ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧಾರವಾಡ ಸಿಂಗ್ ಅವಾರ್ಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಪ್ರಥಮ ಬಹುಮಾನ ₹51000 ರೂಪಾಯಿಯನ್ನು ಅಂಜಲಿ ಬಾಗಲಕೋಟೆ ಪಡೆದುಕೊಂಡಿದ್ದಾರೆ
ದ್ವಿತೀಯ ಬಹುಮಾನ ₹25000 ರೂಪಾಯಿಯನ್ನು ಪಕ್ಕಿರೇಶ್ ಹಿರೇಮಠ ಪಡೆದುಕೊಂಡಿದ್ದಾರೆ
ತೃತೀಯ ಬಹುಮಾನ 15000 ರೂಪಾಯಿಯನ್ನು ಶಿವಾನಂದ ಪರ್ಸನಟ್ಟಿ ಪಡೆದುಕೊಂಡಿದ್ದಾರೆ

Dharwad Singing Award Program

ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಪ್ರಥಮ ಬಹುಮಾನ ನೀಡಿದ್ದಾರೆ
ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಖ್ಯಾತ ಉದ್ಯಮಿದಾರರು ಹಾಗೂ ಸಮಾಜಸೇವಕರಾದ ಮಂಜುನಾಥ್ ಮಕ್ಕಳಗೇರಿ ನೀಡಿದ್ದಾರೆ

Dharwad Singh Award Program

ಕಾರ್ಯಕ್ರಮದ ಉದ್ಯಮದಾರರಾದ ಮಂಜುನಾಥ್ ಮಕ್ಕಳಿಗಿರಿ ಹಾಗೂ ಸವಿತಾ ಅಮರಶೆಟ್ಟಿ ಅವರು ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಮಹಿಳಾ ಉಪಾಧ್ಯಕ್ಷರು ಮಂಜುಳಾ ಕುಶಪ್ಪನವರ್ ಪಾಲಿಕೆಯ ಸದಸ್ಯರಾದ ಶಂಕರ್ ಶಳಕೆ ಡಿಎಸ್ಎಸ್ ಮಕುಂಡರಾದ ಶಂಕರ್ ಮುಗಳಿ ರಾಜ್ಯ ಸಂಚಾಲಕರಾದ ತುಕಾರಾಮ್ ಎಸ್ ಮೋಹಿತೆ ,ಹುಸೇನ್ ಸಾಬ್ ಮುಲ್ಲಾ ನವರ್ , ಜಿಲ್ಲಾಧ್ಯಕ್ಷರ ಪ್ರಕಾಶ್ ಪೂಜಾರ್ ,ಪ್ರವೀಣ್ ಮಟಕೊಡ್ಲಿ ,ಅಂಬರೀಷ್ ಕಡೂರು ,ನಾಗರಾಜ್ ಪೂಜಾರ್ ,ಮಂಜುನಾಥ್ ಶಂಬುನವರ, ಮಂಜುನಾಥ್ ಹೊಂಗಲ್, ಬಸವರಾಜ ಅರಳಿಕಟ್ಟಿ, ವಸಂತಿ ಬಿಸ್ತಣ್ಣವರ್, ನೀಲಮ್ಮ ಅಂಗಡಿ, ಗದಗ್ ಜಿಲ್ಲಾಧ್ಯಕ್ಷರಾದ ಕವಿತಾ ಬಡಿಗೇರ್, ನಿತಿನ್ ಕುಮಾರ್ , ಸಂತೋಷ್ ಮಾರುತಿ, ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ಸೇರಿದಂತೆ ಇನ್ನಿತರರು ಇದ್ದರು