
ಧಾರವಾಡ 22 : ಅಯೋಧ್ಯೆಯ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ವರ್ಷಾಚರಣೆ ಹಿನ್ನೆಲೆಯಲ್ಲಿ ಬುಧವಾರ ಧಾರವಾಡದ ಸುಭಾಷ್ ರಸ್ತೆ ವ್ಯಾಪಾರಸ್ಥರಿಂದ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಲಲಿತ ಭಂಡಾರಿ, ಮಂಜುನಾಥ ಕರಿಗಾರ ವಿಶ್ವಾಸ ಟಿಕಾರೆ ಬಸವರಾಜ ಹೊಂಗಲ, ಆದರ್ಶ ಇಜಂತಕರ, ಗುಳಪ್ಪ ತಳವಾರ, ಜಿನೇಂದ್ರ ಮಹಾಂತೇಶ ಇತರರಿದ್ದರು.