ನಿರ್ದೇಶಕರಾಗಿ ಶೇಖರ್ ನೀಲಪ್ಪ ಕವಳಿ ಆಯ್ಕೆ
ಧಾರವಾಡ : ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಕೇಂದ್ರ ಕಚೇರಿ ಕೊಪ್ಪಳ ಇದರ ಆಡಳಿತ ಮಂಡಳಿ ಚುನಾವಣೆ 2025 ರ ಚುನಾವಣೆ ಫಲಿತಾಂಶದಲ್ಲಿ ಧಾರವಾಡ ಸಾಮಾನ್ಯ ಕ್ಷೇತ್ರದಿಂದ ಆಡಳಿತ ಮಂಡಳಿ ನಿರ್ದೇಶಕರಾಗಿ ಶೇಖರ್ ನೀಲಪ್ಪ ಕವಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.