
ಧಾರವಾಡ 14 : ಹು- ಧಾ ಮಹಾನಗರ ಪಾಲಿಕೆಯ ವಾಡ್೯ ನಂ 26 ರ ಸುತಗಟ್ಟಿಯ ಸರಕಾರಿ ಶಾಲೆಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ 135 ರ ಜಯಂತಿಯನು ಆಚರಿಸಲಾಯಯಿತು ಶಾಲಾ ಅಬಿವೃದ್ಧಿ ಮತು ಮೇಲು ಉಸ್ತುವಾರಿ ಸಮೀತಿಯ (ಎಸ ಡಿ ಎಮ ಸಿ )ಅದ್ಯಕ್ಷರಾದ ಸಿದ್ದಪ್ಪ ಕೆಂ ಕುಂಬಾರ ಇವರು ಅಂಬೇಡ್ಕರರ ಬಾವ ಚಿತ್ರಕೆ ಪೂಜೆ ಸಲ್ಲಿಸಿ ಮಾತನಾಡಿ, ಬಾರತದ ಮಾಹಾನ ನಾಯಕರದ ಅಂಬೇಡ್ಕರರು ಸಂವಿಧಾನ ರಚಿಸುವ ಮೂಲಕ ದೇಶಕೆ ಉತ್ತಮ ಕೋಡುಗೆ ನೀಡಿದ್ದಾರೆ ಅವರ ಸ್ಮರಣೆಯನು ಮಾಡೊನವೆಂದರು.
ಸದಸ್ಯರಾದ ನಿಂಗಪ್ಪ ಕೆ. ಮಾಧರ ಪ್ರಬಾರಿ ಫ್ರದಾನ ಗುರುಮಾತೆಯರಾದ ಶ್ರೀಮತಿಯರಾದ ಎ ಎ ಮುನವಳ್ಳಿ, ವಿದ್ಯಾ ಕುಲರ್ಕಣಿ, ಪ್ರಭು ಬಮನಪಾಡ, ಮೇತ್ರಿ, ಶೈಲಾ ಪಾಟಿಲ್, ಚಿನ್ನಮ್ಮದೇಶನೂರ ಶೋಭಾ ಅಲಸಂದಿಯ, ಸುದಾ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.