ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ರಕ್ಷಣೆ ಕೊಡಬೇಕೆಂದು ಮನವಿ
ಧಾರವಾಡ : ಧಾರವಾಡ ತಾಲೂಕ ಮುಮ್ಮಿಗಟ್ಟಿ ಗ್ರಾಮದ ಶ್ರೀ ಅಯ್ಯಪ್ಪ ಸೇವಾ ಸಮಿತಿ ಹಾಗೂ ಹಿಂದೂ ದೇವಸ್ಥಾನಗಳ ಜಾಗರಣ ಸಮಿತಿ ಸೇರಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಇರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ರಕ್ಷಣೆ ಹಾಗೂ ಅಭಿವೃದ್ಧಿ ಮಾಡುವ ಕುರಿತು ಕೃಷಿ
ಸಾಧಕರಿಗೆ ಸನ್ಮಾನ
ಧಾರವಾಡ : ಧಾರವಡ ಆಕಾಶವಾಣಿ 75 ನೇ ವರ್ಷಗಳ ಸಾರ್ಥಕ ಅಮೃತ ಮಹೋತ್ಸವ ಕಾರ್ಯಕ್ರಮದ ಈ ಸಂದರ್ಭದಲ್ಲಿ ಹಲುವು ಸಾಧಕರನ್ನ ಗುರುತಿಸಿ ಸನ್ಮಾನ, ಸಮಾಜ ಸೇವೆ ಮಾಡುತ್ತಿರುವ ಕುಂದಗೋಳದ ದಂಪತಿಗಳಿಗೆ ಸನ್ಮಾನ, ಜುನಾಥ ಪವಾಡೆ ಹಾಗೂ ರಾಜೇಶ್ವರಿ ದಂಪತಿಗಳಿಗೆ ಗೌರವ ಸನ್ಮಾನಗೈಯಲಾಯಿತು.
ವಿನುತಾ ಹಂಚಿನಮನಿ ಹಾಗೂ ಮಾಲತಿ ಮುದಕವಿ ಅವರ ಕೃತಿ ಲೋಕಾರ್ಪಣೆ
ಧಾರವಾಡ : ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತ್ ಭವನದಲ್ಲಿ ವಿನುತಾ ಹಂಚಿನಮನಿ ಅವರ ಸಂಬ್ರಮದ ಸಾವಿರ ಸೂರ್ಯರು ಕಾದಂಬರಿ ಹಾಗೂ ಕಂದ ಕೇಳು ಕಥ ಕವನ ಸಚಿತ್ರ ಕಥನ ಸಂಕಲನ ಮತ್ತು ಮಾಲತಿ ಮುದಕವಿ ಅವರ ಸವಿ ಸವಿ ನೆನಪು ಸವಿ
ಜ.16 ಮತ್ತು 17 ರಂದು ಅಮೃತ ಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ
ಧಾರವಾಡ : ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕೃಷಿ ಮಹಾವಿದ್ಯಾಲಯ ಧಾರವಾಡ ವತಿಯಿಂದ ಅಮೃತ ಮಹೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಜನವರಿ 16 ಮತ್ತು 17 ರಂದು ಬೆಳಿಗ್ಗೆ 11 ಗಂಟೆಗೆ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ
ಜನಪದ ಸಾಹಿತ್ಯ ಬದುಕಿನ ಸಾಹಿತ್ಯ : ಡಾ. ಎಸ್ ಬಾಲಾಜಿ
ಧಾರವಾಡ : ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ, ಆಚರಣೆ, ಸಂಪ್ರದಾಯ, ನಂಬಿಕೆಗಳು ಮೊದಲಾದವುಗಳನ್ನು ತಿಳಿಯಬೇಕಾದರೆ ಜನಪದ ಸಾಹಿತ್ಯವೇ ಮೂಲ.ಜಪಪದರು ನಿರಕ್ಷರಿಗಳಾಗಿದ್ದರೂ ಸಾಂಸ್ಕೃತಿಕವಾಗಿ ಸಾಕ್ಷರರು, ಜ್ಞಾನಿಗಳು, ವಿಜ್ಞಾನಿಗಳು ಆಗಿದ್ದರು ಎಂದು ಕರ್ನಾಟಕ ರಾಜ್ಯ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್ ಬಾಲಾಜಿ
