![Honor to achievers](https://independentsangramnews.com/wp-content/uploads/2025/01/WhatsApp-Image-2025-01-15-at-1.46.18-AM.jpeg)
ಧಾರವಾಡ : ಧಾರವಡ ಆಕಾಶವಾಣಿ 75 ನೇ ವರ್ಷಗಳ ಸಾರ್ಥಕ ಅಮೃತ ಮಹೋತ್ಸವ ಕಾರ್ಯಕ್ರಮದ ಈ ಸಂದರ್ಭದಲ್ಲಿ ಹಲುವು ಸಾಧಕರನ್ನ ಗುರುತಿಸಿ ಸನ್ಮಾನ, ಸಮಾಜ ಸೇವೆ ಮಾಡುತ್ತಿರುವ ಕುಂದಗೋಳದ ದಂಪತಿಗಳಿಗೆ ಸನ್ಮಾನ, ಜುನಾಥ ಪವಾಡೆ ಹಾಗೂ ರಾಜೇಶ್ವರಿ ದಂಪತಿಗಳಿಗೆ ಗೌರವ ಸನ್ಮಾನಗೈಯಲಾಯಿತು.
ಸಮಾಜದಲ್ಲಿ ಹಲವಾರು ರೀತಿಯಲ್ಲಿ ದಾಸೋಹ ಶಾಲಾ ಮಕ್ಕಳಿಗೆ ಬುಕ್ಸ್ ವಿತರಣೆ ಹೀಗೆ ಸುಮಾರು ವರ್ಷಗಳಿಂದ ಸಮಾಜ ಸೇವೆ ಮಾಡತ್ತಾ ಬಂದಿರುವ ದಂಪತಿಗಳು
ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಕೃಷಿ ವಿವಿ ಕುಲಪತಿ ಸನ್ಮಾನಿಸಿದರು.