ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ್ ಹೆಸರಿನ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ವಿರೋಧ. ಡಿ ಸಿ ಕಚೇರಿಯ ಎದುರು ರೈತರ ಪ್ರತಿಭಟನೆ.
ಧಾರವಾಡ : ಧಾರವಾಡ ತಾಲೂಕಿನ ಯಾದವಾಡ-ಪುಡಕಲಕಟ್ಟಿ ಗ್ರಾಮಗಳ ಇರಕಾಳ ಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರ ಮೃಣಾಲ್ ಹೆಸರಿನ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಯಾದವಾಡ ಗ್ರಾಮ ಪಂಚಾಯ್ತಿ ಹಾಗೂ ಗ್ರಾಮಸ್ಥರಿಂದ ತೀವ್ರ ವಿರೋಧ
ಒಂದು ದೇಶ ಒಂದು ಚುನಾವಣೆ’, ಕುರಿತು ಚಿಂತನೆ ಕಾರ್ಯಕ್ರಮ.
ಧಾರವಾಡ : ಒಂದು ದೇಶ ಒಂದು ಚುನಾವಣೆ’, ಕುರಿತು ಚುನಾವಣೆ’, ಕುರಿತು ಜನಾಭಿಪ್ರಾಯ ಸಂಗ್ರಹ, ಚರ್ಚೆ,ವಿಮರ್ಶೆ,ಚಿಂತನೆ ನಡೆಸುವುದು ಅಗತ್ಯವಿದೆ ಪ್ರಸ್ತುತ ‘ಒಂದು ದೇಶ ಒಂದು ಚುನಾವಣೆ’ ಗೆ ದೇಶವನ್ನು ಸಿದ್ಧಗೊಳಿಸುವ ಅವಶ್ಯಕತೆ ಇದೆ. ಎಂದು ಕವಿವಿ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ
ಗಡಿ ಪಾರು ಆದೇಶ ಉಲ್ಲಂಘಿಸಿದ ಆರೋಪಿತನ ಮೇಲೆ ಕ್ರಮ
ಹುಬ್ಬಳ್ಳಿ 28 : ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯಿಂದ ಗಡಿಪಾರ ಆದ ವಿಜಯಕುಮಾರ ತಂದೆ ಯಮನಪ್ಪ ಆಲೂರ, ಸಾ ಗಿರಣಿಚಾಳ, ಹಾಲಿ ಕಾರವಾರ ರೋಡ ಅರವಿಂದನಗರ 2 ನೇ ಕ್ರಾಸ ಹಳೇಹುಬ್ಬಳ್ಳಿ ಈತನನ್ನು ಇದೇ ವರ್ಷ ಜನೇವರಿ ದಿ 13 ರಂದು
ತೆರಿಗೆ ಬಾಕಿ ಪಾಲಿಕೆಯಿಂದ ಸೀಲ್ ಡೌನ್ ಬಿಸಿ.
ಧಾರವಾಡ 28 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ ಒಂದರ ಅಧಿಕಾರಿಗಳಿಂದ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡಗಳಿಗೆ ಸೀಲ್ ಡೌನ್ ಬಿಸಿ ಅಭಿಯಾನ. ಧಾರವಾಡ ಕಲ್ಯಾಣ ನಗರದ ಎರಡು ಅಂಗಡಿಗಳು ಸೀಲ್ ಡೌನ್ ಮಾಡಲಾಗಿದ್ದು, ಐವತ್ತು ಸಾವಿರ ತೆರಿಗೆ
ಬಂಧಿಖಾನೆ ಮನಪರಿವರ್ತನೆಗಿರುವ ಒಂದು ಅವಕಾಶ
ಧಾರವಾಡ:– ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ,ಪ್ರೀಜನ್ ಮಿನಿಸ್ಟರಿ ಇಂಡಿಯಾ – ಧಾರವಾಡ ಮತ್ತು ವಿನ್ಸೆಂಟ್ ಡಿ ಪೌಲ ನಿರ್ಮಲನಗರ ಧಾರವಾಡ ಕೇಂದ್ರ ಕಾರಾಗೃಹ ಧಾರವಾಡ ಇವರ ಸಹಯೋಗದಲ್ಲಿ ಬಂಧಿಖಾನೆ ಮಹಿಳಾ ನಿವಾಸಿಗಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಹು -ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಜನ್ನತ್ ನಗರಕ್ಕೆ ಭೇಟಿ
