ಜಿಲ್ಲೆಯಲ್ಲಿ ನಿರಂತರ ಮಳೆ; ಅಂಗನವಾಡಿ, ಶಾಲಾಕಾಲೇಜುಗಳಿಗೆ ಇಂದು ರಜೆ ಘೋಷಿಸಿದ : ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ 12: ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಜಿಲ್ಲೆಗೆ ರೆಡ್ ಅಲರ್ಟ್ ಇರುವದರಿಂದ ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿನ್ನೆ ಸಂಜೆಯಿಂದ ನಿರಂತರವಾಗಿ ಮತ್ತು ವ್ಯಾಪಕವಾಗಿ ಮಳೆ ಆಗುತ್ತಿರುವದರಿಂದ ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ

ಬಸವಣ್ಣನವರ ಕಾಲದಲ್ಲಿ ಇಂದಂತಹ ಕೊಂಡಿ ಮಂಜಣ್ಣನವರು ಈ ಕಾಲದಲ್ಲಿಯೂ ಇದ್ದಾರೆ : ಶಾಸಕ ವಿನಯ ಕುಲಕರ್ಣಿ

ಬಸವಣ್ಣನವರ ಕಾಲದಲ್ಲಿ ಇಂದಂತಹ ಕೊಂಡಿ ಮಂಜಣ್ಣನವರು ಈ ಕಾಲದಲ್ಲಿಯೂ ಇದ್ದಾರೆ  ಹೀಗಾಗಿ ನನಗೆ ಈ ಪರಿಸ್ಥಿತಿ ಬಂದಿದೆ- ಶಾಸಕ ವಿನಯ ಕುಲಕರ್ಣಿ ಕಿತ್ತೂರು 12 : ರಾಜಕೀಯದಲ್ಲಿ ನನ್ನ ಏಳಿಗೆ ಸಹಿಸದೇ ಇರುವವರು, ನನ್ನ ವಿರುದ್ದ ಷಡ್ಯಂತ್ರ ಮಾಡಿ, ನನ್ನ ಸಂಪೂರ್ಣವಾಗಿ

ನಾಯಕತ್ವ ಗುಣ ಉತ್ತಮ ಸಂಸ್ಕಾರದಿಂದ ಸಾದ್ಯ-ಎನ್ ಶಶಿಕುಮಾರ

ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ – ಎನ್ ಶಶಿಕುಮಾರ ಧಾರವಾಡ 12  : ಉತ್ತಮ ಸಂಸ್ಕಾರ ಕೃತಜ್ಞತಾ ಭಾವವನ್ನು ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿರಿ ವ್ಯಕ್ತಿ ಆಗಿರಿ ಎಂದು ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮೀಷನರ್ ಎನ್. ಶಶಿಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ

RCB ಗೆದ್ಧಿದಕ್ಕೆ 101ತೆಂಗಿನ ಕಾಯಿ ಹೊಡೆದು ಹರಿಕೆ ತೀರಿಸಿದ ಅಭಿಮಾನಿಗಳು

ಹಾವೇರಿ 11 : ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕಲ್ಲೇದೇವರ ಗ್ರಾಮದಲ್ಲಿ ನಾಗರಾಜ್ ಕಲ್ಲಪ್ಪ ಹಾವನೂರ್ ಆರ್ಸಿಬಿ ಗೆದ್ದರೆ ಗ್ಗಾಮದ ಶ್ರೀ ಕಲ್ಲೇಶ್ವರ್ ದೇವರಿಗೆ 101 ತೆಂಗಿನ ಕಾಯಿ ಒಡೆಯುವದಾಗಿ ಹರಿಕೆ ಬೇಡಿಕೂಂಡಿದ್ದರು. ಇಂದು ಶ್ರೀ ಕಲ್ಲೇಶ್ವರ್ ದೇವರ ಮುಂದೆ 101ತೆಂಗಿನ

ಎಸ್ ಡಿ ಎಮ್ ಮೆಕ್ ಪ್ರೊ-25 ವಸ್ತುಪ್ರದರ್ಶನ ಯಶಸ್ವಿ

ಧಾರವಾಡ 11 : ಎಸ್ ಡಿ ಎಮ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ದಿ 10 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30 ರವರೆಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ನಾವಿನ್ಯಯುತ ಮತ್ತು ಸಾಮಾಜಿಕ ಕಳಕಳಿಯ ಸಂಬಂಧಿತ ಪ್ರಾಜೆಕ್ಟ್ ಪ್ರದರ್ಶನವಾದ

