ಕಿತ್ತೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ – ಶಾಸಕ ವಿನಯ ಕುಲಕರ್ಣಿ ಪೂರ್ವಭಾವಿ ಸಭೆ

ಕಿತ್ತೂರು : ಬೆಳಗಾವಿಯಲ್ಲಿ 21 ರಂದು ನಡೆಯಲಿರುವ ಜೈಬಾಪು , ಜೈಭೀಮ, ಜೈ ಸಂವಿಧಾನ ಘೋಷಣೆಯಡಿ ಗಾಂಧಿ ಭಾರತ ಕಾರ್ಯಕ್ರಮದ ಯಶಸ್ವಿಯಾಗಲು, ಇಂದು ಪೂರ್ವಭಾವಿ ಸಭೆಯನ್ನು ಕಿತ್ತೂರಿನ ನಿರೀಕ್ಷಣ ಮಂದಿರದಲ್ಲಿ (ಐ ಬಿ)ಧಾರವಾಡ 71 ರ ಶಾಸಕರಾದ ವಿನಯ ಕುಲಕರ್ಣಿ ಯವರ…

ಬಿಜೆಪಿ ಯುವ ಮೋರ್ಚಾ ಗದಗ ನಗರ ಮಂಡಲ ವತಿಯಿಂದ ಪ್ರತಿಭಟನೆ

ಗದಗ : ದೇಶ ವಿರೋಧಿ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಭಾರತ ದೇಶದ ವಿರುದ್ಧವೇ ಹೋರಾಟ ಮಾಡುವೆವು ಎಂಬ ದೇಶ ವಿರೋಧಿ ಹೇಳಿಕೆ ನೀಡಿದ್ದು ಹಾಗೂ ಭಾರತ ದೇಶದ ಸಂವಿಧಾನದ…

ಪ್ರಾ. ಸುಧಾಕರ ಬೇಲಿ ಅಭಿನಂದನಾ ಸಮಾರಂಭ

ಜ. 19 ರಂದು ಗುರುವಿನ ಗುರು ಅಭಿನಂದನಾ ಗ್ರಂಥ ಹಾಗೂ ಜೀಣೋದ್ಧಾರ ಕಟ್ಟಡಗಳ ಉದ್ಘಾಟನೆ ಸಾವಿರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳು ಹಾಗೂ ಮಾದರಿ ಶಿಕ್ಷಕರಾದ ವಿಶ್ರಾಂತ ಪ್ರಾಚಾರ್ಯ ಸುಧಾಕರ ಬೇಲಿ ಅವರ ಅಭಿನಂದನಾ ಸಮಾರಂಭವನ್ನು ನಾಳೆ ಜನವರಿ 19, 2025 ರಂದು…

ಧಾರವಾಡದ ಸತ್ತೂರು ಬಳಿ ಮುಂದೆ ಸಾಗುತ್ತಿದ್ದ ಬಸ್ಸಿಗೆ ಹಿಂದಿನಿಂದ ಶಾಲೆ ವಾಹನ ಡಿಕ್ಕಿ

ಧಾರವಾಡದ ಸತ್ತೂರು ಬಳಿ ಮುಂದೆ ಸಾಗುತ್ತಿದ್ದ ಬಸ್ಸಿಗೆ ಹಿಂದಿನಿಂದ ಶಾಲೆ ವಾಹನ ಡಿಕ್ಕಿ.ಇಂದು ಬೆಳಗ್ಗೆ ಅಪಘಾತ ನಡೆದಿದೆ.ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ,ವಾಹನ ರಾಯಾಪೂರ ಕೆ ಎಲ್ ಇ ಸಂಸ್ಥೆಯದ್ದು ಆಗಿದ್ದು ಸ್ಸೀಡ್ ಬ್ರೆಕರ್ ನಲ್ಲಿ ಲಕ್ಸರಿ ಬಸ್ ತುತಾ೯ಗಿ ನಿಲ್ಲಿಸಿದ…

ಧಾರವಾಡದ ನೋಂದಣಿ ಕಚೇರಿ ವಿದ್ಯುತ್ ಸಂಪರ್ಕ ಕಡಿತ,ಆಸ್ತಿ ಮಾರಾಟ ಖರೀದಿದಾರರ ಪರದಾಟ

ಧಾರವಾಡ : ಧಾರವಾಡದ ನೋಂದಣಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ,ಆಸ್ತಿ ಮಾರಾಟ , ಖರೀದಿದಾರರು ಪರದಾಡಿದ ಪ್ರಸಂಗ ನಡೆದಿದೆ. ವಿದ್ಯುತ್ ಬಾಕಿ ಇರಿಸಿಕೊಂಡಿದ್ದರಿಂದ ಹೆಸ್ಕಾಂ ನವರು ವಿದ್ಯುತ್ ಕಡಿತ ಮಾಡಿದ್ದಾರೆ. ದೂರದ ಊರಿನಿಂದ ಜಮೀನು, ನಿವೇಶನ ಖರೀದಿಗೆ ಬಂದವರು ಅಧಿಕಾರಿಗಳಿಗೆ…

