ವಕೀಲರ ರಕ್ಷಣೆ – ಭದ್ರತೆಗಾಗಿ ತುರತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ : ಹೊಸೊರ ವಕೀಲರ ಸಂಘದ ವೃತ್ತಿ ನಿರತ ವಕೀಲರ ಮಾರಣಾಂತಿಕ ಹತ್ಯೆಯನ್ನು ಧಾರವಾಡ ವಕೀಲರ ಸಂಘ ತೀರ್ವವಾಗಿ ಖಂಡಿಸುತ್ತದೆ ವಕೀಲರ ರಕ್ಷಣೆ ಮತ್ತು ಭದ್ರತೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಆಗ್ರಹಿಸಿ ನಗರದಲ್ಲಿ ಜಿಲ್ಲಾ ವಕೀಲರ…
23 ಕ್ಕೆ ಉಚಿತ ಬಂಜೆತನ ತಪಾಸಣೆ ಶಿಬಿರ
ಧಾರವಾಡ : ನುಗ್ಗಿಕೇರಿ ದೇವಸ್ಥಾನದ ಪರವಾಗಿ ಹಾಗೂ ಮಾಳಮಡ್ಡಿಯ ಪ್ರಶಾಂತ ಬಂಜೆತನ ಹಾಗೂ ಐವಿಎಫ್ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಉಚಿತ ಬಂಜೆತನ ತಪಾಸಣೆ ದಿ 23 ನಗ್ಗಿಕೇರಿ ಪ್ರಾಣದೇವರ ಸನ್ನಿಧಾನದಲ್ಲಿ ಬಂಜೆತನ ಚಿಕಿತ್ಸಾ ಶಿಬಿರವನ್ನು ಬೆಳಿಗ್ಗೆ 9 ಗಂಟಿಗೆ ಹಮ್ಮಿಕೊಂಡಿದೆ ಎಂದು…
23 ಕ್ಕೆ ಕರ್ನಾಟಕ ರಾಜ್ಯೋತ್ಸದ ಕನ್ನಡಿಗರ ಹಬ್ಬ – ಸುಧೀರ ಮುಧೋಳ
ಧಾರವಾಡ : ಜಯ ಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲಾ ಘಟಕದ ವತಿಯಿಂದ ದಿ 23 ರಂದು ಧಾರವಾಡದ ಕರ್ನಾಟಕ ಕಲಾಮಹಾವಿದ್ಯಾಲಯದ ಮಹಾ ದ್ವಾರದ ಎದುರಿಗೆ ಸಭಾಕಾರ್ಯಕ್ರಮವನ್ನು ಏರ್ಪಡಿಸಿಲಾಗಿದೆ ಎಂದು ಸುಧೀರ ಮುಧೋಳ ತಿಳಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಮಾನ್ಯ ಕೇಂದ್ರ ಸಚಿವರಾದ…
21 ರಂದು ನಾದ ಗುರು ದೀಕ್ಷೆ-ಗಂಡಾ-ಬಂಧನ್ ಮತ್ತು ಸಂಗೀತೋತ್ಸವ
ಧಾರವಾಡ : ಸೃಷ್ಟಿ ರಸಿಕರ ರಂಗ ಪ್ರತಿಷ್ಠಾನ ಧಾರವಾಡ ಇವರು ನವೆಂಬರ 21 ರಂದು 6 ಗಂಟೆಗೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಾದಗುರು ದೀಕ್ಷಾ ಗಂಡಾ ಬಂಧನ ಕಾರ್ಯಕ್ರಮ ಆಯೋಜಿಸಿದೆ. ಅದರ ಸದುದ್ದೇಶ,ಗುರುಗಳು ವಿದ್ಯಾರ್ಥಿಯ ಮಣಿಕಟ್ಟಿನ ಮೇಲೆ ವಿಧ್ಯುಕ್ತ ದಾರವನ್ನು ಕಟ್ಟುವ…
ಧರ್ಮನಿಷ್ಠ, ಸಂಸ್ಕಾರವಂತ ಸಮಾಜ ನಿರ್ಮಾಣಕ್ಕೆ ಜಂಗಮರು ಶ್ರಮಿಸಲಿ- ಶಿವಸಿದ್ಧರಾಮೇಶ್ವರ ಶಿವಾಚಾರ್ಯರು
ಧಾರವಾಡ : ಸಮಾಜದಲ್ಲಿ ಧರ್ಮನಿಷ್ಠ, ಸಂಸ್ಕಾರ ಆಚಾರವಂತರನ್ನು ಬೆಳೆಸುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಜಂಗಮರು ಶ್ರಮಿಸಬೇಕೆಂದು ಸುಳ್ಳ ಗ್ರಾಮದ ಪಂಚಗ್ರಹ ಹಿರೇಮಠದ ಪಟ್ಟಾಧ್ಯಕ್ಷರಾದ ಷ.ಬ್ರ. ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಅವರು ಧಾರವಾಡ ನಗರದ ಗುರುಭವನದಲ್ಲಿ ಧಾರವಾಡ ವೀರಶೈವ ಜಂಗಮ…
