23 ಕ್ಕೆ ಉಚಿತ ಬಂಜೆತನ ತಪಾಸಣೆ ಶಿಬಿರ

ಧಾರವಾಡ  : ನುಗ್ಗಿಕೇರಿ ದೇವಸ್ಥಾನದ ಪರವಾಗಿ ಹಾಗೂ ಮಾಳಮಡ್ಡಿಯ ಪ್ರಶಾಂತ ಬಂಜೆತನ ಹಾಗೂ ಐವಿಎಫ್ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಉಚಿತ ಬಂಜೆತನ ತಪಾಸಣೆ ದಿ 23 ನಗ್ಗಿಕೇರಿ ಪ್ರಾಣದೇವರ ಸನ್ನಿಧಾನದಲ್ಲಿ ಬಂಜೆತನ ಚಿಕಿತ್ಸಾ ಶಿಬಿರವನ್ನು ಬೆಳಿಗ್ಗೆ 9 ಗಂಟಿಗೆ ಹಮ್ಮಿಕೊಂಡಿದೆ ಎಂದು ಡಾ ಕೋಮಲ ಕುಲಕರ್ಣಿ ತಿಳಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೊಂದು ಸೇವಕಾರ್ಯಕ್ರಮವಾಗಿದ್ದು, ಜನರು ಸದುಪಯೋಗ ಪಡೆಯಬೇಕಾಗಿದೆ. ಈಗಿನ ದಿನಗಳಲ್ಲಿ ಬಂಜೆತನದ ರೋಗಿಗಳು ಹೆಚ್ಚಾಗಿ 60% ಗಿಂತ ಹೆಚ್ಚು ಯಶಸ್ವಿಯಾಗಿದ್ದು ಪ್ರಶಾಂತ ಆಸ್ಪತ್ರೆಯ ವೈದ್ಯರಾದ ಡಾ.ಕೋಮಲ ರೇವಣಕರ (ಕುಲಕರ್ಣಿ) ಯವರು ಮುಂಜಾನೆ 9 ರಿಂದ ಮಧ್ಯಾಹ್ನ 2 ರ ವರೆಗೆ, ತಪಾಸಣೆ ಮಾಡುವರು. ಚಿಕ್ಕಮಕ್ಕಳ ತಜ್ಞರು ಹಾಜರಿದ್ದು ಮಕ್ಕಳನ್ನು ಪರೀಕ್ಷಿಸುವರು ಅದರೊಂದಿಗೆ  HB, ಎಲುಬು ಸಾಂದ್ರತೆ, ಶುಗರ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ ಮಾಡಲಾಗುವದು. ಪತ್ರಿಕಾಗೋಷ್ಠಿಯಲ್ಲಿ ಡಾ ಸಂಧ್ಯಾ ಕುಲಕರ್ಣಿ ಇದ್ದರು.

  • Related Posts

    ಬಂಧಿಖಾನೆ ಮನಪರಿವರ್ತನೆಗಿರುವ ಒಂದು ಅವಕಾಶ

    ಧಾರವಾಡ:– ಸಾಧನಾ ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಸಂಸ್ಥೆ ,ಪ್ರೀಜನ್ ಮಿನಿಸ್ಟರಿ ಇಂಡಿಯಾ – ಧಾರವಾಡ ಮತ್ತು ವಿನ್ಸೆಂಟ್ ಡಿ ಪೌಲ‌ ನಿರ್ಮಲನಗರ ಧಾರವಾಡ ಕೇಂದ್ರ ಕಾರಾಗೃಹ ಧಾರವಾಡ ಇವರ ಸಹಯೋಗದಲ್ಲಿ ಬಂಧಿಖಾನೆ ಮಹಿಳಾ ನಿವಾಸಿಗಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‌ಆಯೋಜಿಸಲಾಗಿತ್ತು.…

    ಹು -ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಜನ್ನತ್ ನಗರಕ್ಕೆ ಭೇಟಿ

    ಧಾರವಾಡ 21 : ಎಸ್.ಯು.ಸಿ.ಐ.ಕಮ್ಯುನಿಸ್ಟ್ ಪಕ್ಷದ ಮನವಿಗೆ ಸ್ಪಂದಿಸಿ ಜನ್ನತ್ ನಗರಕ್ಕೆ ಭೇಟಿಮಾಡಿ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ ಪಾಲಿಕೆ ಅಧಿಕಾರಿಗಳು. ಜನ್ನತ್ ನಗರದ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು…

    RSS
    Follow by Email
    Telegram
    WhatsApp
    URL has been copied successfully!