ವಕೀಲರ ರಕ್ಷಣೆ – ಭದ್ರತೆಗಾಗಿ ತುರತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ : ಹೊಸೊರ ವಕೀಲರ ಸಂಘದ ವೃತ್ತಿ ನಿರತ ವಕೀಲರ ಮಾರಣಾಂತಿಕ ಹತ್ಯೆಯನ್ನು ಧಾರವಾಡ ವಕೀಲರ ಸಂಘ ತೀರ್ವವಾಗಿ ಖಂಡಿಸುತ್ತದೆ ವಕೀಲರ ರಕ್ಷಣೆ ಮತ್ತು ಭದ್ರತೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಆಗ್ರಹಿಸಿ ನಗರದಲ್ಲಿ ಜಿಲ್ಲಾ ವಕೀಲರ ಸಂಘದವರು ಇಂದು ಕೆಲಕಾಲ ರಸ್ತಾರೊಕೊ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಅಪಿ೯ಸಿದರು.

ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ ಮತ್ತು ಮಾರಾಣಾಂತಿಕ ಹತ್ಯೆ ತೀರ್ವವಾಗಿ ಹೆಚ್ಚುತ್ತಿವೆ . ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಕೀಲರಿಗೆ ರಕ್ಷಣೆ ಮರಿಚಿಕೆಯಾಗಿದೆ . ಕಾನೂನಿನ ರಕ್ಷಕರಾಗಿ ಮತ್ತು ಪ್ರತಿಪಾದಕರಾಗಿ ಶ್ರಮೀಸುತ್ತಿರುವ ವಕೀಲ ಬಂಧುಗಳು ಇಂದು ಆತಂತ್ರರಾಗಿದ್ದಾರೆ . ಇದಕ್ಕೆ ನಿನ್ನೆ ನಡೆದ ಹೊಸೂರ್ ವಕೀಲ ಹತ್ಯೆ . ಈ ಘಟನೆಯನ್ನು ಖಂಡಿಸಿ ಇಂದು ಧಾರವಾಡ ಜಿಲ್ಲಾ ವಕೀಲರ ಸಂಘದಲ್ಲಿ ವಿಶೇಷ ತುರ್ತು ಸಭೆ ನಡೆಸಲಾಯಿತು.

ಈ ಒಂದು ಹಿನಾಯ , ಅಮಾನುಷ , ಭಯಾನಕ ಕೃತ್ಯವನ್ನು ಸಭೆಯು ಒಮ್ಮತದಿಂದ ಖಂಡಿಸಲಾಯಿತು .ವಕೀಲರ ಮೇಲೆ ಇಂತಹ ನಡೆಯದಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಭದ್ರತೆ ಒದಗಿಸಬೇಕು ಸಂಘವು ಆಗ್ರಹಿಸಿದೆ.

ಸಂಘದ ಸದಶ್ಯರಾದ ಆಶಿಷ್ ಮುಗದಮ್,ಎಸ್ . ಎಮ್ . ಹೆಬ್ಬಳ್ಳಿ , ಅಶೋಕ ದೊಡ್ಡಮನಿ, ಪ್ರಕಾಶ ಭಾವಿಕಟ್ಟಿ ಸೇರಿದಂತೆ ಸವ೯ ವಕೀಲರು ಭಾಗವಹಿಸಿದ್ದರು.

  • Independent Sangram News

    Related Posts

    ಕನ್ನಡ ರಾಜ್ಯೋತ್ಸವ ಮತ್ತು ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಹಾಗೂ ಕನ್ನಡ ಗೀತ ಗಾಯನ ಕಾರ್ಯಕ್ರಮ

    ಧಾರವಾಡ  : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಮತ್ತು ಕೆ.ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಹಾಗೂ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಧಾರವಾಡ ಕೆ.ಪಿ.ಇ.ಎಸ್ ಪದವಿ…

    23 ಕ್ಕೆ ಉಚಿತ ಬಂಜೆತನ ತಪಾಸಣೆ ಶಿಬಿರ

    ಧಾರವಾಡ  : ನುಗ್ಗಿಕೇರಿ ದೇವಸ್ಥಾನದ ಪರವಾಗಿ ಹಾಗೂ ಮಾಳಮಡ್ಡಿಯ ಪ್ರಶಾಂತ ಬಂಜೆತನ ಹಾಗೂ ಐವಿಎಫ್ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಉಚಿತ ಬಂಜೆತನ ತಪಾಸಣೆ ದಿ 23 ನಗ್ಗಿಕೇರಿ ಪ್ರಾಣದೇವರ ಸನ್ನಿಧಾನದಲ್ಲಿ ಬಂಜೆತನ ಚಿಕಿತ್ಸಾ ಶಿಬಿರವನ್ನು ಬೆಳಿಗ್ಗೆ 9 ಗಂಟಿಗೆ ಹಮ್ಮಿಕೊಂಡಿದೆ ಎಂದು…

    RSS
    Follow by Email
    Telegram
    WhatsApp
    URL has been copied successfully!