ಇತ್ತೀಚಿನ ಸುದ್ದಿ
ಇದು ಒಂದು ಪರಿಪೂರ್ಣ ಬಜೆಟ್ : ಎಮ್.ಆರ್.ಪಾಟೀಲ್2026-27ನೇ ಸಾಲಿನ ಬಜೆಟ್ ಸಾಮಾನ್ಯ ಜನರ ಸಂಕಷ್ಟಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ : ಶಿವಲೀಲಾ ವಿನಯ ಕುಲಕರ್ಣಿದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ : ಸಲೀಂ ಅಹ್ಮದ್ಕರಿಯಮ್ಮ ದೇವಿಯ ಪ್ರಥಮ ವಾರ್ಷಿಕೋತ್ಸವ ಸಂಭ್ರಮಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪರಿಚಯಿಸಿದವರು ಸ್ವಾಮೀ ವಿವೇಕಾನಂದರು- ಈರೇಶ ಅಂಚಟಗೇರಿಡಿಜಿಟಲ್ ತಂತ್ರಜ್ಞಾನದ ಪರಿವರ್ತನೆಯಿಂದ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ ಎಂದು ಅಮೇರಿಕಾದ ಸ್ಟೋನ್ ಹಿಲ್ ಕಾಲೇಜಿನ ಸ್ಟಾಟಜಿಕ್ ಅಡ್ವೈಸರ ಡಾ.ಶ್ರೀರಾಮ ಬೆಲ್ಡೋನಾಮಾಳಮಡ್ಡಿಯಲ್ಲಿ ಮೂರು ಅಂಗಡಿಗಳು ಸುಟ್ಟು ಕರಕಲು.ವಿಜಯಪುರದಲ್ಲಿ ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು ವಿರೋಧಿಸಿ ಮುಮ್ಮಿಗಟ್ಟಿಯಲ್ಲಿ ಪ್ರತಿಭಟನೆಅದ್ದೂರಿಯಾಗಿ ನೆರವೇರಿದ ಶ್ರೀ ಬನಶಂಕರಿ ದೇವಿ ಪಲಕ್ಕಿ ಉತ್ಸವ – ಜಾತ್ರಾ ಮಹೋತ್ಸವಸಾವಿತ್ರಿಬಾಯಿ ಫುಲೆಯವರ ಜನ್ಮದಿನದಂದು ಮರ್ಯಾದೆ ಗೇಡು ಹತ್ಯೆಗಳ ವಿರೋಧ ಎಐಡಿಎಸ್ಓ ಪ್ರಚಾರ
ಇದು ಒಂದು ಪರಿಪೂರ್ಣ ಬಜೆಟ್ : ಎಮ್.ಆರ್.ಪಾಟೀಲ್

ಹುಬ್ಬಳ್ಳಿ: ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತರ ಆದಾಯವನ್ನು ದ್ವಿಗುಣಗೊಳಿಸಲು ಅವರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗಾಗಿ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗಿದೆ, ದಿನದಿಂದ ದಿನಕ್ಕೆ ನಗರಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಇದನ್ನು ಗಮನದಲ್ಲಿಟ್ಟುಕೊಂಡು ಮೂಲಭೂತ

2026-27ನೇ ಸಾಲಿನ ಬಜೆಟ್ ಸಾಮಾನ್ಯ ಜನರ ಸಂಕಷ್ಟಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ : ಶಿವಲೀಲಾ ವಿನಯ ಕುಲಕರ್ಣಿ

ಕೇಂದ್ರ ಹಣಕಾಸು ಸಚಿವರು ಇಂದು ಮಂಡಿಸಿರುವ 2026-27ನೇ ಸಾಲಿನ ಬಜೆಟ್ ಸಂಪೂರ್ಣವಾಗಿ “ನೀರಸ” ಹಾಗೂ ದಿಕ್ಕು ದೆಸೆಯಿಲ್ಲದ ಬಜೆಟ್ ಆಗಿದೆ. ಇದು ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು, ಸಾಮಾನ್ಯ ಜನರ ಸಂಕಷ್ಟಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಕರ್ನಾಟಕ ನಗರ ನೀರು ಸರಬರಾಜು

ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ : ಸಲೀಂ ಅಹ್ಮದ್

ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ : ಸಲೀಂ ಅಹ್ಮದ್ ಇಂದು ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಕುರಿತು ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕರಾದ ಶ್ರೀ ಸಲೀಂ ಅಹ್ಮದ್ ರವರು, ಇಂದಿನ ಬಜೆಟ್ ದೂರದೃಷ್ಟಿ ಇಲ್ಲದ ಘೋಷಣೆಗಳ

ಕರಿಯಮ್ಮ ದೇವಿಯ ಪ್ರಥಮ ವಾರ್ಷಿಕೋತ್ಸವ ಸಂಭ್ರಮ

ಧಾರವಾಡ : ನೆನ್ನೆ ನಡೆದ ನಮ್ಮ ಬಡಾವಣೆಯ,ಸಡಗರದಿಂದ ಜರುಗಿತು . ಬೆಳಿಗ್ಗೆ 7.30 ರಿಂದ ಪ್ರಾರಂಭವಾದ ಪೂಜಾ ಕಾರ್ಯಕ್ರಮ ರುದ್ರಾಭಿಷೇಕ, ಅಷ್ಟೋತ್ತರ ನಾಮವಳಿ, ದುರ್ಗಾ ಹೋಮ ಪೂಜೆ ,ಮಹಾಮಂಗಳಾರತಿ. ನಂತರ ಮಧ್ಯಾಹ್ನ ನಡೆದ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಸುಮಾರು 2,500 ಜನ ಭಾಗವಹಿಸಿ ಶ್ರೀ

ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪರಿಚಯಿಸಿದವರು ಸ್ವಾಮೀ ವಿವೇಕಾನಂದರು- ಈರೇಶ ಅಂಚಟಗೇರಿ

ಧಾರವಾಡ : ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ ಇದು ಅತ್ಯಂತ ಸಂತೋಷದ ವಿಷಯ ಎಂದು, ಮೇಯರ್ ಜೋತ್ಯಿ ಪಾಟೀಲ

ಡಿಜಿಟಲ್ ತಂತ್ರಜ್ಞಾನದ ಪರಿವರ್ತನೆಯಿಂದ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ ಎಂದು ಅಮೇರಿಕಾದ ಸ್ಟೋನ್ ಹಿಲ್ ಕಾಲೇಜಿನ ಸ್ಟಾಟಜಿಕ್ ಅಡ್ವೈಸರ ಡಾ.ಶ್ರೀರಾಮ ಬೆಲ್ಡೋನಾ

ಡಿಜಿಟಲ್ ತಂತ್ರಜ್ಞಾನದ ಪರಿವರ್ತನೆಯಿಂದ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ ಎಂದು ಅಮೇರಿಕಾದ ಸ್ಟೋನ್ ಹಿಲ್ ಕಾಲೇಜಿನ ಸ್ಟಾಟಜಿಕ್ ಅಡ್ವೈಸರ ಡಾ.ಶ್ರೀರಾಮ ಬೆಲ್ಡೋನಾ ಹೇಳಿದರು ಅವರು ನಗರದ ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ‌ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ 50 ವರ್ಷದ ಸಂಭ್ರಮಾಚರಣೆಯ ನಿಮಿತ್ತವಾಗಿ ಕಿಮ್ಸ್

ಮಾಳಮಡ್ಡಿಯಲ್ಲಿ ಮೂರು ಅಂಗಡಿಗಳು ಸುಟ್ಟು ಕರಕಲು.

ಮಾಳಮಡ್ಡಿಯಲ್ಲಿ ಮೂರು ಅಂಗಡಿಗಳು ಸುಟ್ಟು ಕರಕಲು. ಧಾರವಾಡ : ನಗರದ ಮಾಳಮಡ್ಡಿ ಬಡಾವಣೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಹಣ್ಣು ಅಂಗಡಿ ಸೇರಿ ಮೂರು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ ಈ ಅವಘಡದಲ್ಲಿ

ವಿಜಯಪುರದಲ್ಲಿ ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು ವಿರೋಧಿಸಿ ಮುಮ್ಮಿಗಟ್ಟಿಯಲ್ಲಿ ಪ್ರತಿಭಟನೆ

ವಿಜಯಪುರದಲ್ಲಿ ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು ವಿರೋಧಿಸಿ ಮುಮ್ಮಿಗಟ್ಟಿಯಲ್ಲಿ ಪ್ರತಿಭಟನೆ. ಧಾರವಾಡ : ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು ಎಐಕೆಕೆಎಮ್ಎಸ್ ಜಿಲ್ಲಾ ಸಮಿತಿಯಿಂದ ವಿರೋಧಿಸಿ ಮುಮ್ಮಿಗಟ್ಟಿಯಲ್ಲಿ ಪ್ರತಿಭಟಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಉಪಾಧ್ಯಕ್ಷೆ ವಿ ನಾಗಮ್ಮಾಳ್ ರವರು

ಅದ್ದೂರಿಯಾಗಿ ನೆರವೇರಿದ ಶ್ರೀ ಬನಶಂಕರಿ ದೇವಿ ಪಲಕ್ಕಿ ಉತ್ಸವ – ಜಾತ್ರಾ ಮಹೋತ್ಸವ

ಅದ್ದೂರಿಯಾಗಿ ನೆರವೇರಿದ ಶ್ರೀ ಬನಶಂಕರಿ ದೇವಿ ಪಲಕ್ಕಿ ಉತ್ಸವ – ಜಾತ್ರಾ ಮಹೋತ್ಸವ. ಧಾರವಾಡ : ಬನದ ಹುಣ್ಣಿಮೆ ನಿಮಿತ್ತವಾಗಿ ಶಹರದ ಕಾಮನಕಟ್ಟಿ ಚರಂತಿಮಠ ಗಾರ್ಡನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಇಂದು ಶ್ರೀ ಬನಶಂಕರಿ ದೇವಿ ಪಲ್ಲಕ್ಕಿ ಉತ್ಸವ ಹಾಗೂ

ಸಾವಿತ್ರಿಬಾಯಿ ಫುಲೆಯವರ ಜನ್ಮದಿನದಂದು ಮರ್ಯಾದೆ ಗೇಡು ಹತ್ಯೆಗಳ ವಿರೋಧ ಎಐಡಿಎಸ್ಓ ಪ್ರಚಾರ

ಸಾವಿತ್ರಿಬಾಯಿ ಫುಲೆಯವರ ಜನ್ಮದಿನದಂದು ಮರ್ಯಾದೆ ಗೇಡು ಹತ್ಯೆಗಳ ವಿರೋಧ ಎಐಡಿಎಸ್ಓ ಪ್ರಚಾರ. ಧಾರವಾಡ : ನವೋದಯದ ಮಹಾನ್ ವ್ಯಕ್ತಿತ್ವ ಸಾವಿತ್ರಿಬಾಯಿ ಅವರ 195 ನೇ ಜನ್ಮದಿನವನ್ನು ಇಂದು ಧಾರವಾಡದ ವಿವಿಧ ಮೈದಾನ, ಶಾಲೆಗಳು, ಹಾಸ್ಟೆಲ್ ಹಾಗೂ ಬಡಾವಣೆಗಳಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ

WhatsApp