ಲೀಲಾವತಿ ಸಾಂಬ್ರಾಣಿ ಇವರು ಪತಂಜಲಿ ಯೋಗ ಸಮಿತಿಯಲ್ಲಿ ಹಿರಿಯ ಯೋಗ ಶಿಕ್ಷಕಿ, ಉಚಿತ ಯೋಗ ಸೇವೆ, ಬನಶಂಕರಿ ಮಹಿಳಾ ಮಂಡಳಿ, ಧಾರವಾಡ ಪ್ರಧಾನ ಕಾರ್ಯದರ್ಶಿ ಸೇವೆ ಸಲ್ಲಿಸುತ್ತಿರುವದನ್ನು ಅವಲೋಕಿಸಿ ಪರಗಣಿಸಿ 2024-2025 ನೇ ಸಾಲಿನ ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಾರತದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಸಮಾಜ ಸುಧಾರಕಿ ‘ಸಾವಿತ್ರಿ ಬಾಯಿ ಫುಲೆ’ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ದ ವತಿಯಿಂದ ‘ಸಾವಿತ್ರಿ ಬಾಯಿ ಫುಲೆ’ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿಗೆಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ
ನಯನ ಸಭಾಂಗಣ, ಕನ್ನಡ ಭವನದಲ್ಲಿ ನೀಡಿ ಗೌರವಿಸಲಾಯಿತು.