Latest Update
ಅವಳಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಇ.ಆರ್.ಟಿ. ಬಸ್ ಸೇವೆ; ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್.ಸಿಂಡಿಕೇಟ್ ಸದಸ್ಯರನ್ನೊಳಗೊಂಡ ನಿಯೋಗದಿಂದ ಪ್ರಾಚಾರ್ಯರಿಗೆ ಸನ್ಮಾನ. ತಂದೆಯ ಅಗಲಿಕೆಯ ನೋವಿನಲ್ಲೂ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಶಬಾನಾ; ಕುಟುಂಬಕ್ಕೆ ಆಶ್ರಯ ಮನೆ ಕಲ್ಪಿಸುತ್ತಿರುವ ಶಾಸಕರು; ವಿದ್ಯಾಭ್ಯಾಸ ಮುಂದುವರಿಸಲು ಪ್ರೋತ್ಸಾಹಿಸಿ, ನೆರವು ನೀಡುತ್ತಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು136 ಸೀಟು ಕೊಟ್ಟ ಜನರಿಗೆ ಒಳ್ಳೆಯ ಆಡಳಿತ ಕೊಡಿ – ಸರ್ಕಾರಕ್ಕೆ ಬೆಲ್ಲದ ಸಲಹೆಇತಿಹಾಸ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ.ತಂತ್ರಜ್ಞಾನ ಆಧಾರಿತ ಕಲಿಕೆಗೆ ಹೆಚ್ಚು ಒತ್ತು – ಪ್ರೊ.ಟಿ.ವಿ.ಕಟ್ಟಿಮನಿ. OR ಮಾತೃಭಾಷೆಯಲ್ಲೇ ಮಗುವಿನ ಶಿಕ್ಷಣ ನೀಡುವುದು ಹೆಚ್ಚು ಸೂಕ್ತ – ಪ್ರೊ.ಟಿ.ವಿ.ಕಟ್ಟಿಮನಿ.ಸೈದಾಪುರ ಹೊಸ ಓಣಿಯಲ್ಲಿ ಮಳೆ ಇಂದು ಮನೆ ಕುಸಿತ.GFGCಗೆ ಏಷ್ಯಾದ ಡೆವಲಪ್ಮೆಂಟ್ ಬ್ಯಾಂಕ್ ವತಿಯಿಂದ ನಿಯೋಗ ಭೇಟಿಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಖಡಕ್‌ ಸೂಚನೆಕೆಎಂಡಿಸಿ ಮೂಲಕ ವಿದೇಶಿ ಶಿಕ್ಷಣಕ್ಕೆ ರೂ. 20 ಲಕ್ಷ ಸಾಲ – ಕೊಲಾರದಲ್ಲಿ ಸೈಯದ್ ಇಫ್ತಖಾರ್‌ಗೆ ಚೆಕ್ ವಿತರಣೆ
ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ ವೀಕ್ಷಣೆಗೆ ಪತ್ರಕರ್ತರ ವಾಹನದಲ್ಲೇ ತೆರಳಿದ ಸಚಿವರು

ಧಾರವಾಡ 13 : ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮಳೆಯಿಂದ ಹಾನಿಯಾಗಿರುವ ಪ್ರದೇಶಗಳನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು, ಶುಕ್ರವಾರ ವೀಕ್ಷಿಸಿದರು. ಬಾಧಿತ ಪ್ರದೇಶಗಳ ವೀಕ್ಷಣೆಗೆ ಸರ್ಕಾರಿ

ಅಕ್ರಂ ಪಾಷ ಅವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ

ಬೆಂಗಳೂರು 12 : ಕರ್ನಾಟಕ ಸರ್ಕಾರವು ಹೊರಡಿಸಿರುವ ಇತ್ತೀಚಿನ ಆದೇಶದ ಪ್ರಕಾರ, ಹಿರಿಯ ಐಎಎಸ್ ಅಧಿಕಾರಿ ಅಕ್ರಂ ಪಾಷ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಈ ನೇಮಕಾತಿ ತಕ್ಷಣದಿಂದ ಜಾರಿಯಾಗುತ್ತದೆ ಎಂದು ಸರ್ಕಾರದ

