
ಧಾರವಾಡ : ಧಾರವಾಡದ ಉಪನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪೋಲೀಸ ಅಧಿಕಾರಿಗಳು ಸಂಚರಿಸುವ ಮೂಲಕ .89 ಜನರನ್ನು ವಶಪಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಪುಂಡಪೋಕರಿಗಳಿಗೆ ಬುದ್ಧಿವಾದ ಹೇಳಿದರು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತ ಲೇಔಟ್ಗಳಲ್ಲಿ ಮಧ್ಯಪಾನ, ಸೇವಿಸಿ ಧೂಮಪಾನ ಮಾಡುವುದು, ತ್ರಿಬಲ್ ರೈಡಿಂಗ್, ದಂಡ ಹಾಕಿ ಕಳಿಸಿದರು ಮತ್ತೆ ಯಾವುದೇ ತರದ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಕಳಿಸಲಾಯಿತು. ಈ ಸಂದರ್ಭದಲ್ಲಿ ಉಪನಗರ ಸಿಪಿಐ ದಯಾನಂದ ಶೇಗುಣಸಿ,ಪಿ ಎಸ್ ಐ ಕೋಳಬಾಳ. ಭರತೇಶ್, ರವಿ ದೊಡ್ಡಮನಿ , ಸಿಬ್ಬಂದಿಗಳು ಉಪಸ್ಥಿತರಿದ್ದರು.