ಕಂಬಾರ್ ಗಣವಿ ಗ್ರಾಮಸ್ಥರಿಗೆ ನರೇಗಾ ಕೂಲಿ ಕೂಡಲೇ ನೀಡಲು ಆಗ್ರಹಿಸಿ ಪ್ರತಿಭಟನೆ.
ಧಾರವಾಡ 10 : ಇಂದು ರೈತ ಕೃಷಿ ಕಾರ್ಮಿಕರ ಪರಿಸ್ಥಿತಿ ಅತ್ಯಂತ ಗಂಭೀರವಿದೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕೇರಿ ದಿನದೂಡುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನರೇಗಾ ಕೂಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಆಸರೆಯಾಗಿದೆ. ಆದರೆ ಬೇಸಿಗೆ ಕಳೆಯುತ್ತಾ ಬಂದರೂ
ಶಿಕ್ಷಕರ ಮನೆಗೆ ಕನ್ನ ಹಾಕಿದ ಕಳ್ಳರು – 70 ಗ್ರಾಂ ಚಿನ್ನಾಭರಣ , ನಗದು ಲೂಟಿ
ಧಾರವಾಡ 10 : ರಜೆಯ ಮೇಲೆ ಬೇರೆ ಊರಿಗೆ ತೆರಳಿದ್ದ ಇಬ್ಬರು ಶಿಕ್ಷಕರ ಮನೆಗಳಿಗೆ ಕನ್ನ ಹಾಕಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ದೋಚಿಕೊಂಡು ಪರಾರಿಯಾದ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಹತ್ತಿರ ನಡೆದಿದೆ. ಕ್ಯಾರಕೊಪ್ಪ ಗ್ರಾಮದ
ಸತತ ಮಳೆ ನವಲಗುಂದಕ್ಕೆ ಜಿಲ್ಲಾಧಿಕಾರಿ ಭೇಟಿ
ಧಾರವಾಡ 10 : ಸೋಮವಾರ ಸಂಜೆ ಜಿಲ್ಲೆಯ ನವಲಗುಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸತತ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ದಿವ್ಯಪ್ರಭು ನವಲಗುಂದ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ನೀರು ಉಕ್ಕಿ ಹರಿದ ಅಂಬಲಿ
ಕಥಕ್ ನೃತ್ಯ ಪ್ರದರ್ಶನ ರಾಷ್ಟ್ರ ಮಟ್ಟದ ದ್ವಿತೀಯ ಪುರಸ್ಕಾರಕ್ಕೆ ಭಾಜನರಾದ ಕಥಕ್ ಪ್ರವೀಣೆ ಆರೋಹಿ ಐಹೊಳ್ಳಿ ಥೈಲ್ಯಾಂಡ್‌ನಲ್ಲಿ ನೃತ್ಯ ಪ್ರದರ್ಶನಕ್ಕೆ ಆಯ್ಕೆ
ಧಾರವಾಡ 10 : ಯುನೆಸ್ಕೋ ಸಹಕಾರದಲ್ಲಿ , ಅಖಿಲ ಭಾರತೀಯ ಸಾಂಸ್ಕೃತಿಕ ಸಂಘ , ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಿದ್ದ 2025 ನೇ ಸಾಲಿನ , 21 ನೇ ಪ್ರದರ್ಶಕಗಳ ಕಲೆಗಳ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡದ ಆರೋಹಿ ಸದಾಶಿವ ಐಹೊಳ್ಳಿ ಕಥಕ್
ಸಮೃದ್ಧ ಸಾಹಿತ್ಯದ ಪ್ರಕಾಶಮಾನ ಬೆಳಕು : ಡಾ. ಪ್ರಕಾಶ ಖಾಡೆ ಅರವತ್ತರ ಸಂಭ್ರಮ.