ಸಂಗೀತ, ಸಾಹಿತ್ಯ, ಕಲೆಯ ತವರೂರು ಧಾರವಾಡ – ಡಾ.ಕೃಷ್ಣ ಕಟ್ಟಿ
ಧಾರವಾಡ : ಧಾರವಾಡವನ್ನು “ಸಾಂಸ್ಕೃತಿಕ ಪರಂಪರೆ ನಗರ’ ಎಂದು ಸರಕಾರ ಘೋಷಣೆ ಮಾಡಬೇಕು ಎಂದು ಹಿರಿಯ ಸಾಹಿತಿ ಡಾ. ಕೃಷ್ಣ ಕಟ್ಟಿ ಹೇಳಿದರು. ಅವರು ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ಪಂ. ನಾರಾಯಣರಾವ ಮುಜುಂದಾರ ಸ್ಮೃತಿ ಸಂಗೀತ ಸಭಾ…
ಕೃಷಿ ನೀತಿಗಳು ಹಿಂಪಡೆಯಲು ರೈತರ ಬೃಹತ್ ಪ್ರತಿಭಟನೆ
ಧಾರವಾಡ : ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಎ ಐ ಕೆ ಕೆ ಎಂ ಎಸ್ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಧಾರವಾಡದ ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕೇಂದ್ರ ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಪೊರೇಟ್ ಪರವಾದ…
ವಿವಿಧ ರಂಗದ ಸಾಧಕರಿಗೆ ಎಸ್ ವಿ ಸಂಕನೂರರವರಿಂದ ಸತ್ಕಾರ
ಧಾರವಾಡ : ಧಾರವಾಡದ ನಾಟಕ ಅಕ್ಯಾಡೆಮಿ ಪ್ರಶಸ್ತಿ ಪುರಸ್ಕೃತರು, ಧಾರವಾಡದ ಮಕ್ಕಳ ಮಹರ್ಷಿ ಎಂದೇ ಖ್ಯಾತರಾದ, ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ಲೂಸಿ ಸಾಲ್ಡಾನರವರು ಸೇರಿದಂತೆ ಧಾರವಾಡದ…
ಕನಕದಾಸರ ಜಯಂತ್ಯುತ್ಸವ ಆಚರಣೆ
ಧಾರವಾಡ : ನಗರದ ಮರಾಠ ವಿದ್ಯಾ ಪ್ರಸಾರಕ ಮಂಡಳದ ಪ್ರಾಥಮಿಕ ಪ್ರೌಢ ಪದವಿಪೂರ್ವ ಪದವಿ ಹಾಗೂ ಸ್ನಾತಕೋತರ ಅಧ್ಯಯನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಅಂಗ ಸಂಸ್ಥೆಗಳ ವತಿಯಿಂದ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಮರಾಠ ವಿದ್ಯಾ ಪ್ರಸಾರಕ ಮಂಡಲದ ನಿರ್ದೇಶಕರಾದ…
ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ, ಕೆ ಜಿ ದೇವರಮನಿ
ಧಾರವಾಡ : ಭಾರತ ಜ್ಞಾನ ವಿಜ್ಞಾನ ಸಮಿತಿ ಇದೊಂದು ವೈಜ್ಞಾನಿಕ ಮನೋಭಾವ ಮೂಡಿಸುವ ಜನರಲ್ಲಿ ವಿಜ್ಞಾನದ ಅರಿವು ಮೂಡಿಸುವುದರ ಜೊತೆಗೆ ಪ್ರಾಥಮಿಕ ಶಿಕ್ಷಣದ ಚಿಣ್ಣರ ಮೇಳ, ನಲಿಕಲಿ, ವಠಾರ ಶಾಲೆ, ವಿಜ್ಞಾನ ಹಬ್ಬ ಮಕ್ಕಳ ಸಾಹಿತ್ಯ ಹಬ್ಬ ಮುಂತಾದ ಪ್ರಮುಖ ಕಾರ್ಯಕ್ರಮಗಳನ್ನು…