ಸಮಸ್ತ ಮರಾಠಾ ಸಮಾಜ ದಿಂದ ಮುಕ್ತಿ ವಾಹನ ಲೋಕಾರ್ಪಣೆ .

ಹುಬ್ಬಳ್ಳಿ 25:  ನಗರದ ಶಿವಾಜಿ ಚೌಕ್ನಲ್ಲಿರುವ ಸಮಸ್ತ ಮರಾಠಾ ಸಮಾಜ ಸೇವಾ ಸಂಘ ದಿಂದ ಮುಕ್ತಿ ವಾಹನದ ಲೋಕಾರ್ಪಣೆ ಕಾರ್ಯಕ್ರಮ ಇಂದು ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ರಾಮಣ್ಣ ಬಡಿಗೇರ್. ಹುಬ್ಬಳ್ಳಿ ಮರಾಠಾ ಶ್ರೀ ಭಾರತಿ ಮಠ ಟ್ರಸ್ಟ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ವೈದ್ಯ. ಸಮಾಜದ ಮಾಜಿ ಅಧ್ಯಕ್ಷ ಕೇಶವ ಯಾದವ್. ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಂಜುನಾಥ್ ಕಾಟಕರ.ಬಿಜೆಪಿ ಮುಖಂಡ ಶಶಿಕಾಂತ್ ಬಿಜ್ವಾಡ್.ಸಮಾಜದ ಮುಖಂಡರಾದ ವಿಶ್ವಾಸ ರಾವ್ ಜಾದವ್. ಹಾಗೂ ಪ್ರಮುಖರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಂಎಸ್ ಸಮಿತಿಯ ಅಧ್ಯಕ್ಷರಾದ ದಯಾನಂದ್ ಚವಾಣ ವಹಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಟ್ರಸ್ಟಿಗಳಾದ ಜ್ಞಾನೇಶ್ವರ್ ಗಾವಡೆ.ಶಿವಾಜಿ ವೈದ್ಯ. ಗುಡ್ರಾಜ್ ಕಾಟೇನವರ್.
ಎಸ್ಎಂಎಸ್ ಸಮಿತಿಯ ಕಾರ್ಯದರ್ಶಿ ಬಸವಂತ ಶಿಂಧೆ. ಮಹೇಂದ್ರ ಚೌಹಾನ್. ಸಂತೋಷ್ ಖೈರೆ.ಗುರುನಾಥ ವೈದ್ಯ.
ರಾಮಚಂದ್ರ ಯಾದವ್ ವಿಟ್ಟಲ್ ಕಾಟ್ಕರ್ ಬಸವರಾಜ್ ಮಾನೆ. ಬಸವರಾಜ್ ಸಾವಂತ್ ನವರ ಸೇರಿದಂತೆ ಸಮಾಜದ ಮಹಿಳೆಯರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

  • Related Posts

    ಫೆ 14 ರಂದು ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸಲು ಆಗ್ರಹಿಸಿ

    ಧಾರವಾಡ 11 :ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಬಿಸಿಯೂಟ ಕಾರ್ಮಿಕರ ಸಂಘ(ರಿ)ದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಇಂದು ಬಿಸಿಯೂಟ ಕಾರ್ಮಿಕರಿಗೆ ಇಂದಿನ ಬೆಲೆಯೇರಿಕೆಗೆ ಅನುಗುಣವಾಗಿ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ…

    ಗ್ರಾಮ ಆಡಳಿತ ಅಧಿಕಾರಿಗಳ‌ ಸಂಘದ ಮುಷ್ಕರ

    ಧಾರವಾಡ11 :  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ನಗರದ ತಹಶೀಲ್ದಾರ‌ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ನೀಡಿದ್ದ ಕರೆಯ ಮೇರೆಗೆ ಗ್ರಾಮ ಆಡಳಿತ…

    RSS
    Follow by Email
    Telegram
    WhatsApp
    URL has been copied successfully!