ಕಾರ ಹುಣ್ಣಿಮೆ ಜಾನುವಾರಗಳಿಗಾಗಿಯೇ ಹಬ್ಬ

ಧಾರವಾಡ 11 :ಈ ಕಾರ ಹುಣ್ಣಿಮೆ ಜಾನುವಾರಗಳಿಗಾಗಿಯೇ ಮಾಡಿದ ಹಬ್ಬವಾಗಿದೆ. ಕಾರ ಹುಣ್ಣಿಮೆ ಇನ್ನೂ ವಾರವಿರುವಾಗಲೇ ಎತ್ತುಗಳ ಕೊಂಬು ಸವರಿ ಕೊಂಬಣಸು ಕಟ್ಟಿಸುತ್ತಾರೆ. ಕಾಲುಗಳಿಗೆ ನಾಲು ಕಟ್ಟಿಸುತ್ತಾರೆ. ಗೋದಲಿ, ಮನೆ ಬಾಗಿಲು, ಕಿಟಕಿಗಳಿಗೆ, ಚಕ್ಕಡಿಗಳಿಗೆ, ಕೃಷಿ ಉಪಕರಣಗಳಿಗೆ ಎಣ್ಣೆ ಹಾಗೂ ಹುರಮಂಜ

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಯೋಜನೆ — ಜಿಲ್ಲಾಸಮಿತಿಯ ನಾಮನಿರ್ದೇಶಿತ ಸದಸ್ಯರ ಪರಿಚಯ ಸಭೆ

ಕೋಲಾರ 10 : ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ರಾಷ್ಟ್ರೀಯ ಕಲ್ಯಾಣಾತ್ಮಕ ಕಾರ್ಯಕ್ರಮದ ಭಾಗವಾಗಿ ರಚಿಸಲಾದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ನಾಮನಿರ್ದೇಶನಗೊಂಡಿರುವ ಅಧಿಕಾರೇತರ ಸದಸ್ಯರ ಪರಿಚಯ ಸಭೆ ಇಂದು ಕೋಲಾರ ಜಿಲ್ಲೆಯ ಮೌಲಾನಾ ಆಜಾದ್ ಭವನದಲ್ಲಿ ಜರುಗಿತು. ಜಿಲ್ಲಾ

ರಾಷ್ಟ್ರೀಯ ಕ್ಯಾನ್ಸರ್ ಜಯಿಸಿದವರ ದಿನ ಆಚರಣೆ

ಧಾರವಾಡ 10 :– ಹೌಸ್ಪಸೀಸ್ ಟ್ರಸ್ಟ್, ಹುಬ್ಬಳ್ಳಿ ಇವರು ನವನಗರದ ಪ್ರಜಾನಗರ, ಎಮ್.ಐ.ಜಿ 110 ರಲ್ಲಿ ಕ್ಯಾನ್ಸರ್‌ ನಿಂದ ಜಯಿಸಿದವರು ಅವರಿಗಾಗಿ ಜೂನ ಮೊದಲನೆಯ ರವಿವಾರದಂದು ಪ್ರತಿ ವರ್ಷ ಅಂತರ ರಾಷ್ಟ್ರೀಯ ಕ್ಯಾನ್ಸರ್ ಜಯಿಸಿದವರ ದಿನವನ್ನು ಆಚರಿಸಲಾಗುತ್ತಿದ್ದು ಈ ವರ್ಷವೂ ಜೂನ್

ಪ್ರತಿ ಮೂರು ತಿಂಗಳಿಗೊಮ್ಮೆ ತಹಶಿಲ್ದಾರ ಅಧ್ಯಕ್ಷತೆಯಲ್ಲಿ ಟಾಸ್ಕಪೊರ್ಸ್ ಸಮಿತಿ ಸಭೆ ಆಯೋಜನೆ ಕಡ್ಡಾಯ; ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪರಿಣಾಮಕಾರಿ ಕ್ರಮ ವಹಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ 10 : ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗೆ ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ತಾಲೂಕು ಟಾಸ್ಕಪೊರ್ಸ್ ಸಮಿತಿ ಸದಸ್ಯರು ಸಮನ್ವಯದಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತಹಶಿಲ್ದಾರ ಅಧ್ಯಕ್ಷತೆಯಲ್ಲಿ ತಾಲೂಕು ಟಾಸ್ಕಪೊರ್ಸ್ ಸಮಿತಿಗಳ ಸಭೆಗಳು ಪ್ರತಿ ಮೂರು ತಿಂಗಳಿಗೊಮ್ಮೆ

ಉದ್ಯಾನವನದಲ್ಲಿ ವ್ಯಾಯಾಮ ಉಪಕರಣಗಳ ಅಳವಡಿಕೆ.

10 : ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡದ ವತಿಯಿಂದ ಓಪನ್-ಏರ್ ಜಿಮ್ ಅನ್ನು ಸಿಲ್ವರ್ ಆರ್ಚರ್ಡ್ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ಯಶಸ್ವಿಯಾಗಿ ಸ್ಥಾಪಿಸಲಾಯಿತು, ಇದನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ವಿಜಯಾನಂದ ಶೆಟ್ಟಿ ಯವರು ಉದ್ಘಾಟಿಸಿದರು. ಬರಿ ನಡಿಗೆ ಮಾಡಲು

WhatsApp