ಬುದ್ಧ, ಬಸವ ಮತ್ತು ಅಂಬೇಡ್ಕರ್ ವಿಚಾರ ಸಂಕಿರಣ: ಅಭೂತಪೂರ್ವ ಯಶಸ್ಸು : ಸಚಿವ ಸಂತೋಷ್ ಲಾಡ್
ಬುದ್ಧ, ಬಸವ ಮತ್ತು ಅಂಬೇಡ್ಕರ್ ವಿಚಾರ ಸಂಕಿರಣ: ಅಭೂತಪೂರ್ವ ಯಶಸ್ಸು ಹೊಸ ಒಳನೋಟಗಳನ್ನು ತೆರೆದಿಟ್ಟ ತಜ್ಞರು ಧಾರವಾಡ 16 : ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬುದ್ಧ, ಬಸವ ಮತ್ತು ಅಂಬೇಡ್ಕರ:
ಯುವಕರಲ್ಲಿ ದೇಶ ಪ್ರೇಮ ಬೆಳೆಸಲು ಎನ್ ಎಸ್ ಎಸ್ ಸಹಕಾರಿ – ಡಾ.ಜಾವೀದ್ ಜಮಾದಾರ.
ಯುವಕರಲ್ಲಿ ದೇಶ ಪ್ರೇಮ ಬೆಳೆಸಲು ಎನ್ ಎಸ್ ಎಸ್ ಸಹಕಾರಿ – ಡಾ.ಜಾವೀದ್ ಜಮಾದಾರ. ಧಾರವಾಡ 16 : ಯುವ ಜನರಲ್ಲಿ ದೇಶಪ್ರೇಮ ಬೆಳೆಸುವಲ್ಲಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಎನ್.ಎಸ್.ಎಸ್ ಯೋಜನೆ ಬಹಳ ಪೂರಕವಾಗಿದೆ ಎಂದು ನವದೆಹಲಿಯ ವರ್ಲ್ಡ್
ಶಿಸ್ತು,ಸಮಯ ಪ್ರಜ್ಞೆ, ಕಠಿಣ ಪರಿಶ್ರಮ ಕಾನೂನು ವಿದ್ಯಾರ್ಥಿಗಳಿಗೆ ಅಗತ್ಯ ನ್ಯಾಯಾಧೀಶೆ ಪೂರ್ಣಿಮಾ ಪೈ ಅಭಿಮತ.
ಶಿಸ್ತು,ಸಮಯ ಪ್ರಜ್ಞೆ, ಕಠಿಣ ಪರಿಶ್ರಮ ಕಾನೂನು ವಿದ್ಯಾರ್ಥಿಗಳಿಗೆ ಅಗತ್ಯ ನ್ಯಾಯಾಧೀಶೆ ಪೂರ್ಣಿಮಾ ಪೈ ಅಭಿಮತ. ಧಾರವಾಡ 16 : ಕರ್ತವ್ಯ ನಿರ್ವಹಣೆಯಲ್ಲಿ ಶಿಸ್ತು ಸಮಯ ಪ್ರಜ್ಞೆ, ಹಾಗೂ ಕಠಿಣ ಪರಿಶ್ರಮಗಳ ಮೂಲಕ ಕಾನೂನು ಉತ್ತಮ ನ್ಯಾಯವಾದಿ,ಮತ್ತು ಕಾನೂನು ಕ್ಷೇತ್ರದ ಉನ್ನತ ಸ್ಥಾನಮಾನಗಳನ್ನು
ಬಿ ಜೆ ಪಿ ಯಿಂದ 11 ವರ್ಷ ಪೂರ್ಣಗೂಂಡ ಹಿನ್ನೆಲೆ ವನಮಹೋತ್ಸವ.
