ಹುಬ್ಬಳ್ಳಿ 29 : ಮ್ರತರನ್ನು ಹುಬ್ಬಳ್ಳಿಯ ಉಣಕಲ್ಲ ನಿವಾಸಿ ಶಂಕರ ಚವ್ಹಾಣ , ಹಾಗೂ ಮಂಜುನಾಥ ವಾಗ್ಮೂಡೆ ಸಾವನ್ನಪ್ಪಿದ್ದಾರೆ.

ಮತ್ತಿಬ್ಬರು ಅಯ್ಯಪ್ಪ
ಮಾಲಾಧಾರಿಗಳು ಸಾವು : ಮೃತರ ಸಂಖ್ಯೆ ಆರಕ್ಕೇರಿಕೆ

ಶಂಕರ ಹುಬ್ಬಳ್ಳಿಯ ಕೆಎಂಸಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಳೆದ 15 ವರ್ಷದಿಂದ ಕೆಲಸ ಮಾಡುತ್ತಿದ್ದ ಅವನಿಗೆ ತಂದೆ ತಾಯಿ ಇರಲಿಲ್ಲ ಡೂಡ್ಡಮ್ಮನ ಹತ್ತಿರ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.