ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಸೂಚನೆ
ಕ್ರಿಯಾಶೀಲರಾಗಿ ಸಮನ್ವಯತೆಯಿಂದ ಕೆಲಸ ಮಾಡಿ ಹಾಸನ, ಫೆ.11 : ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರಿಯಾಶೀಲರಾಗಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಸೂಚಿಸಿದರು. ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ
ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡುವಂತೆ ಸರ್ಕಾರಕ್ಕೆ ಅರವಿದ ಬೆಲ್ಲದ
ಧಾರವಾಡ 11: ಉತ್ತರ ಕರ್ನಾಟಕವು ಹೇರಳ ನೈಸರ್ಗಿಕ ಸಂಪನ್ಮೂಲ, ಕೈಗಾರಿಕೆಗೆ ಯೋಗ್ಯವಾದ ಭೂಮಿ ಹಾಗೂ ಮಾನವ ಸಂಪನ್ಮೂಲದ ಆಗರವಾಗಿದೆ. ಆದರೆ, ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ನಮ್ಮ ಉತ್ತರ ಕರ್ನಾಟಕವು ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿದೆ. ಈ ಕಾರಣದಿಂದ ಇಲ್ಲಿನ ವಿದ್ಯಾವಂತ ಯುವ
ಗುಡಗೂರ ಕ್ರಾಸ್ ಬಳಿ ಭೀಕರ ಅಪಘಾತ, ಹನುಮನಮಟ್ಟಿ ಕೃಷಿ ವಿವಿ ವಿದ್ಯಾರ್ಥಿಗಳು ಸಾವು.
ರಾಣೆಬೇನ್ನೂರು 11: ಮೈಲಾರ ಜಾತ್ರೆಗೆ ಹೊರಟಿದ್ದ ಎತ್ತಿನ ಬಂಡಿಗೆ ಪಲ್ಸರ್ ಬೈಕ್ ಡಿಕ್ಕಿಯಾಗಿ ಮೂವರು ಕೃಷಿ ಪದವಿ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ತಡ ರಾತ್ರಿ ನಡೆದಿದೆ. ಹಾವೇರಿ ಜಿಲ್ಲೆಯ ಕನವಳ್ಳಿ ಗ್ರಾಮದ
ಪರಿಸರ, ವನ್ಯಜೀವಿ ಸಂರಕ್ಷಣೆ, ಉದ್ಯಾನಗಳ ರಚನೆಗಾರ ಪಂಚಾಕ್ಷರಿ ಹಿರೇಮಠ ಯುವ ಚಿಂತನಾ ಸಮಾವೇಶ
ಧಾರವಾಡ 1o : ಪರಿಸರ,ವನ್ಯಜೀವಿ ಸಂರಕ್ಷಣೆಯಲ್ಲಿ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉದ್ಯಾನ ರಚನೆಯಲ್ಲಿ ತೊಡಗಿಕೊಂಡು ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಿ ತೊಡಗಿಸಿಕೊಂಡವರು ಉದ್ಯಾನರಚನೆಗಾರ ಪಂಚಾಕ್ಷರಿ ಹಿರೇಮಠ ಅವರು. ಸ್ವಾತಂತ್ರ ಸೇನಾನಿ ದಿವಂಗತ ಶ್ರೀ ವಿರೂಪಾಕ್ಷಯ್ಯ ಹಿರೇಮಠ ಹಾಗೂ ಶ್ರೀಮತಿ ಸಿದ್ಧಲಿಂಗಮ್ಮ ಅವರ
ನಿರುದ್ಯೋಗಿಗಳಿಗೆ “ಉದ್ಯೋಗ”- ಎಸ್.ಪಿ.ಫೌಂಡೇಶನ್ ಅಮೋಘ ಕಾರ್ಯ
ನವಲಗುಂದ 10 : ಸಣ್ಣಪುಟ್ಟ ಸಹಾಯ ಮಾಡುವ ಜೊತೆಗೆ ಜೀವನದುದ್ದಕ್ಕೂ ಬದುಕು ಕಟ್ಟಿಕೊಳ್ಳಲು ನೌಕರಿ ಕೊಡಿಸುತ್ತಿರುವ ಎಸ್.ಪಿ.ಫೌಂಡೇಶನ್ ಕಾರ್ಯ ಅಮೋಘ ಎಂದು ಅಣ್ಣಿಗೇರಿಯ ದಾಸೋಹ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ನುಡಿದರು. ನವಲಗುಂದ ಮಾಡೆಲ್ ಹೈಸ್ಕೂಲಿನಲ್ಲಿ ಎಸ್.ಪಿ.ಫೌಂಡೇಶನ್ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ
ಫೆ. 12 ರಂದು “ಬಸವ ಶ್ರೀ” ಹಾಗೂ “ಬಸವ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ.
