ಧಾರವಾಡ : ಅಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ನಿವೃತ್ತ ಐ.ಎ.ಎಸ್. ಅಧಿಕಾರಿಗಳು ಧಾರವಾಡಕ್ಕೆ ಅನಿರೀಕ್ಷಿತ ಬೆಟ್ಟಿ ನೀಡಿದಾಗ ಡಾ.ಸಿ.ಸೋಮಶೇಖರ ಅವರನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ,ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಡಾ.ಸಂಗಮನಾಥ ಲೋಕಾಪೂರ, ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾದ ಡಾ.ಡಿ.ಎಂ ಹಿರೇಮಠ,ಹಿರಿಯ ವಕೀಲರಾದ ಪಿ ಹೆಚ್ ನೀರಲಕೇರಿ,ಹಿರಿಯರಾದ ಮುಕ್ತಾಮಠ ರವರು,ರೈತ ಮುಖಂಡರಾದ ಈಶ್ವರ ಚಂದ್ರ ಹೊಸಮನಿ,ಜಾನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ರಾಮು ಮೂಲಗಿ,ಎಂ.ಡಿ.ಪಾಟೀಲ ಬ್ಯಾಲಾಳ,ಸಿದ್ದಣ್ಣ ಕಂಬಾರ ಪ್ರೊ,ಹೊಸಮಠ,ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪ್ರಕಾಶ ಬಾಳಿಕಾಯಿ, ಖಜಾಂಚಿ, ಶ್ರೀಶೈಲ ರಾಚಣ್ಣವರ ಸೇರಿದಂತೆ ಜಿಲ್ಲೆಯ ಎಲ್ಲ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.