ನಾಯಕತ್ವದ ಕೌಶಲಗಳನ್ನು ಬೆಳೆಸುವಲ್ಲಿ ಎನ್.ಎಸ್.ಎಸ್ ಶಿಬಿರಗಳು ಸಹಕಾರಿ -ಪ್ರೊ.ಆರ್‌.ಎಲ್.ಹೈದರಾಬಾದ್

ಧಾರವಾಡ 12 : ನಾಯಕತ್ವದ ಕೌಶಲಗಳನ್ನು ಬೆಳೆಸುವಲ್ಲಿ ಎನ್.ಎಸ್.ಎಸ್ ಶಿಬಿರಗಳ ಪಾತ್ರ ಬಹಳ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್‌.ಎಲ್.ಹೈದರಾಬಾದ್ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿಶ್ವವಿದ್ಯಾಲಯ ಎನ್‌.ಎಸ್.ಎಸ್.ಕೋಶವು ಕವಿವಿ ಗಾಂಧಿ ಭವನದಲ್ಲಿ ಆಯೋಜಿಸಿದ ಏಳು ದಿನಗಳ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ

ಜಿಲ್ಲೆಯಲ್ಲಿ ನಿರಂತರ ಮಳೆ; ಅಂಗನವಾಡಿ, ಶಾಲಾಕಾಲೇಜುಗಳಿಗೆ ಇಂದು ರಜೆ ಘೋಷಿಸಿದ : ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ 12: ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಜಿಲ್ಲೆಗೆ ರೆಡ್ ಅಲರ್ಟ್ ಇರುವದರಿಂದ ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿನ್ನೆ ಸಂಜೆಯಿಂದ ನಿರಂತರವಾಗಿ ಮತ್ತು ವ್ಯಾಪಕವಾಗಿ ಮಳೆ ಆಗುತ್ತಿರುವದರಿಂದ ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ

ಬಸವಣ್ಣನವರ ಕಾಲದಲ್ಲಿ ಇಂದಂತಹ ಕೊಂಡಿ ಮಂಜಣ್ಣನವರು ಈ ಕಾಲದಲ್ಲಿಯೂ ಇದ್ದಾರೆ : ಶಾಸಕ ವಿನಯ ಕುಲಕರ್ಣಿ

ಬಸವಣ್ಣನವರ ಕಾಲದಲ್ಲಿ ಇಂದಂತಹ ಕೊಂಡಿ ಮಂಜಣ್ಣನವರು ಈ ಕಾಲದಲ್ಲಿಯೂ ಇದ್ದಾರೆ  ಹೀಗಾಗಿ ನನಗೆ ಈ ಪರಿಸ್ಥಿತಿ ಬಂದಿದೆ- ಶಾಸಕ ವಿನಯ ಕುಲಕರ್ಣಿ ಕಿತ್ತೂರು 12 : ರಾಜಕೀಯದಲ್ಲಿ ನನ್ನ ಏಳಿಗೆ ಸಹಿಸದೇ ಇರುವವರು, ನನ್ನ ವಿರುದ್ದ ಷಡ್ಯಂತ್ರ ಮಾಡಿ, ನನ್ನ ಸಂಪೂರ್ಣವಾಗಿ

ನಾಯಕತ್ವ ಗುಣ ಉತ್ತಮ ಸಂಸ್ಕಾರದಿಂದ ಸಾದ್ಯ-ಎನ್ ಶಶಿಕುಮಾರ

ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ – ಎನ್ ಶಶಿಕುಮಾರ ಧಾರವಾಡ 12  : ಉತ್ತಮ ಸಂಸ್ಕಾರ ಕೃತಜ್ಞತಾ ಭಾವವನ್ನು ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿರಿ ವ್ಯಕ್ತಿ ಆಗಿರಿ ಎಂದು ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮೀಷನರ್ ಎನ್. ಶಶಿಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ

RCB ಗೆದ್ಧಿದಕ್ಕೆ 101ತೆಂಗಿನ ಕಾಯಿ ಹೊಡೆದು ಹರಿಕೆ ತೀರಿಸಿದ ಅಭಿಮಾನಿಗಳು

ಹಾವೇರಿ 11 : ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕಲ್ಲೇದೇವರ ಗ್ರಾಮದಲ್ಲಿ ನಾಗರಾಜ್ ಕಲ್ಲಪ್ಪ ಹಾವನೂರ್ ಆರ್ಸಿಬಿ ಗೆದ್ದರೆ ಗ್ಗಾಮದ ಶ್ರೀ ಕಲ್ಲೇಶ್ವರ್ ದೇವರಿಗೆ 101 ತೆಂಗಿನ ಕಾಯಿ ಒಡೆಯುವದಾಗಿ ಹರಿಕೆ ಬೇಡಿಕೂಂಡಿದ್ದರು. ಇಂದು ಶ್ರೀ ಕಲ್ಲೇಶ್ವರ್ ದೇವರ ಮುಂದೆ 101ತೆಂಗಿನ

ಎಸ್ ಡಿ ಎಮ್ ಮೆಕ್ ಪ್ರೊ-25 ವಸ್ತುಪ್ರದರ್ಶನ ಯಶಸ್ವಿ

ಧಾರವಾಡ 11 : ಎಸ್ ಡಿ ಎಮ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ದಿ 10 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30 ರವರೆಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ನಾವಿನ್ಯಯುತ ಮತ್ತು ಸಾಮಾಜಿಕ ಕಳಕಳಿಯ ಸಂಬಂಧಿತ ಪ್ರಾಜೆಕ್ಟ್ ಪ್ರದರ್ಶನವಾದ

ಕಾರ ಹುಣ್ಣಿಮೆ ಜಾನುವಾರಗಳಿಗಾಗಿಯೇ ಹಬ್ಬ

ಧಾರವಾಡ 11 :ಈ ಕಾರ ಹುಣ್ಣಿಮೆ ಜಾನುವಾರಗಳಿಗಾಗಿಯೇ ಮಾಡಿದ ಹಬ್ಬವಾಗಿದೆ. ಕಾರ ಹುಣ್ಣಿಮೆ ಇನ್ನೂ ವಾರವಿರುವಾಗಲೇ ಎತ್ತುಗಳ ಕೊಂಬು ಸವರಿ ಕೊಂಬಣಸು ಕಟ್ಟಿಸುತ್ತಾರೆ. ಕಾಲುಗಳಿಗೆ ನಾಲು ಕಟ್ಟಿಸುತ್ತಾರೆ. ಗೋದಲಿ, ಮನೆ ಬಾಗಿಲು, ಕಿಟಕಿಗಳಿಗೆ, ಚಕ್ಕಡಿಗಳಿಗೆ, ಕೃಷಿ ಉಪಕರಣಗಳಿಗೆ ಎಣ್ಣೆ ಹಾಗೂ ಹುರಮಂಜ

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಯೋಜನೆ — ಜಿಲ್ಲಾಸಮಿತಿಯ ನಾಮನಿರ್ದೇಶಿತ ಸದಸ್ಯರ ಪರಿಚಯ ಸಭೆ

ಕೋಲಾರ 10 : ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ರಾಷ್ಟ್ರೀಯ ಕಲ್ಯಾಣಾತ್ಮಕ ಕಾರ್ಯಕ್ರಮದ ಭಾಗವಾಗಿ ರಚಿಸಲಾದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ನಾಮನಿರ್ದೇಶನಗೊಂಡಿರುವ ಅಧಿಕಾರೇತರ ಸದಸ್ಯರ ಪರಿಚಯ ಸಭೆ ಇಂದು ಕೋಲಾರ ಜಿಲ್ಲೆಯ ಮೌಲಾನಾ ಆಜಾದ್ ಭವನದಲ್ಲಿ ಜರುಗಿತು. ಜಿಲ್ಲಾ

WhatsApp