ಧಾರವಾಡ 21 : ಎಸ್.ಯು.ಸಿ.ಐ.ಕಮ್ಯುನಿಸ್ಟ್ ಪಕ್ಷದ ಮನವಿಗೆ ಸ್ಪಂದಿಸಿ ಜನ್ನತ್ ನಗರಕ್ಕೆ ಭೇಟಿಮಾಡಿ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ ಪಾಲಿಕೆ ಅಧಿಕಾರಿಗಳು. ಜನ್ನತ್ ನಗರದ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು
ನುಡಿದಂತೆ ನಡೆಯುವ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಿ
ಸಿಎಂ ಅವರು ಘೋಷಿಸಿದಂತೆ ಕನಿಷ್ಟ ರೂ.10000 ಮಾಸಿಕ ಗೌರವಧನದ ಆದೇಶ ಮತ್ತು ರಾಜ್ಯ ಬಜೆಟ್‌ನಲ್ಲಿ ರೂ. 1000 ಹೆಚ್ಚಳದ ಆದೇಶ ಮಾಡಲು, ಆಗ್ರಹಿಸಿ ಎಐಯುಟಿಯುಸಿ ಪ್ರತಿಭಟನೆ. ಧಾರವಾಡ : ಎಐಯುಟಿಯುಸಿಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉ.ಕ
ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಬದಲಾವಣೆ ತರುವಲ್ಲಿ ಯಶಸ್ವಿ : DC
ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಗಳಲ್ಲಿ ರ್ಯಾಂಕ್ಗಳ ಬ್ಯಾಂಕ ಆಗಿದ್ದ ಧಾರವಾಡ ಜಿಲ್ಲೆ, ಕಳೆದ ಕೆಲವು ವರ್ಷಗಳಿಂದ ಪರೀಕ್ಷಾ ಫಲಿತಾಂಶದಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆ ಕಾಣುತ್ತಿದೆ. ಆದರೆ ಕಳೆದ ಜುಲೈದಿಂದ ನಿರಂತರವಾಗಿ 10 ತಿಂಗಳಿಂದ ಮಿಷನ್ ವಿದ್ಯಾಕಾಶಿ ಮೂಲಕ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ವಿಶೇಷ ತರಗತಿ, ಸಂಜೆ
ಶಿಕ್ಷಣ ಇಲಾಖೆ ಮತ್ತು ತಜ್ಞರು ಈ ವರ್ಷ ವಿಶೇಷ ಪಯತ್ನ
ಧಾರವಾಡ ಜಿಲ್ಲೆಯ ಶೈಕ್ಷಣಿಕ ವೈಭವ ಮತ್ತು ಸಾಧನೆಯನ್ನು ಮರು ಸ್ಥಾಪಿಸಲು ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ, ಶಿಕ್ಷಣ ಇಲಾಖೆ ಮತ್ತು ತಜ್ಞರು ಈ ವರ್ಷ ವಿಶೇಷ ಪಯತ್ನ ಮಾಡಿದ್ದಾರೆ. ಮಿಷನ್ ವಿದ್ಯಾಕಾಶಿ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಫಲಿತಾಂಶ ಪಡೆಯುವ ಭರವಸೆ, ಆತ್ಮ
ಎಸ್.ಎಸ್.ಎಲ್.ಸಿ ಪರೀಕ್ಷೆ ALL THE BEST. ……. YOU ALL ARE THE BEST !
ಎಸ್.ಎಸ್.ಎಲ್.ಸಿ ಪರೀಕ್ಷೆ ALL THE BEST. ……. YOU ALL ARE THE BEST ! ಧಾರವಾಡದ ಎಲ್ಲ ಪ್ರೌಢಶಾಲಾ ಶಿಕ್ಷಕ ಸಮೂಹಕ್ಕೆ,ಅಧಿಕಾರಿಗಳಿಗೆ ನನ್ನದೊಂದು ದೊಡ್ಡ ನಮಸ್ಕಾರ. ನೀವೆಲ್ಲರೂ ಮಾಡುತ್ತಿರುವ ಪ್ರಯತ್ನವನ್ನು ಎಷ್ಟು ಹೊಗಳಿದರೂ ಸಾಲದು. ಮಿಷನ್ ವಿದ್ಯಕಾಶಿಗಾಗಿ ನೀವೆಲ್ಲ ಒಕ್ಕಟ್ಟಿಂದ