ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆಯ ಅಂಗವಾಗಿ ಸ್ಥಳದಲ್ಲೇ ಚಿತ್ರ ಕಲೆ ಬಿಡಿಸುವ ಚಿತ್ರಕಲಾ ಸ್ಪರ್ಧೆ.
ಧಾರವಾಡ : ಅಂಬೇಡ್ಕರ್ ಅವರ ವಿಚಾರ ಮತ್ತು ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಿ.ಎಂ.ಡಿ.ಆರ್.ನಿರ್ದೇಶಕ ಪ್ರೊ.ಬಸವರಾಜ ಜಿರ್ಲಿ ಅಭಿಪ್ರಾಯಪಟ್ಟರು. ಅವರು ಧಾರವಾಡದ ಬಹುಶಿಸ್ತೀಯ ಅಭಿವೃದ್ಧಿ (ಸಿ.ಎಂ.ಡಿ.ಅರ್) ಸಂಶೋಧನಾ ಕೇಂದ್ರವು ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆಯ ಅಂಗವಾಗಿ ಸ್ಥಳದಲ್ಲೇ ಚಿತ್ರ ಕಲೆ