ಹುಬ್ಬಳ್ಳಿ 25: ನಗರದ ಶಿವಾಜಿ ಚೌಕ್ನಲ್ಲಿರುವ ಸಮಸ್ತ ಮರಾಠಾ ಸಮಾಜ ಸೇವಾ ಸಂಘ ದಿಂದ ಮುಕ್ತಿ ವಾಹನದ ಲೋಕಾರ್ಪಣೆ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ರಾಮಣ್ಣ ಬಡಿಗೇರ್. ಹುಬ್ಬಳ್ಳಿ ಮರಾಠಾ ಶ್ರೀ ಭಾರತಿ ಮಠ ಟ್ರಸ್ಟ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ವೈದ್ಯ. ಸಮಾಜದ ಮಾಜಿ ಅಧ್ಯಕ್ಷ ಕೇಶವ ಯಾದವ್. ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಂಜುನಾಥ್ ಕಾಟಕರ.ಬಿಜೆಪಿ ಮುಖಂಡ ಶಶಿಕಾಂತ್ ಬಿಜ್ವಾಡ್.ಸಮಾಜದ ಮುಖಂಡರಾದ ವಿಶ್ವಾಸ ರಾವ್ ಜಾದವ್. ಹಾಗೂ ಪ್ರಮುಖರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಂಎಸ್ ಸಮಿತಿಯ ಅಧ್ಯಕ್ಷರಾದ ದಯಾನಂದ್ ಚವಾಣ ವಹಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಟ್ರಸ್ಟಿಗಳಾದ ಜ್ಞಾನೇಶ್ವರ್ ಗಾವಡೆ.ಶಿವಾಜಿ ವೈದ್ಯ. ಗುಡ್ರಾಜ್ ಕಾಟೇನವರ್.
ಎಸ್ಎಂಎಸ್ ಸಮಿತಿಯ ಕಾರ್ಯದರ್ಶಿ ಬಸವಂತ ಶಿಂಧೆ. ಮಹೇಂದ್ರ ಚೌಹಾನ್. ಸಂತೋಷ್ ಖೈರೆ.ಗುರುನಾಥ ವೈದ್ಯ.
ರಾಮಚಂದ್ರ ಯಾದವ್ ವಿಟ್ಟಲ್ ಕಾಟ್ಕರ್ ಬಸವರಾಜ್ ಮಾನೆ. ಬಸವರಾಜ್ ಸಾವಂತ್ ನವರ ಸೇರಿದಂತೆ ಸಮಾಜದ ಮಹಿಳೆಯರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.