ಬಾಗಲಕೋಟೆ 10 : ಬಾಗಲಕೋಟೆ 09-ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ನಿರಂತರವಾಗಿ ಬರೆದುಕೊಂಡು ಬಂದು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಬಾಗಲಕೋಟೆಯ ಡಾ.ಪ್ರಕಾಶ ಗಣಪತಿ ಖಾಡೆ ಅವರಿಗೆ ಈಗ ಅರವತ್ತು. 10 ಜೂನ 1965 ರಂದು ಬಾಗಲಕೋಟೆ ಜಿಲ್ಲೆ ಜಮಖಂಡಿ
ಪ್ರತ್ಯೇಕ ಪಾಲಿಕೆ ರಚನೆಗೆ ವಿರುದ್ಧವಾದ ನಡೆ
ಧಾರವಾಡ 10 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವ ಕುರಿತು ರಾಜ್ಯ ಸರ್ಕಾರವು ಇದೇ ವರ್ಷದ ಜನವರಿ ತಿಂಗಳಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಸದರಿ ಅಧಿಸೂಚನೆಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಭಾಷೆಯನ್ನು ಗೌರವಿಸಬೇಕು ಕಲಿಯುವ ಪ್ರಯತ್ನ ಮಾಡಬೇಕು
ಧಾರವಾಡ :- ಪತ್ರಿಕೋದ್ಯಮವು ಭಾಷಾತೀತವಾಗಿದ್ದು ಓದುಗರ ಆಸಕ್ತಿ ಮೇರೆಗೆ ಅವುಗಳ ಮೌಲ್ಯ ಹೆಚ್ಚಳವಾದರೆ ಭಾಷಾಭಿಮಾನ ಕೂಡ ಹೆಚ್ಚಾಗುತ್ತದೆ ಎಂದು ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಅಭಿಪ್ರಾಯಪಟ್ಟರು. ಶಹರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ಹಿಂದಿ ಭಾಷೆ ಪತ್ರಿಕೋದ್ಯಮದಲ್ಲಿ ಅವಕಾಶ” ಕುರಿತು
ಮನುಕುಲ ಉಳುವಿಗೆ ಪರಸರ ರಕ್ಷಿಸಿ’
ಧಾರವಾಡ 05 : ‘ಅರಣ್ಯ ನಾಶದಿಂದ ಮನುಕುಲ ಉಳಿವಿಗೆ ಪ್ರತಿಯೊಬ್ಬ ವ್ಯಕ್ತಿ ಅರಣ್ಯ ಸಂರಕ್ಷಣೆ ಜೊತೆಗೆ ಹೆಚ್ಚೆಚ್ಚು ಸಸಿಗಳು ಬೆಳೆಸುವಂತೆ’ ಮರಾಠ ವಿದ್ಯಾ ಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷ ಸುಭಾಸ ಶಿಂಧೆ ಕಿವಿಮಾತು ಹೇಳಿದರು. ನಗರದ ಮರಾಠ ವಿದ್ಯಾ ಪ್ರಸಾರಕ ಮಂಡಳದ ಪ್ರಾಥಮಿಕ,
ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ.
ಧಾರವಾಡ ೫ :ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ
ಸಾಹಿತಿ ಕಂಬಾರಗೆ ಅರಿವೇ ಗುರು ” ಪ್ರಶಸ್ತಿ ಪ್ರದಾನ
ಧಾರವಾಡ:- ಕರ್ನಾಟಕ ವಿಶ್ವವಿದ್ಯಾಲಯ ಕೊಡಮಾಡುವ ” ಅರಿವೇ ಗುರು ” ಪ್ರಶಸ್ತಿಯನ್ನು ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಬೆಂಗಳೂರಿನ ಅವರ ಸ್ವಗೃಹದಲ್ಲಿ ಪ್ರದಾನಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಗಳಾದ ಜಯಶ್ರೀ. ಶಿವಾನಂದ, ಕುಲಸಚಿವರಾದ ಎ. ಚೆನ್ನಪ್ಪ, ಕುಲಸಚಿವರು ಪರೀಕ್ಷಾ ವಿಭಾಗ ಪ್ರೊ.
















