ಭಾಷೆಯನ್ನು ಗೌರವಿಸಬೇಕು ಕಲಿಯುವ ಪ್ರಯತ್ನ ಮಾಡಬೇಕು

ಧಾರವಾಡ :- ಪತ್ರಿಕೋದ್ಯಮವು ಭಾಷಾತೀತವಾಗಿದ್ದು ಓದುಗರ ಆಸಕ್ತಿ ಮೇರೆಗೆ ಅವುಗಳ ಮೌಲ್ಯ ಹೆಚ್ಚಳವಾದರೆ ಭಾಷಾಭಿಮಾನ ಕೂಡ ಹೆಚ್ಚಾಗುತ್ತದೆ ಎಂದು ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಅಭಿಪ್ರಾಯಪಟ್ಟರು. ಶಹರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ಹಿಂದಿ ಭಾಷೆ ಪತ್ರಿಕೋದ್ಯಮದಲ್ಲಿ ಅವಕಾಶ” ಕುರಿತು

ಮನುಕುಲ ಉಳುವಿಗೆ ಪರಸರ ರಕ್ಷಿಸಿ’

ಧಾರವಾಡ 05 : ‘ಅರಣ್ಯ ನಾಶದಿಂದ ಮನುಕುಲ ಉಳಿವಿಗೆ ಪ್ರತಿಯೊಬ್ಬ ವ್ಯಕ್ತಿ ಅರಣ್ಯ ಸಂರಕ್ಷಣೆ ಜೊತೆಗೆ ಹೆಚ್ಚೆಚ್ಚು ಸಸಿಗಳು ಬೆಳೆಸುವಂತೆ’ ಮರಾಠ ವಿದ್ಯಾ ಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷ ಸುಭಾಸ ಶಿಂಧೆ ಕಿವಿಮಾತು ಹೇಳಿದರು. ನಗರದ ಮರಾಠ ವಿದ್ಯಾ ಪ್ರಸಾರಕ ಮಂಡಳದ ಪ್ರಾಥಮಿಕ,

ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ.

ಧಾರವಾಡ ೫ :ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ

ಸಾಹಿತಿ ಕಂಬಾರಗೆ ಅರಿವೇ ಗುರು ” ಪ್ರಶಸ್ತಿ ಪ್ರದಾನ

ಧಾರವಾಡ:- ಕರ್ನಾಟಕ ವಿಶ್ವವಿದ್ಯಾಲಯ ಕೊಡಮಾಡುವ ” ಅರಿವೇ ಗುರು ” ಪ್ರಶಸ್ತಿಯನ್ನು ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಬೆಂಗಳೂರಿನ ಅವರ ಸ್ವಗೃಹದಲ್ಲಿ ಪ್ರದಾನಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಗಳಾದ  ಜಯಶ್ರೀ. ಶಿವಾನಂದ, ಕುಲಸಚಿವರಾದ ಎ. ಚೆನ್ನಪ್ಪ, ಕುಲಸಚಿವರು ಪರೀಕ್ಷಾ ವಿಭಾಗ ಪ್ರೊ.

ಸಿಡಿಲು ಬಡಿದು ಸಾವನ್ನಪ್ಪಿದ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ಪರಿಹಾರ : ಶಾಸಕ ಎಮ್.ಆರ್.ಪಾಟೀಲ್

ಕುಂದಗೋಳ: ಧಾರವಾಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಜನರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಅಲ್ಲದೇ ತಮ್ಮ ಜನ, ಜಾನುವಾರುಗಳ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಎಮ್.ಆರ್.ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಂದು

ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಲಕ್ಷ್ಮೀಬಾಯಿ.ಎಸ್. ಪಾಟೀಲಗೆ ಕಸಾಪಯಿಂದ ಸನ್ಮಾನ

ಧಾರವಾಡ :   ನಮ್ಮ ಊರು ಶಿರಕೋಳ ಗ್ರಾಮದ ಮರಿಗೌಡ್ರ ಪಾಟೀಲ ಅವರ ಮನೆಯಲ್ಲಿ ಶಿರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲೆತು ಎರಡು ಕವನ ಸಂಕಲನ ರಚಿಸಿದ ಪ್ರತಿಭಾವಂತ ಯುವ ಕವಿಯತ್ರಿ ಹಾಗೂ ಹುರಕಡ್ಲಿ ಅಜ್ಜ ವಾಣಿಜ್ಯ ಪದವಿ ಪೂರ್ವ ಕಾಲೇಜು, ಧಾರವಾಡ

