ಮಾನವೀಯತೆ ಮೆರೆದ ಎನ್ ಶಶಿಕುಮಾರ.

ಧಾರವಾಡ 23 : ನಿನ್ನೆ ರಾತ್ರಿ ಧಾರವಾಡ ಟೋಲ್ ನಾಕಾ ಹತ್ತಿರ ಚಿಗರಿ ಬಸ್ ಡಿಕ್ಕಿ ಹೊಡೆತದಿಂದ ಕಾಲಿಗೆ ತೀವ್ರ ಗಾಯಗೊಂಡ ಯುವಕ, ಅದೇ ಸಂದಭ೯ದಲ್ಲಿ ಹು ಧಾ ಕಮಿಷನರ್ ಎನ್ ಶಶಿಕುಮಾರ ಅಲ್ಲಿಂದ ಹೋಗುತ್ತುರುವಾಗ ತಮ್ಮ ವಾಹನ ನಿಲ್ಲಿಸಿ ಸಾವ೯ಜನಿಕರ…

ಕ್ರಿಯಾಶೀಲ ಸಾಹಿತ್ಯ ಓದಿ-ಪ್ರೊ.ಸಿ.ಆರ್.ಯರವೀನತಲಿಮಠ.

ಧಾರವಾಡ 22 : ಕಲಿಕೆ‌ ನಿರಂತರವಾದ ಒಂದು ಪ್ರಕ್ರಿಯೆ ಆಗಿದ್ದು,ಸಾಹಿತ್ಯದ ವಿಧಗಳನ್ನು ಇಂದಿನ ವಿದ್ಯಾರ್ಥಿಗಳು ಅಧ್ಯಯನ ‌ಮಾಡಬೇಕು.ಕ್ರಿಯಾಶೀಲ ಸಾಹಿತ್ಯವನ್ನು ಓದುವುದರಿಂದ ಕ್ರಿಯಾಶೀಲ ಚಿಂತನೆ ಬೆಳಿಸಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ಆರ್.ಯರವೀನತಲಿಮಠ ಅಭಿಪ್ರಾಯ ಪಟ್ಟರು. ಅವರು…

ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ವರ್ಷಾಚರಣೆ.

ಧಾರವಾಡ 22 : ಅಯೋಧ್ಯೆಯ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ವರ್ಷಾಚರಣೆ ಹಿನ್ನೆಲೆಯಲ್ಲಿ ಬುಧವಾರ ಧಾರವಾಡದ ಸುಭಾಷ್ ರಸ್ತೆ ವ್ಯಾಪಾರಸ್ಥರಿಂದ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಲಲಿತ ಭಂಡಾರಿ, ಮಂಜುನಾಥ ಕರಿಗಾರ ವಿಶ್ವಾಸ ಟಿಕಾರೆ ಬಸವರಾಜ ಹೊಂಗಲ, ಆದರ್ಶ ಇಜಂತಕರ, ಗುಳಪ್ಪ…

ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ.

ಹಾವೇರಿ : ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಡಗುಪ್ಪಿ ಯಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ಮಕ್ಕಳು ಶಿಕ್ಷಕರು ಭಾಗಿಯಾಗಿದ್ದರು ಅಂಬಿಗರ ಚೌಡಯ್ಯನವರು ಹಾವೇರಿ ಜಿಲ್ಲೆ ಚೌಡದಾನಪುರದಲ್ಲಿ ತಂದೆ ವಿರುಪಾಕ್ಷಪ್ಪ ತಾಯಿ ಪಂಪಾ ದೇವಿ ಅವರ…

ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ ಸನ್ಮಾನ.

ಹುಬ್ಬಳ್ಳಿ 22 : ಇಂದು ವರೂರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿದ್ದ ರಾಜಸ್ಥಾನದ ರಾಜ್ಯಪಾಲ ಸನ್ಮಾನ್ಯ ಹರಿಭಾವು  ಬಾಗಡೆ ಯವರನ್ನು  ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ವತಿಯಿಂದ ಭೇಟಿಮಾಡಲಾಯಿತು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ, ಸಮಾಜದ ಬಗ್ಗೆ ಸಂಕ್ಷಿಪ್ತ…

ಅರಬೈಲ್ ಘಟ್ಟದ ಬಳಿ ತರಕಾರಿ ತುಂಬಿದ್ದ ಲಾರಿ ಪಲ್ಟಿ ಸವಣೂರಿನ10 ಜನರ ಸಾವು.

