ಪಂಪ್‌ಹೌಸ್‌ಗೆ ಬಿದ್ದ ಹಸು
ಧಾರವಾಡ: ಪಂಪ್‌ಹೌಸ್‌ನಲ್ಲಿ ಸಿಲುಕಿಕೊಂಡ ಹಸು; ಅಗ್ನಿಶಾಮಕ ದಳದಿಂದ ಸುರಕ್ಷಿತ ರಕ್ಷಣೆ! ಧಾರವಾಡ: ನಗರದ ವನಶ್ರೀ ನಗರದಲ್ಲಿರುವ ಪಂಪ್‌ಹೌಸ್‌ನಲ್ಲಿ ಆಕಸ್ಮಿಕವಾಗಿ ಹಸುವೊಂದು ಬಿದ್ದು ಸಿಲುಕಿಕೊಂಡ ಘಟನೆ ನಡೆದಿದೆ. ಪಂಪ್‌ಹೌಸ್‌ನಲ್ಲಿ ಹಸು ಸಿಲುಕಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ವಿಷಯ



