ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಲು ಸಮಾವೇಶ.
ಧಾರವಾಡ 25 : ಸಂಯುಕ್ತ ಹೋರಾಟ ಕರ್ನಾಟಕ ಧಾರವಾಡ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಲು, ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ವಾಪಾಸ್ ಪಡೆದ ಒತ್ತಾಯಿಸಿ ಧಾರವಾಡ ಜಿಲ್ಲಾ ಸಮಾವೇಶವನ್ನು…
ರಾಷ್ಟ್ರೀಯ ಮತದಾರರ ದಿನಾಚರಣೆ ಮತದಾರರ ಜಾಗೃತಿಯಿಂದ ಪ್ರಜಾಪ್ರಭುತ್ವ ಉಳಿಯುತ್ತದೆ; ಪ್ರತಿಯೊಬ್ಬ, ಪ್ರಬುದ್ಧ ಮತದಾರರಿಂದ ಸ್ಥಿರ ಸರಕಾರ, ಅಭಿವೃದ್ಧಿಪರ ಆಡಳಿತ ಬರಲು ಸಾಧ್ಯ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ ಜ.25: ಚುನಾವಣಾ ಕಾರ್ಯಗಳ ಜವಾಬ್ದರಿ ಹೊತ್ತಿರುವ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪ್ರಾಮಾಣಿಕತೆ, ಪಾರ್ದರ್ಶಕತೆ ಮತ್ತು ನಿಷ್ಠೆಯಿಂದ ಮಾಡಿದರೆ ಮಾತ್ರ ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ಜರುಗುತ್ತವೆ. ಅಂತಹ ಸಮರ್ಥ ಅಧಿಕಾರಿ, ಸಿಬ್ಬಂದಿಗಳನ್ನು ನಮ್ಮ ದೇಶ ಹೊಂದಿರುವದರಿಂದ ಪ್ರತಿ ಚುನಾವಣೆಗಳು ಅತ್ಯಂತ ಯಶಸ್ವಿಯಾಗಿ…
ಮಹೇಶ್ವರಿ ಉದಗಟ್ಟಿ – ಪಿ. ಎಚ್. ಡಿ ಪದವಿ ಪ್ರದಾನ.
ಧಾರವಾಡ 25 : ಎಸ್. ಜೆ. ಎಮ್. ವಿ. ಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ದ್ಯೆಹಿಕ ಶಿಕ್ಷಣ ನಿರ್ದೇಶಕರಾದಂತಹ ಶ್ರೀಮತಿ ಮಹೇಶ್ವರಿ ಉದಗಟ್ಟಿ ಅವರು ದ್ಯೆಹಿಕ ಶಿಕ್ಷಣ ವಿಷಯದಲ್ಲಿ ಮಂಡಿಸಿದ “ಎಫೆಕ್ಟ್ಸ್ ಓಫ್ ಡಿಫರೆಂಟ್ ಟೈಪ್ಸ್ ಓಫ್ ಇಮ್ಯಾಜಿನೇರಿ…
ತಾಲೂಕ ಮಟ್ಟದ ಮಹಿಳಾ ವಿಚಾರಗೋಷ್ಠಿ
ಹುಬ್ಬಳ್ಳಿ 25 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ (ರಿ) ಹುಬ್ಬಳ್ಳಿ ಪರಮಪೂಜ್ಯ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗಡೆಯವರ ಹಾಗೂ ಮಾತೋಶ್ರೀ ಡಾ. ಹೇಮಾವತಿ ಅಮ್ಮನವರ ಶುಭಾಶಿರ್ವಾದದೊಂದಿಗೆ ಮಹಿಳಾ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕ ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉಣಕಲ್…
ಸಮಸ್ತ ಮರಾಠಾ ಸಮಾಜ ದಿಂದ ಮುಕ್ತಿ ವಾಹನ ಲೋಕಾರ್ಪಣೆ .
ಹುಬ್ಬಳ್ಳಿ 25: ನಗರದ ಶಿವಾಜಿ ಚೌಕ್ನಲ್ಲಿರುವ ಸಮಸ್ತ ಮರಾಠಾ ಸಮಾಜ ಸೇವಾ ಸಂಘ ದಿಂದ ಮುಕ್ತಿ ವಾಹನದ ಲೋಕಾರ್ಪಣೆ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ರಾಮಣ್ಣ ಬಡಿಗೇರ್. ಹುಬ್ಬಳ್ಳಿ ಮರಾಠಾ ಶ್ರೀ…
ಕಲೋಪಾಸಕನಿಗೆ ಶ್ರದ್ಧೆ-ತಾಳ್ಮೆ ಅಗತ್ಯ : ಡಾ. ಗೋವಿಂದ ಮಣ್ಣುರ.
