜಗನ್ಮಾತಾ ಅಕ್ಕಮಹಾದೇವಿ ಮಠದ 57ನೆಯ ವಾರ್ಷಿಕೋತ್ಸವ ಹಾಗೂ 16ನೇ ಶರಣೋತ್ಸವ ಏಪ್ರಿಲ್ 13 ಮತ್ತು 14. 2025 ರಂದು ಮುಂಜಾನೆ 10.30 ಗಂಟೆಗೆ ಜಗನ್ಮಾತಾ ಅಕ್ಕಮಹಾದೇವಿ ಆಶ್ರಮ ಉಳವಿ ರಸ್ತೆ, ಧಾರವಾಡ ನಡೆಯಲಿದೆ ಎಂದು ಪೂಜ್ಯಶ್ರೀ ಜಗದ್ಗುರು ಮಾತೆ
ಕಾಂಗ್ರೆಸ್ಸಿನವರು ಹಿಂದೂ, ದಲಿತ ವಿರೋಧಿಗಳು- ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆ
ಬೆಂಗಳೂರು: ಕಾಂಗ್ರೆಸ್ಸಿನವರು ಕೇವಲ ಹಿಂದೂ ವಿರೋಧಿಯಲ್ಲ; ದಲಿತ ವಿರೋಧಿ ಕೂಡ ಎಂದು ಜನರಿಗೆ ಭೀಮ ಹೆಜ್ಜೆ ಕಾರ್ಯಕ್ರಮದ ವೇಳೆ ತಿಳಿಸುತ್ತೇವೆ ಎಂಬುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದ್ದಾರೆ. ಭೀಮ ಹೆಜ್ಜೆ 100ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯು ಸಂದರ್ಭದಲ್ಲಿ ಅವರು