ಧಾರವಾಡ 21 : 19 ರಿಂದ ಸವದತ್ತಿ ಯಿಂದ ಯಡೆಯೂರು ಗೆ ಹೊಸ ಬಸ್ ಮಾರ್ಗವು ಪ್ರಾರಂಭವಾಗಿದೆ. ಈ ಮಾರ್ಗವು ಉತ್ತರದ ಶಕ್ತಿಪೀಠದ ತಾಯಿ ಯಲ್ಲಮ್ಮನ ಸನ್ನಿಧಿಯಿಂದ ದಕ್ಷಿಣದ ಶರಣ ಪೀಠ ಯಡೆಯೂರು ಸಿದ್ದಲಿಂಗೇಶ್ವರನ ಸನ್ನಿದಿಗೆ ಸಂಪರ್ಕ ಏರ್ಪಡುತ್ತಿದೆ.
ಈ ಬಸ್ಸು ಬೆ. 08 00 ಗಂಟೆಗೆ ಸವದತ್ತಿಯಿಂದ ಹೊರಟು ಧಾರವಾಢ, ಹುಬ್ಬಳ್ಳಿ, ರಾಣಿಬೆನ್ನೂರು, ದಾವಣಗೆರೆ, ಹೊಸದುರ್ಗ, ಹುಳಿಯಾರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮಾರ್ಗವಾಗಿ ಯಡಿಯೂರನ್ನು ಸಂಜೆ 06೦೦ ಗಂಟೆಗೆ ತಲುಪುತ್ತದೆ. ಅದೇರೀತಿ ಯಡಿಯೂರನ್ನ ಬೆಳಗ್ಗೆ 08 30 ಕ್ಕೆ ಬಿಟ್ಟು ಸವದತ್ತಿಯನ್ನು ಸಂಜೆ 0700 ಗಂಟೆಗೆ ತಲುಪುತ್ತದೆ.
ಈ ವಾಹನದಿಂದ ಉತ್ತರದ ಪುಣ್ಯಕ್ಷೇತ್ರಕ್ಕೂ ಮತ್ತು ದಕ್ಷಿಣದ ಶರಣರ ಪುಣ್ಯಕ್ಷೇತ್ರಕ್ಕೂ ಸೇತುವೆಯಾಗುತ್ತಲಿದೆ.
ಈ ವಾಹನದ ಸಾರ್ವಜನಿಕರಿಗೆ ಮಾಹಿತಿ ನೀಡಲು ಕ ರಾ ರ ಸಾ ಸಂಸ್ಥೆಯ ಅಧಿಕಾರ ರಿಗಳು ಪ್ರಕಟನೆಯ ಲ್ಲಿ ಕೋರಿದ್ದಾರೆ.