ಧಾರವಾಡ 25 : ರಂಗಭೂಮಿ ಕಲಾವಿದರಾಗ ಬಯಸುವವರಿಗೆ ಶ್ರದ್ಧೆ ಹಾಗೂ ತಾಳ್ಮೆ ಅತ್ಯಗತ್ಯ, ಕಲೋಪಾಸಕ ಅತ್ಯುತ್ತಮ ಕಲಾವಿದನಾಗಬೇಕೆಂದರೆ ಹದ್ದಿನ ಕಣ್ಣಾಗಿ ತನ್ನ ಪಾತ್ರ ಮತ್ತು ಪರಿಸರದಲ್ಲಿನ ಘಟನಾವಳಿಗಳನ್ನು ತೀಷ್ಣ ವಾಗಿ ಗ್ರಹಿಸಬೇಕು, ಕುದುರೆಯಂತೆ ದೃಢವಾಗಿ ನಿಲ್ಲುವ ತಾಕತ್ತು , ಸಿಂಹದಂಥ ಧೈರ್ಯ,…
ಕವಿತೆ ಬರೆಯುವವರಿಗೆ ದಿಟ್ಟತನ ಇರಬೇಕು: ಸಾಹಿತಿ ಎ ಎ ದರ್ಗಾ
ಧಾರವಾಡ 23 : ಜಾತಿ, ವರ್ಗ, ಲಿಂಗ ತಾರತಮ್ಯ ತೊರೆದು ಸರ್ವರಿಗೆ ನಡೆ ನುಡಿ ಸಾರುವ ಕನ್ನಡ ವಚನ ಸಾಹಿತ್ಯ ವಿಶ್ವ ಸಾಹಿತ್ಯದಲ್ಲೇ ಶ್ರೇಷ್ಠ ಸ್ಥಾನ ಪಡೆದಿದೆ ಎಂದು ಬಸವ ಶಾಂತಿ ಮಿಷನ್ ಟ್ರಸ್ಟ್ ಪ್ರಮುಖರಾದ ಶ್ರೀಮತಿ ಪ್ರೇಮಕ್ಕ ಹೊರಟ್ಟಿ ಹೇಳಿದರು.…
ಅರಣ್ಯ ಇಲಾಖೆ ಜ. 24 ಮತ್ತು ಫೆ. 5 ರಂದು ವಿವಿಧ ಮರಗಳ ತೆರವಿಗೆ ಬಹಿರಂಗ ಹರಾಜು
ಧಾರವಾಡ ಜ.23 : ಧಾರವಾಡ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಛೇರಿ ಆವರಣದಲ್ಲಿ ಅಪಾಯಕಾರಿ ಸ್ಧಿತಿಯಲ್ಲಿ 13 ಮರಗಳು ಮತ್ತು 30 ಟೊಂಗೆಗಳನ್ನು ತೆರವುಗೊಳಿಸಲು ಧಾರವಾಡ ವಲಯ ಅರಣ್ಯ ಅಧಿಕಾರಿ ಕಛೇರಿಯಲ್ಲಿ ಜನವರಿ 24, 2025 ಮತ್ತು…
ನಾವೆಲ್ಲ ಒಂದೆ ತಾಯಿಯ ಮಕ್ಕಳು: ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ.
ಧಾರವಾಡ ಜ.23: ಶರಣರ ಸಂದೇಶಗಳನ್ನು ಸಾರುವ, ಸಮಾಜ ಕಟ್ಟುವ ಕೆಲಸವನ್ನು ನಿಜಶರಣ ಅಂಬಿಗರ ಚೌಡಯ್ಯನವರು ಮಾಡಿದ್ದಾರೆ. ಹಾಗೆಯೇ ನಾವೆಲ್ಲ ಒಂದೆ ತಾಯಿಯ ಮಕ್ಕಳಾದರು ನಾವು ಬೇರೆ ಬೇರೆ ಕೆಲಸಗಳಿಂದ ಬೇರೆ ಬೇರೆ ಜಾತಿಯನ್ನಾಗಿ ಮಾಡಿಕೊಂಡಿದ್ದೇವೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ.…
ಜಗಜ್ಯೋತಿ ಬಸವಣ್ಣನವರ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ
ಧಾರವಾಡ : ಪಂಚಸೇನಾ ಪಂಚಮಸಾಲಿ ಧಾರವಾಡ ಜಿಲ್ಲಾ ಘಟಕ ವತಿಯಿಂದ, ಇತ್ತೀಚೆಗೆ ನಡೆದ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಬಳಿ ಜಗಜ್ಯೋತಿ ಬಸವಣ್ಣನವರ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಜರುಗಿಸಬೇಕೆಂದು ಪಂಚಸೇನಾ ಪಂಚಮಸಾಲಿ ಧಾರವಾಡ ಜಿಲ್ಲಾ ಘಟಕ…