ರೈತರಿಗೆ ಸರಕಾರವನ್ನೇ ಉರುಳಿಸುವ ಶಕ್ತಿಯಿದೆ ಮಾಣಿಕ್ಯ ಚಿಲ್ಲೂರ ಹೇಳಿಕೆ
ಧಾರವಾಡ : ಇಂದು ಯುವ ಜನರು ಪರಿಶ್ರಮದಿಂದ ದುಡಿದು ಬದುಕುವ ಮನೋಭಾವನೆ ಬೆಳೆಸಿಕೊಳ್ಳಬೇಕು ಯುವಕರು ಆಧುನಿಕ ತಂತ್ರಜ್ಞಾನ ಕೃಷಿಯನ್ನೇ ಉದ್ಯೋಗನ್ನಾಗಿ ಮಾಡಿಕೊಳ್ಳಬೇಕು ಎಂದು ನವದೆಹಲಿಯ ಕೃಷಿಕ ಸಮಾಜ ದ ರಾಜ್ಯಾಧ್ಯಕ್ಷರಾದ ಮಾಣಿಕ್ಯ ಚಿಲ್ಲೂರ ಅವರು ಹೇಳಿದರು. ರೈತರ ಮನಸು ಮಾಡಿದರೆ ಸರ್ಕಾರ
ಪರಿಶುದ್ಧ ಹೃದಯದಿಂದ ಮಾತ್ರ ಶ್ರೇಷ್ಠ ಸಾಹಿತ್ಯ ಹೊರಹೊಮ್ಮುತ್ತದೆ – ಹಿರಿಯ ಪತ್ರಕರ್ತ ಈಶ್ವರ ಹೋಟಿ
ಬೈಲಹೊಂಗಲ : ಪರಿಶುದ್ಧ ಹೃದಯದಿಂದ ಮಾತ್ರ ಶ್ರೇಷ್ಠ ಸಾಹಿತ್ಯ ಹೊರಹೊಮ್ಮುತ್ತದೆ ಎಂದು ಹಿರಿಯ ಪತ್ರಕರ್ತ, ಶಿಕ್ಷಣ ತಜ್ಞರಾದ ಈಶ್ಚರ ಹೋಟಿ ಹೇಳಿದರು. ಕಲಬುರಗಿಯ ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವತಿಯಿದ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಮಕರ ಸಂಕ್ರಾಂತಿ ನಿಮಿತ್ತವಾಗಿ
ಜೀಜಾಮಾತಾ ಹಾಗೂ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ
ಧಾರವಾಡ : ಮರಾಠ ವಿದ್ಯಾ ಪ್ರಸಾರಕ ಮಂಡಳ ಹಾಗೂ ಅಂಗ ಸಂಸ್ಥೆಗಳ ಸಂಯೋಗದಲ್ಲಿ ಶ್ರೀ ಜೀಜಾಮಾತಾ ಹಾಗೂ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎನ್.ಮೊರೆ ಅವರು ವಹಿಸಿದ್ದರು ರಾಜಮಾತ ಜೀಜಾಬಾಯಿ ಅವರು ಶಿಸ್ತುಭದ್ಧವಾಗಿ ಶಿವಾಜಿಯನ್ನು ಬೆಳೆಸದಿದ್ದರೆ ಹಿಂದುತ್ವ
ಶ್ರೀ ಚೆನ್ನಕೇಶವ ಶಾಲೆಯಲ್ಲಿ ವಿಜ್ಞಾನ ಸ್ಪೈಸ್ ಫೆಸ್ಟ್ ಪ್ರದರ್ಶನ
ಧಾರವಾಡ : ನಗರದ ಸವದತ್ತಿ ರಸ್ತೆಯಲ್ಲೀ ಇರುವ ಶ್ರೀ ಚೆನ್ನಕೇಶವ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್‌ನಲ್ಲಿ ಎಲ್‌ಕೆಜಿ ಇಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಭವ್ಯವಾದ ವಿಜ್ಞಾನ ಸ್ಪೈಸ್ ಫೆಸ್ಟ್ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಲವು ಆಕರ್ಷಕ ಚಟುವಟಿಕೆಗಳು ಜರುಗಿದವು. ವಿದ್ಯಾರ್ಥಿಗಳು
ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ
ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು