ಸರ್ಕಾರಿ ಶಾಲೆಗಳನ್ನು ಮುಚ್ಚುವದನ್ನು ಖಂಡಿಸಿ ಪ್ರತಿಭಟನೆ.
ಧಾರವಾಡ 28 : ಸಂಯೋಜನೆ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ 4,200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿ ಇಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಖಚಾಂಜಿಗಳಾದ ಸಿಂಧು
76ನೇ ಗಣರಾಜ್ಯೋತ್ಸವ ಆಚರಣೆ
ಧಾರವಾಡ 27 : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧವಳಗಿರಿ, ಧಾರವಾಡದಲ್ಲಿ 76ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಿವೃತ್ತ ವಿಂಗ್ ಕಮ್ಯಾಂಡರ್ ಶ್ರೀಮತಿ ಸುಜಾತಾ ಎಂ ಇಂಜಿನಿಯರಿಂಗ್ ಸೇವಾ ಅಧಿಕಾರಿ ಮುಖ್ಯ ಅತಿಥಿಯಾಗಿದ್ದರು. ಧ್ವಜಾರೋಹಣ ನೆರವೇರಿಸಿ
ಎ ಎಸ್ ಐ ಬಸವರಾಜ ಕುರಿ ಅವರಿಂದ ಶಹರ ಪೋಲೀಸ ಠಾಣೆಯ ಧ್ವಜಾರೋಹಣ.
ಧಾರವಾಡ 27 : ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಗಣರಾಜ್ಯ ದಿನವನ್ನು ಆಚರಿಸಲಾಯಿತು. ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳು ಧ್ವಜಾರೋಹಣ ನೆರವೇರಿಸುವುದು ವಾಡಿಕೆ. ಆದರೆ, ಶಹರ ಠಾಣೆಯ ಸಿಪಿಐ ಎನ್.ಎಸ್.ಕಾಡದೇವರ ಅವರು, ಠಾಣೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ತಮಗಿಂತ ಕೆಳ
ರಾಷ್ಟ್ರೀಯ ಮತದಾನ ದಿನಾಚರಣೆ ಹಾಗೂ ಭಾರತದ ಸಂವಿಧಾನದ ಕುರಿತು ಒಂದು ದಿನದ ಕಾರ್ಯಗಾರ.
ಧಾರವಾಡ 27 : ಮತದಾನದ ಮಹತ್ವದ ಕುರಿತು ಡಾ. ಎನ್ ಬಿ ನಾಲತವಾಡ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಅವರು ಸ್ಥಳೀಯ ಅಲಿ ಪಬ್ಲಿಕ್ ಶಾಲೆಯ ಧಾರವಾಡ ಹಾಗೂ ಅಸೋಸಿಯೇಷನ್ ಒಫ್ ಮುಸ್ಲಿಂ ಪ್ರೊಫೆಷನಲ್ ಧಾರವಾಡ ಶಾಖೆಯ ವತಿಯಿಂದ ಆಯೋಜಿಸಲ್ಪಟ್ಟ ಕಾರ್ಯಗಾರದಲ್ಲಿ ಮಾತನಾಡಿದರು.