ಪರಿಸರದ ಸ್ಥಿರತೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ – ಸಿಂಚನಾ ಕಟ್ಟಗಿ ಪ್ರಥಮ

ಧಾರವಾಡ : ನವದೆಹಲಿಯಲ್ಲಿ ಜನವರಿ 11 ಮತ್ತು 12 ರಂದು ನಡೆದ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಧಾರವಾಡ ನಗರದ ವ್ಯದ್ಯಕೀಯ ವಿದ್ಯಾರ್ಥಿನಿ ಸಿಂಚನಾ ಕಟ್ಟಗಿ ಅವರು ‘ ಕಮ್ಯುನಿಟಿ ಮೆಡಿಸಿನ್‌’ ವಿಷಯದ ಕುರಿತು ಪ್ರಬಂಧ ಮಂಡಿಸಿ ರಾಜ್ಯದ ಗರಿಮೆ ಹೆಚ್ಚಿಸಿದ್ದಾರೆ. ನವದೆಹಲಿಯಲ್ಲಿ…

ಪಶು ಸಂಗೋಪನಾ ವೈದ್ಯಕೀಯ ಮಹಾವಿದ್ಯಾಲಯ ಬೇಡಿಕೆ ಮನವಿ

ಧಾರವಾಡ  : ಜಯ ಕರ್ನಾಟಕ ಜನಪರ ವೇದಿಕೆಯಿಂದ, ಧಾರವಾಡ ವಿದ್ಯಾಕಾಶಿ ಎಂದೇ ಹೆಸರುವಾಸಿಯಾಗಿದೆ ಧಾರವಾಡದಲ್ಲಿ ಈಗಾಗಲೇ ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ ಇರುವದು ಹೆಮ್ಮೆ ವಿಷಯವಾಗಿದೆ, ಆದರೆ ಧಾರವಾಡದಲ್ಲಿ ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಹೊಂದಿದ ಕೃಷಿ…

ಉಪರಾಷ್ಟ್ರಪತಿ ಜಗದೀಪ ಧನಕರ್: ಅಮೃತ ಮಹೋತ್ಸವ — ಹಳೆಯ ವಿದ್ಯಾರ್ಥಿಗಳ ಸಮ್ಮಿಲನಕ್ಕೆ ಚಾಲನೆ

.ಧಾರವಾಡ  : ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕೃಷಿ ಮಹಾವಿದ್ಯಾಲಯ ಧಾರವಾಡ ವತಿಯಿಂದ ಅಮೃತ ಮಹೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ಸ್ಹೇಹ ಸಮ್ಮಿಲನ ಕಾರ್ಯಕ್ರಮವನ್ನು ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಚಾಲನೆ ನೀಡಲಾಯಿತು. ‌ ಉಪರಾಷ್ಟ್ರಪತಿಗಳಾದ ಜಗದೀಪ ಧನಕರ್ ಅವರು…

ಕರ್ನಾಟಕ ಬಾಲವಿಕಾಸ ಅಕಾಡೆಮಿ ಜ. 16 ರಂದು ರಾಜ್ಯಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಆಯೋಜನೆ

ಧಾರವಾಡ : ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಸಹಯೋಗದೊಂದಿಗೆ ಜನವರಿ 16, 2025 ರಂದು ಮಧ್ಯಾಹ್ನ 3 ಗಂಟೆಗೆ ರಾಜ್ಯಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿ ಕೇಂದ್ರ ಕಚೇರಿಯ ಸಮುದಾಯ ಭವನ…

ಗ್ರಂಥಾಲಯ ವಿಜ್ಞಾನ ತರಬೇತಿ: ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಅವಧಿ ಜ. 31 ವರೆಗೆ ವಿಸ್ತರಣೆ

ಧಾರವಾಡ : ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಡಿಯಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಾದ ಮಂಗಳೂರು (ಮೈಸೂರು ವಿಭಾಗ), ಬೆಂಗಳೂರು, ಧಾರವಾಡ (ಬೆಳಗಾವಿ ವಿಭಾಗ) ಮತ್ತು ಕಲಬುರ್ಗಿ ವಿಭಾಗಗಳಲ್ಲಿ ಆರು ತಿಂಗಳ ಅವಧಿಯ ಗ್ರಂಥಾಲಯ ವಿಜ್ಞಾನ ತರಬೇತಿ ಶಾಲಾ ಪ್ರವೇಶಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.…

RSS
Follow by Email
Telegram
WhatsApp
URL has been copied successfully!