ಧಾರವಾಡ 16 : ವಾರ್ಡ ನಂ 8 ರಲ್ಲಿ ಬರುವ ದೇಸಾಯಿ ಬಡಾವಣೆಯಲ್ಲಿ ವನಮಹೋತ್ಸವ ಅಂಗವಾಗಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರಮೋದಿ ಜೀ ರವರ ಸರ್ಕಾರ ಅಸ್ತಿತ್ವಕ್ಕೆ ಬಂದು 11 ವರ್ಷ ಪೂರೈಸಿದ ಹಿನ್ನಲೆಯಲ್ಲಿ ತಾಯಿ ಯವರ ಹೆಸರಿನಲ್ಲಿ ಒಂದು
ಜೂ. 16 ರಂದು ಇ.ಆರ್ಟಿ (ಎಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್) ವ್ಯವಸ್ಥೆಯ ಕುರಿತು ಸಾರ್ವಜನಿಕರು ಮತ್ತು ಭಾಗೀದಾರರ ಸಮಾಲೋಚನಾ ಸಭೆ
ಧಾರವಾಡ 15 : ಹುಬ್ಬಳ್ಳಿ ಧಾರವಾಡ ಕಾರಿಡಾರನಲ್ಲಿ ಇ.ಆರ್ಟಿ (ಎಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್) ವ್ಯವಸ್ಥೆಯ ಕುರಿತು ಸಾರ್ವಜನಿಕರು ಮತ್ತು ಭಾಗೀದಾರರ ಸಮಾಲೋಚನಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರ ಅಧ್ಯಕ್ಷತೆಯಲ್ಲಿ ಜೂನ್ 16, 2025 ರಂದು ಮಧ್ಯಾಹ್ನ
ಜೂನ್ 18 ರಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ
ಧಾರವಾಡ 15 : ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯ ವಿಧಾನಗಳು ಹಾಗೂ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಆರ್. ಪಾಟೀಲ ಹಾಗೂ ಬೆಳಗಾವಿ ಕಂದಾಯ
ನೀಟ್ನಲ್ಲಿ ರಾಮನಗೌಡರ ಸಹೋದರರ ಸಾಧನೆ
ಧಾರವಾಡ 14 : ಇತ್ತೀಚೆಗೆ ನಡೆದ ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆ ನೀಟ್ನಲ್ಲಿ ಧಾರವಾಡದ ಇಬ್ಬರು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದ್ದು ನಗರದ ಕೀರ್ತಿ ಹೆಚ್ಚಿಸಿದ್ದಾರೆ. ನಗರದ ಖ್ಯಾತ ವೈದ್ಯರಾದ ಡಾ. ಎಸ್. ಆರ್. ರಾಮನಗೌಡರ ಅವರ ಮೊಮ್ಮಕ್ಕಳಾದ ದಕ್ಷ ಶ್ರೀಕಂಠ
ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗು ಕಳ್ಳಿ ಬಂಧನ
ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗು ಕಳ್ಳಿ ಬಂಧನ ಬಾಗಲಕೋಟೆ ೧೪ : ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಡಾ.ರಜನಿ ಎಂಬುವವರು ರೌಂಡ್ಸ್ಗೆ ಹೋದಾಗ ಸಾಕ್ಷಿ ಯಾದವಾಡ ಎಂಬ ಮಹಿಳೆ ಡಿಲೆವರಿ ಆಗಿಲ್ಲವಾದರೂ ಮಗುವಿಗೆ ಹಾಲು ಕುಡಿಸಿತ್ತಿದ್ದಳು. ಈ ವೇಳೆ ಜನ್ಮ ನೀಡಿದ ತಾಯಿಗೆ
ವಿಕಸಿತ ಭಾರತ ಪರಿಕಲ್ಪನೆಗೆ ಪೂರಕ ಕ್ರಮ- ವಿಜಯೇಂದ್ರ ವಿಶ್ಲೇಷಣೆ
ವಿಕಸಿತ ಭಾರತ ಪರಿಕಲ್ಪನೆಗೆ ಪೂರಕ ಕ್ರಮ- ವಿಜಯೇಂದ್ರ ವಿಶ್ಲೇಷಣೆ ಏಕಕಾಲದ ಚುನಾವಣೆ ಸಹಜ ಅಪೇಕ್ಷೆ: ಪ್ರಲ್ಹಾದ್ ಜೋಶಿ ಕಲಬುರ್ಗಿ 14 : ದೇಶ- ರಾಜ್ಯಗಳ ಚುನಾವಣೆ ಏಕಕಾಲಕ್ಕೆ ಆಗಬೇಕೆಂಬ ಸಹಜ ಅಪೇಕ್ಷೆ ಜನರಲ್ಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕ ಮಾಡುವ ಕುರಿತು ಶಂಕರ ಶೇಳಕೆ ಹೇಳಿಕೆ
ಧಾರವಾಡ 14 : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕ ಮಾಡುವದರ ಈಗಾಗಲೇ ಪಾಲಿಕೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೂ ಕೂಡ ಧಾರವಾಡದ ಪ್ರತ್ಯೇಕ ಮಹಾನಗರ ಪಾಲಿಕೆಯ ಹೋರಾಟಗಾರರು ಅನಾವಶ್ಯಕ ಪ್ರಹ್ಲಾದ ಜೋಶಿ ಮತ್ತು ಅರವಿಂದ ಬೆಲ್ಲದವರ ಮೇಲೆ ಆರೋಪ