ಶ್ರೀ ಸಾಯಿ ಸಂಸ್ಥೆಯು ಶಿಕ್ಷಣ ಕ್ಷೇತ್ರಗಳಲ್ಲಿ ಅಷ್ಟೆ ಅಲದ್ಲೆ ವಿವಿದ ಸಮಾಜ ಮುಖಿ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ಸಂಗತಿ- ಶಂಕರ ಕೆ ಕಲ್ಲೋಳಿಕರ

ಧಾರವಾಡ : ಶ್ರೀ ಸಾಯಿ ಶಿಕ್ಷಣ ಸಂಸ್ಥೆ ಸತತ ಎಂಟು ವರ್ಷಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ವಿಷಯ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಮಕ್ಕಳ ವೈಯಕ್ತಿಕ ಕಾಳಜಿ ಈ ಸಂಸ್ಥೆಯ ಕನಸು ಅದರಂತೆ ಈಗಿನ ಕಾಲದಲ್ಲಿ ಶಿಕ್ಷಣವು ವ್ಯಾಪಾರಿಕರಣ ಆಗಿರುವುದು ದುರದಷ್ಟಕರ…

ವಿವಾದಾತ್ಮಕ ಅಂಶಗಳನ್ನು ಸೇರಿಸಿದ ಸಂಬಂಧಿತ ಅಧಿಕಾರಿಗಳನ್ನು ಅಮಾನತು ಮಾಡುವ ಕುರಿತು

ಧಾರವಾಡ 28 : ರಾಷ್ಟ್ರೀಯತೆಯ ಕುರಿತು ಹಗುರವಾದ ರೀತಿಯಲ್ಲಿ ರಚಿತವಾದ ಲೇಖನವನ್ನು ಕ ವಿ ವಿ ಯ ಬಿ ಎ ಪ್ರಥಮ ಸೆಮಿಸ್ಟರ್ ಪಠ್ಯ ಪುಸ್ತಕದಲ್ಲಿನ ವಿವಾದಾತ್ಮಕ ಅಂಶಗಳನ್ನು ಸೇರಿಸಿದ ಸಂಬಂಧಿತ ಅಧಿಕಾರಿಗಳನ್ನು ಅಮಾನತು ಮಾಡುವ ಬಗ್ಗೆ ಇಂದು ಡಾ ಮಂಜುನಾಥ…

ವೀರ ನಾರಿ ರತ್ನ ಫೌಂಡೇಶನ್“ ಉಗಮ

ಧಾರವಾಡ 28 : ಯೋಧರ ಪತ್ನಿಯರ ಕಲ್ಯಾಣಕ್ಕಾಗಿ ನಿರ್ಮಾಣವಾದ ವೀರ ನಾರಿ ರತ್ನಾ ಫೌಂಡೇಶನ್ ಪದಾಧಿಕಾರಿಗಳು ಭಗವಂತ ಕೊಟ್ಟ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಸಮಸ್ಯೆಗಳು ಇರುತ್ತವೆ ಅವುಗಳನ್ನು ಬಗ್ಗಿಹರಿಸಿಕೊಳ್ಳಲು ಇಂತಹ ಸಂಸ್ಥೆಗಳ ಅವಶ್ಯಕತೆ ಇದೆ ಎಂದು ಶ್ರೀ ವೆಂಕಟೇಶ್ವರ ಕೊ…

ಆರ್‌ಸ್ಎಸ್ ಸಮನ್ವಯ ಸಮಿತಿ ಸಭೆಗೆ ಹಾಜರಾದ ವಿಜಯೇಂದ್ರ

ಧಾರವಾಡ 28 : ನಗರದ ಯಾಲಕ್ಕಿ ಶೆಟ್ಟ‌ರ್ ಕಾಲೊನಿಯ ಶಂಕರ ಮಠದ ಸಭಾಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮನ್ವಯ ಸಮಿತಿ ಸಭೆ ನಡೆದಿದೆ. ಎರಡು ದಿನಗಳ ಕಾಲ ಈ ಸಭೆ ನಡೆಯಲಿದೆ. ಈ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ…

ಸರ್ಕಾರಿ ಶಾಲೆಗಳನ್ನು ಮುಚ್ಚುವದನ್ನು ಖಂಡಿಸಿ ಪ್ರತಿಭಟನೆ.

