ಸ್ವಪಕ್ಷೀಯ ಶಾಸಕರ ನಂಬಿಕೆಯನ್ನೇ ಉಳಿಸಕೊಳ್ಳಲಾಗದ ಸಿಎಂ ರಾಜೀನಾಮೆ ನೀಡಲಿ – ಅರವಿಂದ ಬೆಲ್ಲದ
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದನ್ನು ಖುದ್ದು ಕಾಂಗ್ರೆಸ್ ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆಗಿರುವ, ಬಸವರಾಜ ರಾಯರೆಡ್ಡಿ ಅವರು ಒಪ್ಪಿಕೊಂಡಿದ್ದಾರೆ. ಸ್ವಪಕ್ಷೀಯ ಶಾಸಕರೇ ಭ್ರಮನಿರಸನಗೊಂಡು, ಸರಕಾರದ ವಿರುದ್ಧ ಗಂಭೀರ ಆರೋಪ ಮಾಡುವಷ್ಟರ ಮಟ್ಟಿಗೆ, ರಾಜ್ಯ
ಪುರುಷರ ಕಬಡ್ಡಿ ಪಂದ್ಯಾವಳಿ| ಶಿವಾಜಿ ಕಾಲೇಜು ರನ್ನರ್ ಅಪ್ ಕವಿವಿ ಬಿಪಿಇಡಿ ಕಾಲೇಜು ಚಾಂಪಿಯನ್
ಧಾರವಾಡ 10 : ನಗರದ ಮರಾಠ ವಿದ್ಯಾ ಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ-ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆವರಣದ ಮೈದಾನದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಪುರುಷರ ಪ್ರಥಮ ವಲಯ ಕಬಡ್ಡಿ ಪಂದ್ಯಾವಳಿಯಲ್ಲಿ ಕವಿವಿ
ಗಾಜಾ ಮೇಲೆ ಇಸ್ರೇಲ್ ನಡೆಸಿದ ಘೋರ ದಾಳಿ ಖಂಡಿಸಿ ಪ್ರತಿಭಟನೆ.
ಧಾರವಾಡ : ಗಾಜಾ ಮೇಲೆ ಇಸ್ರೇಲ್ ನಡೆಸಿದ ಘೋರ ದಾಳಿಯನ್ನು ಖಂಡಿಸಿ ಎಐಕೆಕೆಎಂಎಸ್ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಎನ್ ಟಿ ಟಿ ಸತ್ಯರ ಸನ್ಮತಿ ರಸ್ತೆಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು. ಗಾಜಾದಲ್ಲಿ ಇಸ್ರೇಲ್ ನಡೆಸಿದ ನರಮೇಧದ ಘೋರ ಕೃತ್ಯವನ್ನು ಒಕ್ಕೊರಲಿನಿಂದ
11 ಕ್ಕೆ ಸಾಕ್ಷಿ ಚಿತ್ರ ಪ್ರದರ್ಶನ -ಪುಸ್ತಕ ಬಿಡುಗಡೆ ಕಾರ್ಯಕ್ರಮ.
ಧಾರವಾಡ : ಸಂಗೀತ ಲೋಕದ ದಿಗ್ಗಜ ಅಂತರಾಷ್ಟ್ರೀಯ ಖ್ಯಾತಿಯ ಸರೋದವಾದಕ ಪಂಡಿತ್ ರಾಜೀವ್ ತಾರಾನಾಥರ ನೆನಪಿನಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಮೆಮೋರಿಯಲ್ ಟ್ರಸ್ಟ್ , ಮೈಸೂರ್ ಹಾಗೂ ಧಾರವಾಡದ ಜಿ.ಬಿ.ಜೋಷಿ ಮೆಮೋರಿಯಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಧಾರವಾಡದಲ್ಲಿ ವಿಶೇಷ ಕಾರ್ಯಕ್ರಮ ಒಂದನ್ನು
ಅನ್ನಪೂರ್ಣೇಶ್ವರಿ ಹೊಂಗಲ್ – ಪಿಎಚ್.ಡಿ ಪದವಿ ಪ್ರದಾನ.