ಧಾರವಾಡ 10 : ಫೆಬ್ರವರಿ 12 ರಂದು ನಗರದ ಕುಲಪುರೋಹಿತ ಆಲೂರ ವೆಂಕಟರಾವ ಸಭಾಭವನದಲ್ಲಿ ನಮ್ಮ ಬಸವ ಸೇನೆ (ರಿ) ಬೆಂಗಳೂರು ಹಾಗೂ ಧಾರವಾಡ ನ್ಯೂಸ್ ಆಶ್ರಯದಲ್ಲಿ ನಿವೃತ್ತ ಕ್ಯಾಪ್ಟನ್ ಬಿ.ಬಿ.ಚಕ್ರಸಾಲಿ ರಚನೆಯ “ಶರಣರ ಸದನ” ಪುಸ್ತಕ ಬಿಡುಗಡೆ ಸಮಾರಂಭ ಹಾಗೂ
ಬಂಗಾರ ಅಂಗಡಿ ಮಾಲೀಕರ ಸಭೆ.
ಧಾರವಾಡ 10 : ಧಾರವಾಡದ ಗಾಂಧಿ ಚೌಕ್ ಬಳಿ ಇರುವ ದತ್ತಾತ್ರೆ ಗುಡಿಯ ಸಭಾಂಗಣದಲ್ಲಿ ಧಾರವಾಡದ ಬಂಗಾರ ಅಂಗಡಿ ಮಾಲೀಕರ ಸಭೆ ಕರೆಯಲಾಗಿತ್ತು ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮತ್ತು ಗಮನ ಬೇರೆ
ಸಾಧನೆ ಮಾಡಲು ಉತ್ಸಾಹ ಬಹಳ ಮುಖ್ಯ- ಪ್ರೊ.ಶಶಿಧರ ತೋಡಕರ
ಧಾರವಾಡ 10 : ಸಾಧನೆ ಮಾಡಲು ಉತ್ಸಾಹ ಬಹಳ ಮುಖ್ಯ ಸಾಧಿಸಲು ಅನೇಕ ಸವಾಲುಗಳ ಎದುರಾಗುತ್ತವೆ ಅವುಗಳನ್ನು ಎದುರಿಸಿ ಸಾಧನೆ ಮಾಡಿ ಎಂದು ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಶಶೀಧರ ತೋಡಕರ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ಕಲಾ ಕಾಲೇಜಿನ
ನಿರಂಜನ ಅವರು ಕನ್ನಡ ಸಾಹಿತ್ಯಕಾರರ ಮೇರು ಲೇಖಕ-ಡಾ.ಸಿ.ವೀರಣ್ಣ.
ಧಾರವಾಡ 10 : ನಿರಂಜನ ಅವರು ಕನ್ನಡ ಸಾಹಿತ್ಯಕಾರರ ಮೇರು ಲೇಖಕರಾಗಿದ್ದ ಅವರ ಬರವಣಿಗೆಯಲ್ಲಿ ಪ್ರಗತಿ ಶೀಲ ಸಾಮಾಜಿಕ ಹಿತವನ್ನು ನಿರಂಜನ ಅವರ ಬರಹದಲ್ಲಿ ಕಾಣಬಹುದು. ಎಂದು ಸಾಹಿತಿ ಡಾ.ಸಿ.ವೀರಣ್ಣ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ನಿರಂಜನ ವಿಚಾರ ವೇದಿಕೆ
ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ
ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ
