“ಮಳೆ ದಿನ” ಮಾನದಂಡಗಳ ಹವಾಮಾನ ಬದಲಾವಣೆ

ಕೃಷಿ ಹವಾಮಾನ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ “ಮಳೆ ದಿನ” ಮಾನದಂಡಗಳನ್ನು ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಮರು ವ್ಯಾಖ್ಯಾನಿಸಬೇಕು ಎಂದು ಡಾ.ಹೊಸಮತ್ ವಾರ್ಷಿಕ ತಾಂತ್ರಿಕ ಸಭೆಯಲ್ಲಿ ಹೇಳುತ್ತಾರೆ. ಧಾರವಾಡ ಕೃಷಿ ಮಹಾವಿದ್ಯಾಲಯದ ಕೃಷಿ ಹವಾಮಾನ ವಿಭಾಗ, ಬುಧುವಾರ ವಾರ್ಷಿಕ ತಾಂತ್ರಿಕ ಸಭೆಯನ್ನು

ಪ್ರೊ.ವಸುದೇವ ಪರ್ವತಿ ಸಮಾಜ ಸೇವೆಯಿಂದ ನಿರಂತರ ಜೊತೆಗೆ ಇರುತ್ತಾರೆ -ಅಸೋಸಿಯೇಶನ್‌ ಆಫ್‌ ಕನಸ್ಟಲಿಂಗ್‌ ಎಂಜಿನಿಯರ್ಸ್‌ ಅಧ್ಯಕ್ಷ ಸುನೀಲ ಬಾಗೇವಾಡಿ

ಧಾರವಾಡ : ಕೆಲವರು ವೃತ್ತಿಯಿಂದ ನಿವೃತ್ತರಾದರೂ ಸಮಾಜ ಸೇವೆಯ ಪ್ರವೃತ್ತಿ ಮಾತ್ರ ನಿರಂತರವಾಗಿರುತ್ತದೆ. ಅಂತಹ ಸಾಲಿನಲ್ಲಿ ಪ್ರೊ.ವಸುದೇವ ಪರ್ವತಿ ನಿಲ್ಲುತ್ತಾರೆ ಎಂದು ಅಸೋಸಿಯೇಶನ್‌ ಆಫ್‌ ಕನಸ್ಟಲಿಂಗ್‌ ಎಂಜಿನಿಯರ್ಸ್‌ ಅಧ್ಯಕ್ಷ ಸುನೀಲ ಬಾಗೇವಾಡಿ ಹೇಳಿದರು. ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 34 ವರ್ಷಗಳ ಕಾಲ

ಕೋಳಿ ಫಾರ್ಮ್ ಉದ್ಯಮದ ಕುರಿತು ತರಬೇತಿ, ಮಾರ್ಗದರ್ಶನ: ಆಸಕ್ತರಿಂದ ಅರ್ಜಿ ಆಹ್ವಾನ

ಹಾವೇರಿ : ಶಾಸಕರಾದ ಪಠಾಣ ಯಾಸೀರ ಅಹ್ಮದಖಾನ್ ಅವರ ಕೋರಿಕೆ‌ಯ ಮೇರೆಗೆ ಶಿಗ್ಗಾಂವಿ-ಸವಣೂರ ತಾಲೂಕಿನ ಆಸಕ್ತರಿಗೆ ಕೋಳಿ ಫಾರ್ಮ್ ಉದ್ಯಮದ ಕುರಿತು ತರಬೇತಿ ಹಾಗೂ ಮಾರ್ಗದರ್ಶನ ನೀಡಲು ವೆಂಕಟೇಶ್ವರ ಹ್ಯಾಚರೀಸ್ ಪ್ರೈವೇಟ್ ಲಿ. ಮುಂದೆ ಬಂದಿದೆ. ‌‌ಏ. 23 ರಂದು ಹುಬ್ಬಳ್ಳಿ

“ವಚನ ದರ್ಶನ” ಮಿಥ್ಯ/ಸತ್ಯ ಗ್ರಂಥ ಲೋಕಾರ್ಪಣೆ.

ಧಾರವಾಡ  :  ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವ ಕೇಂದ್ರ, ಕರ್ನಾಟಕ ಲಿಂಗಾಯತ ಒಳಪಂಗಡಗಳ ವಿಕತಾ ಸಮಿತಿ ಹಾಗೂ ಬಸವಪರ ಸಂಘಟನೆಗಳ

WhatsApp