 ವಾರದ ಸಂತೆಗೆ ವ್ಯಾಪಾರಕ್ಕೆ ಹೊರಟವರು ಬಾರದ ಲೋಕಕ್ಕೆ. ಮಂಜು ಮುಸುಕಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ. ಯಲ್ಲಾಪುರ 22 : ಹಾವೇರಿ ಜಿಲ್ಲೆಯ ಸವಣೂರಿನಿಂದ ಯಲ್ಲಾಪುರ ಮಾರ್ಗವಾಗಿ ಕುಮಟಾಕ್ಕೆ ಹೊರಟಿದ್ದ ತರಕಾರಿ ತುಂಬಿದ್ದ ಲಾರಿ ಇಂದು ಬೆಳಗಿನ ಜಾವ ಅರಬೈಲ…

ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಹಲ್ಲೆ: ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಖಂಡನೆ

ರಾಯಚೂರು 21 : ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ನಡೆದ ಹಲ್ಲೆ ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ. ಇದನ್ನು ಖಂಡಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಹೇಳಿದ್ದಾರೆ. ರಾಯಚೂರು ಪ್ರವಾಸದಲ್ಲಿರುವ ಸಚಿವ…

ದಿವ್ಯಾಂಗರ ಸ್ವಾಲಂಬಿ ಬದುಕಿಗೆ ಮತ್ತು ಹಿರಿಯನಾಗರಿಕರ ಸ್ವಾಭಿಮಾನದ ಬದುಕಿಗೆ ನಮ್ಮ ಸರ್ಕಾರದ ಬೆಂಬಲ ಸದಾ ಇರುತ್ತದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಧಾರವಾಡ 21: ಭಾರತ ಸರಕಾರದ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ದಿವ್ಯಾಂಗರಿಗೆ ಅಗತ್ಯವಿರುವ ಆಧುನಿಕ ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತದೆ. ದಿವ್ಯಾಂಗರ ಸ್ವಾಲಂಬಿ ಬದುಕಿಗೆ ಮತ್ತು ಹಿರಿಯನಾಗರಿಕರ ಸ್ವಾಭಿಮಾನದ ಬದುಕಿಗೆ ನಮ್ಮ ಸರ್ಕಾರದ ಬೆಂಬಲ ಸದಾ ಇರುತ್ತದೆ. ಅಗತ್ಯ ಸಹಾಯ,…

ವೇಮನ್ ಜಯಂತಿ ಆಚರಣೆ.

ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕು ಕೀರೆಸೂರ ಗ್ರಾಮದಲ್ಲಿ 613 ನೇ ವೇಮನ್ ಜಯಂತಿ ಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಿ ಕೆ ಕಮಡೊಳ್ಳಿ. ಸಂದೇಶಕುಮಾರ್. ಡಿ ಎಮ್ ನಾವಳ್ಳಿ. ಗುರಪ್ಪ,ಚವರಡ್ಡಿ. ಸಂಜೀವ,ನೀಲರಡ್ಡಿ. ಸುನೀಲ,ಗಣಿ. ಯಂಕಣ್ಣ, ನಾಗಾವಿ. ಮತ್ತು ಗ್ರಾಮದ…

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಕರುನಾಡು ಕಾಯಕ ಸಮ್ಮಾನ

ಗದಗ ಜಿಲ್ಲೆ- ಯುವ ಘಟಕ ಗದಗ ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ಗದಗ ತಾಲೂಕು ಗ್ರಾಮೀಣ ಘಟಕ -ಯುವ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಗುಡದೂರ, ಪ್ರಧಾನ ಕಾರ್ಯದರ್ಶಿ ಸಂತೋಷ ಬಳ್ಳಾರಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಗದಗಿನ, ಉಪಾಧ್ಯಕ್ಷ ಶಿವಾನಂದ ಇನಾಮತಿ, ಮಂಜುನಾಥ್…

RSS
Follow by Email
Telegram
WhatsApp
URL has been copied successfully!