“ಭಾರತ ಸಂವಿಧಾನ”ದ ಕುರಿತ ಜಾನಪದ ನೃತ್ಯ ರೂಪಕದ ಪ್ರದರ್ಶನ
ಧಾರವಾಡ 27 : ನಗರದ ಖ್ಯಾತ ಜಾನಪದ ನೃತ್ಯ ಕಲಾವಿದ ಪ್ರಕಾಶ ಮಲ್ಲಿಗವಾಡ ಮಾರ್ಗದರ್ಶನದಲ್ಲಿ ರೈಸಿಂಗ ಸ್ಟಾರ್ಸ ಆರ್ಟ ಆಯ್ಯಂಡ ಕಲ್ಚರಲ್ ಅಕಾಡೆಮಿಯ ತಂಡದಿಂದ “ಭಾರತ ಸಂವಿಧಾನ”ದ ಕುರಿತ ಜಾನಪದ ನೃತ್ಯ ರೂಪಕ ಪ್ರದರ್ಶನವಾಯಿತು. ಜಾನಪದ ನೆರಳು ತಂಡದ ಸಂತೋಷ ಸಾಲಿಯಾನ
ಧಾರವಾಡ : ಹೈಕೋರ್ಟ್‌ನಲ್ಲಿ ಮುಡಾ ಅರ್ಜಿ ವಿಚಾರಣೆ ಆರಂಭ
ಧಾರವಾಡ 27 : ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಧಾರವಾಡ ಹೈಕೋರ್ಟ್‌ನಲ್ಲಿ ಇಂದು ಆರಂಭಗೊಂಡಿದೆ. ಸ್ನೇಹಮಯಿ ಕೃಷ್ಣ ಅವರ ಪರ ವಕೀಲರಾದ ಮಣಿಂದರ್ ಸಿಂಗ್ ಅವರು ಸುದೀರ್ಘ ವಾದ
ಉಜ್ವಲ ಭವಿಷ್ಯಕ್ಕೆ ಗಣ್ಯರ ಸಾಧನೆಯೇ ದಾರಿದೀಪ
ಹುಬ್ಬಳ್ಳಿ 27 : ಉಜ್ವಲ ಭವಿಷ್ಯಕ್ಕೆ ಗಣ್ಯರ ಸಾಧನೆಯು ನಮಗೆ ದಾರಿದೀಪವಾಗಬೇಕು ಎಂದು ದೇವಕಿ ಯೋಗಾನಂದ ಹೇಳಿದರು. ಹು- ಧಾ ಮಹಾನಗರ ಪಾಲಿಕೆಯ ವಾಡ್೯ ನಂ 27 ರ ನವನಗರದ ಭಗನಿ ನೀವೆದಿತಾ ವಿದ್ಯಾಲಯದಲ್ಲಿ ಎರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ
ಪ್ರಭು ಹಂಚಿನಾಳ ಅವರಿಗೆ ಗೌರವ ಡಾಕ್ಟರೇಟ್.
ಧಾರವಾಡ 27 : ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ನಿರಂತರವಾಗಿ 40 ವರ್ಷಗಳಿಂದ ರಂಗಭೂಮಿ, ಕಿರುಚಿತ್ರ, ಚಲನಚಿತ್ರ ಮತ್ತು ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಂಘಟಿಕರಾಗಿ, ಕಲಾವಿದರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಅಷ್ಟೇ ಅಲ್ಲದೆ ಕಳೆದ 17 ವರ್ಷಗಳಿಂದ “ಕಲಾಸಂಗಮ” ಎಂಬ ಹೆಸರಿನ ಸಂಸ್ಥೆಯನ್ನು
ಯುವಕರು ಗಣರಾಜ್ಯೋತ್ಸವ ಉದ್ದೇಶ ಈಡೇರಿಸಿ- ನ್ಯಾಯವಾದಿ ಪ್ರಕಾಶ ಉಡಕೇರಿ
ಧಾರವಾಡ 26 : 1950ರ ಜನವರಿ 26ರಂದು ಸಂವಿಧಾನ ಅಂಗೀಕರಿಸಿ, ವಿಶ್ವದಲ್ಲಿ ತಾನೂ ಒಂದು ಸಾರ್ವಭೌಮ ರಾಷ್ಟ್ರವೆಂದು ಸಾರಿದುದರ ದ್ಯೋತಕವಾಗಿ ನಾವೆಲ್ಲರೂ ಒಂದಾದೆವು. ಅಲ್ಲದೇ ನಮ್ಮ ಯುವಜನರು ಗಣರಾಜ್ಯೋತ್ಸವ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ ಎಂದು ನ್ಯಾಯವಾದಿ ಪ್ರಕಾಶ ಉಡಕೇರಿ ಹೇಳಿದರು. ಅವರು
ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ
ಬೈಲಹೊಂಗಲ 26 : ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 76 ನೆಯ ಗಣರಾಜ್ಯೋತ್ಸವ ಆಚರಿಸಲಾಯಿತು. ಮಹಾತ್ಮಾ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಮುಖ್ಯ ಶಿಕ್ಷಕರಾದ ಎನ್.ಆರ್.ಠಕ್ಕಾಯಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ವಿಶ್ವದಲ್ಲಿಯೇ ವಿಶಿಷ್ಟವಾದ