
ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕು ಕೀರೆಸೂರ ಗ್ರಾಮದಲ್ಲಿ 613 ನೇ ವೇಮನ್ ಜಯಂತಿ ಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಿ ಕೆ ಕಮಡೊಳ್ಳಿ. ಸಂದೇಶಕುಮಾರ್. ಡಿ ಎಮ್ ನಾವಳ್ಳಿ. ಗುರಪ್ಪ,ಚವರಡ್ಡಿ. ಸಂಜೀವ,ನೀಲರಡ್ಡಿ. ಸುನೀಲ,ಗಣಿ. ಯಂಕಣ್ಣ, ನಾಗಾವಿ. ಮತ್ತು ಗ್ರಾಮದ ಗುರುಹಿರಿಯರು ,ಯುವಕ ಮಿತ್ರರು ಉಪಸ್ಥಿತರಿದ್ದರು.