ಧಾರವಾಡ 28 : ಸಂಯೋಜನೆ ಹೆಸರಿನಲ್ಲಿ ಕಾಂಗ್ರೆಸ್‌ ಸರ್ಕಾರ 4,200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿ ಇಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಖಚಾಂಜಿಗಳಾದ ಸಿಂಧು…

76ನೇ ಗಣರಾಜ್ಯೋತ್ಸವ ಆಚರಣೆ

ಧಾರವಾಡ 27 : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧವಳಗಿರಿ, ಧಾರವಾಡದಲ್ಲಿ 76ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಿವೃತ್ತ ವಿಂಗ್ ಕಮ್ಯಾಂಡರ್ ಶ್ರೀಮತಿ ಸುಜಾತಾ ಎಂ ಇಂಜಿನಿಯರಿಂಗ್ ಸೇವಾ ಅಧಿಕಾರಿ ಮುಖ್ಯ ಅತಿಥಿಯಾಗಿದ್ದರು. ಧ್ವಜಾರೋಹಣ ನೆರವೇರಿಸಿ…

ಎ ಎಸ್ ಐ ಬಸವರಾಜ ಕುರಿ ಅವರಿಂದ ಶಹರ ಪೋಲೀಸ ಠಾಣೆಯ ಧ್ವಜಾರೋಹಣ.

 ಧಾರವಾಡ 27 : ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಗಣರಾಜ್ಯ ದಿನವನ್ನು ಆಚರಿಸಲಾಯಿತು. ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳು ಧ್ವಜಾರೋಹಣ ನೆರವೇರಿಸುವುದು ವಾಡಿಕೆ. ಆದರೆ, ಶಹರ ಠಾಣೆಯ ಸಿಪಿಐ ಎನ್.ಎಸ್.ಕಾಡದೇವರ ಅವರು, ಠಾಣೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ತಮಗಿಂತ ಕೆಳ…

ರಾಷ್ಟ್ರೀಯ ಮತದಾನ ದಿನಾಚರಣೆ ಹಾಗೂ ಭಾರತದ ಸಂವಿಧಾನದ ಕುರಿತು ಒಂದು ದಿನದ ಕಾರ್ಯಗಾರ.

ಧಾರವಾಡ 27 : ಮತದಾನದ ಮಹತ್ವದ ಕುರಿತು ಡಾ. ಎನ್ ಬಿ ನಾಲತವಾಡ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಅವರು ಸ್ಥಳೀಯ ಅಲಿ ಪಬ್ಲಿಕ್ ಶಾಲೆಯ ಧಾರವಾಡ ಹಾಗೂ ಅಸೋಸಿಯೇಷನ್ ಒಫ್ ಮುಸ್ಲಿಂ ಪ್ರೊಫೆಷನಲ್ ಧಾರವಾಡ ಶಾಖೆಯ ವತಿಯಿಂದ ಆಯೋಜಿಸಲ್ಪಟ್ಟ ಕಾರ್ಯಗಾರದಲ್ಲಿ ಮಾತನಾಡಿದರು.…

“ಭಾರತ ಸಂವಿಧಾನ”ದ ಕುರಿತ ಜಾನಪದ ನೃತ್ಯ ರೂಪಕದ ಪ್ರದರ್ಶನ

ಧಾರವಾಡ 27 : ನಗರದ ಖ್ಯಾತ ಜಾನಪದ ನೃತ್ಯ ಕಲಾವಿದ ಪ್ರಕಾಶ ಮಲ್ಲಿಗವಾಡ ಮಾರ್ಗದರ್ಶನದಲ್ಲಿ ರೈಸಿಂಗ ಸ್ಟಾರ್ಸ ಆರ್ಟ ಆಯ್ಯಂಡ ಕಲ್ಚರಲ್ ಅಕಾಡೆಮಿಯ ತಂಡದಿಂದ “ಭಾರತ ಸಂವಿಧಾನ”ದ ಕುರಿತ ಜಾನಪದ ನೃತ್ಯ ರೂಪಕ ಪ್ರದರ್ಶನವಾಯಿತು. ‌ಜಾನಪದ ನೆರಳು ತಂಡದ ಸಂತೋಷ ಸಾಲಿಯಾನ…

ಧಾರವಾಡ : ಹೈಕೋರ್ಟ್‌ನಲ್ಲಿ ಮುಡಾ ಅರ್ಜಿ ವಿಚಾರಣೆ ಆರಂಭ

ಧಾರವಾಡ 27 : ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಧಾರವಾಡ ಹೈಕೋರ್ಟ್‌ನಲ್ಲಿ ಇಂದು ಆರಂಭಗೊಂಡಿದೆ. ಸ್ನೇಹಮಯಿ ಕೃಷ್ಣ ಅವರ ಪರ ವಕೀಲರಾದ ಮಣಿಂದರ್ ಸಿಂಗ್ ಅವರು ಸುದೀರ್ಘ ವಾದ…

RSS
Follow by Email
Telegram
WhatsApp
URL has been copied successfully!