
ಹಾವೇರಿ 11 : ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕಲ್ಲೇದೇವರ ಗ್ರಾಮದಲ್ಲಿ ನಾಗರಾಜ್ ಕಲ್ಲಪ್ಪ ಹಾವನೂರ್ ಆರ್ಸಿಬಿ ಗೆದ್ದರೆ ಗ್ಗಾಮದ ಶ್ರೀ ಕಲ್ಲೇಶ್ವರ್ ದೇವರಿಗೆ 101 ತೆಂಗಿನ ಕಾಯಿ ಒಡೆಯುವದಾಗಿ ಹರಿಕೆ ಬೇಡಿಕೂಂಡಿದ್ದರು.
ಇಂದು ಶ್ರೀ ಕಲ್ಲೇಶ್ವರ್ ದೇವರ ಮುಂದೆ 101ತೆಂಗಿನ ಕಾಯಿ ಹೊಡೆದು ಹರಿಕೆ ತೀರಿಸಲಾಯಿತು.
ಅವರ ಜೊತೆ ಕಲ್ಲೇದೇವರ ಗ್ರಾಮದ ಆರ್ಸಿಬಿ ಅಭಿಮಾನಿಗಳು ಭಾಗವಹಿಸಿದ್ದರು.