ಧಾರವಾಡ 09 : ಕರ್ನಾಟಕ ವಿಶ್ವವಿದ್ಯಾಲಯ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾದ ಅನ್ನಪೂರ್ಣೇಶ್ವರಿ ಹೊಂಗಲ್ ಅವರು ‘ಪೊಟೊಕೆಮಿಕಲ್ ಮಿಡಿಯೆಟೆಡ್ ಬಯೊಜೆನಿಕ್ ಸಿಂಥಸಿಸ್ ಆಫ್ ಸಿಲ್ವರ್ ನ್ಯಾನೋಪಾರ್ಟಿಕಲ್ಸ್ ಫ್ರಮ್ ಅಲಾಯಂಜಮ್ ಸಾಲ್ವಿಫೊಲಿಯಮ್ (ಎಲ್.ಎಫ್) ವಾಂಗ್ ಆಂಡ್ ಇಟ್ಸ್
ಪಿಯುಸಿ ವಾರ್ಷಿಕ ಪರೀಕ್ಷೆ – ಶಿವಾಜಿ ಪಿ.ಯು ಕಾಲೇಜ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಧಾರವಾಡ:– ಮರಾಠ ವಿದ್ಯಾ ಪ್ರಸಾರಕ ಮಂಡಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು 2024 25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಕುಮಾರಿ
ಶಿಕ್ಷಕಿ,ಕವಯತ್ರಿ ಭಾರತಿ ಬಡಿಗೇರ ರವರ ಸಂತಿ ಚೀಲ ಎಂಬ ಕವನ ಸಂಕಲನ ಬಿಡುಗಡೆ.
ಧಾರವಾಡ 09 : ಚಿಲಿಪಿಲಿ ಪ್ರಕಾಶನ ಧಾರವಾಡದ ಅಡಿಯಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಭಾರತಿ ಬಡಿಗೇರ ಅವರ ದ್ವೀತಿಯ ಕವನ ಸಂಕಲನ ಸಂತಿ ಚೀಲ ಇದೇ ದಿ-10 ರಂದು ,ಬೆಳಿಗ್ಗೆ -10:30 ಕ್ಕೆ,ಕರ್ನಾಟಕದ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಭವನದಲ್ಲಿ
ಏ 21 ರಿಂದ ಮೇ 11 ರ ವರೆಗೆ ಕನ್ನಡ ಕಾವ್ಯ ಕಸ್ತೂರಿ’ – ಮಕ್ಕಳ ರಂಗ- ಸಂಸ್ಕೃತಿ ಶಿಬಿರ.
ಧಾರವಾಡ 09 : ತಮಗೆಲ್ಲ ತಿಳಿದಂತೆ ಪ್ರಸ್ತುತ ನಮ್ಮ ಕನ್ನಡ ಭಾಷೆಯು ಹಲವಾರು ಕಾರಣಗಳಿಂದಾಗಿ ಬಿಕ್ಕಟ್ಟು ಎದುರಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಂತೂ ಇಂಗ್ಲೀಷ್ ಭಾಷೆಯ ಅತಿಯಾದ ಮೋಹದಿಂದ ಮಕ್ಕಳಿಗೆ ಕನ್ನಡ ಭಾಷೆಯ ಆಳ, ಸತ್ತ್ವ ಸೊಗಸಿನ ಪರಿಚಯ ಆಗದೇ ಮಕ್ಕಳು ಈ ನೆಲದ
ಬಿಜೆಪಿ ಮತ್ತು ಕಾಂಗ್ರೆಸ್ ಜಗಳಕ್ಕೆ ಕಾರಣವಾದ ಎಲ್ ಆಂಡ್ ಟಿ ಕಂಪನಿ ವಾಲ್‌ಗಳು
ನಮ್ಮ ಕಡೆ ಬಾರೋ ಮೇಯರ್ ರಾಮಣ್ಣ ನನ್ನ ಕಡೆ ಬಾರೋ ಮೇಯರ್ ರಾಮಣ್ಣ ಧಾರವಾಡ : ಧಾರವಾಡ ನಗರದ ಕೋಳಿಕೆರಿಯಲ್ಲಿರುವ ೭ ಮತ್ತು ೮ ನೇ ವಾರ್ಡನ ಎಲ್ ಆಂಡ್ ಟಿ ಕಂಪನಿ ಹಾಕಿರುವ ವಾಲ್ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಚಾಲನೆಯನ್ನು
ಅರಣ್ಯ ಇಲಾಖೆಯ ಅವಾಂತರ – ನ್ಯಾಯಾಧೀಶರಿಂದ ತನಿಖೆ ನಡೆಸಲು ಆಗ್ರಹ – ಬಸವರಾಜ್ ಕೊರವರ.
ಧಾರವಾಡ 08 : ರಕ್ಷಿತ ಅರಣ್ಯ ವಲಯದಲ್ಲಿನ ಅಕ್ರಮ ಕುರಿತು ರಾಜ್ಯ ಸರಕಾರದ ಅಧಿಕಾರಿಗಳನ್ನು ಮತ್ತು ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಈ ಕಾರಣಗಳಿಂದ ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕೆಂಬ ಉದ್ದೇಶದಿಂದ ಜಿಲ್ಲಾ ಮಟ್ಟದ ನ್ಯಾಯಾಧೀಶರಿಂದ ತನಿಖೆ ನಡೆಸಲು
















